ಗುರುವಾರ, 3 ಜುಲೈ 2025
×
ADVERTISEMENT

Farmer suicid

ADVERTISEMENT

ಮಳವಳ್ಳಿ | ಸಾಲಬಾಧೆಗೆ ಹೆದರಿ ರೈತ ಆತ್ಮಹತ್ಯೆ

ಕಿರುಗಾವಲು ಹೋಬಳಿಯ ದುಗ್ಗನಹಳ್ಳಿ ಗ್ರಾಮದಲ್ಲಿ ವೆಂಕಟಶೆಟ್ಟಿ ಎಂಬುವವರ ಪುತ್ರ ರೈತ ಸಂಜಯ್(34) ನೇಣು ಬಿಗಿದು ಕೊಂಡು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲದ ಹೊರೆ ಭರಿಸಲಾರದೆ ಕೃತ್ಯ ನಡೆಸಿರಬಹುದು ಎಂಬ ಮಾಹಿತಿ ಇದೆ.
Last Updated 29 ಜನವರಿ 2025, 12:59 IST
ಮಳವಳ್ಳಿ |  ಸಾಲಬಾಧೆಗೆ ಹೆದರಿ ರೈತ ಆತ್ಮಹತ್ಯೆ

ಸಾಲಬಾಧೆ: ರೈತ ಆತ್ಮಹತ್ಯೆ

ಸಾಲಬಾಧೆ ತಾಳದೆ ಬೀದರ್ ತಾಲ್ಲೂಕಿನ ಕಪಲಾಪುರ ಗ್ರಾಮದ ರೈತ ಶಿವಕುಮಾರ ಸಂಗನಬಸಪ್ಪ(38) ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.
Last Updated 24 ಅಕ್ಟೋಬರ್ 2024, 15:43 IST
ಸಾಲಬಾಧೆ: ರೈತ ಆತ್ಮಹತ್ಯೆ

ಬೀದರ್: ವಿಷ ಕುಡಿದು ರೈತ ಆತ್ಮಹತ್ಯೆ

ಬೀದರ್ ತಾಲ್ಲೂಕಿನ ಟಿ.ಮರ್ಜಾಪುರ ಗ್ರಾಮದ ರೈತ ಸುಭಾಷ ಮಾರುತಿ ಹಾಸಗೊಂಡ(65) ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 24 ಅಕ್ಟೋಬರ್ 2024, 15:42 IST
ಬೀದರ್: ವಿಷ ಕುಡಿದು ರೈತ ಆತ್ಮಹತ್ಯೆ

ಬೇಲೂರು | ಕಾಡಾನೆ ದಾಳಿಯಿಂದ ಬೆಳೆನಾಶ: ಮನನೊಂದ ರೈತ ಆತ್ಮಹತ್ಯೆ

ಕಾಡಾನೆ ದಾಳಿಯಿಂದ ಬೆಳೆ ನಾಶವಾಗಿದ್ದರಿಂದ ಮನನೊಂದು ತಾಲ್ಲೂಕಿನ ಚಿಕ್ಕಸಾಲಾವರ ಗ್ರಾಮದ ರೈತ ಮಹೇಶ (55) ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದರೆ.
Last Updated 11 ಮೇ 2024, 13:39 IST
ಬೇಲೂರು | ಕಾಡಾನೆ ದಾಳಿಯಿಂದ ಬೆಳೆನಾಶ: 
ಮನನೊಂದ ರೈತ ಆತ್ಮಹತ್ಯೆ

ಸತತ ನಾಲ್ಕು ವರ್ಷದಿಂದ ಜಿಲ್ಲೆಯಲ್ಲಿ ಬರ: ಸಾಲಬಾಧೆಗೆ 14 ರೈತರು ಆತ್ಮಹತ್ಯೆ

ಸಾಲಬಾಧೆಯಿಂದ ಬಳ್ಳಾರಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 14 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 24 ಡಿಸೆಂಬರ್ 2018, 19:48 IST
ಸತತ ನಾಲ್ಕು ವರ್ಷದಿಂದ ಜಿಲ್ಲೆಯಲ್ಲಿ ಬರ: ಸಾಲಬಾಧೆಗೆ 14 ರೈತರು ಆತ್ಮಹತ್ಯೆ

ಸಾಲ ಬಾಧೆ: ರೈತ ಆತ್ಮಹತ್ಯೆ

ಸಮೀಪದ ನಗನೂರ ಗ್ರಾಮದಲ್ಲಿ ಸಾಲ ಬಾಧೆಯಿಂದ ರೈತರೊಬ್ಬರು ಸೋಮವಾರ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
Last Updated 1 ಅಕ್ಟೋಬರ್ 2018, 15:42 IST
ಸಾಲ ಬಾಧೆ: ರೈತ ಆತ್ಮಹತ್ಯೆ

ಹೊಸನಗರ: ರೈತ ಆತ್ಮಹತ್ಯೆ

ಸಾಲದ ಹೊರೆ ತಾಳದೇ ತಾಲ್ಲೂಕಿನ ಹರಿದ್ರಾವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೀಲಗೋಡು ಗ್ರಾಮದ ರೈತ ದುರ್ಗಪ್ಪ(62) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 17 ಸೆಪ್ಟೆಂಬರ್ 2018, 12:09 IST
fallback
ADVERTISEMENT

ಸಾಲಬಾಧೆ ಹಿನ್ನೆಲೆ ವಿಷ ಸೇವಿಸಿದ್ದ ರೈತ ಸಾವು

ಸಾಲದ ಹೊರೆಯಿಂದಾಗಿ ಮನನೊಂದು ವಿಷ ಸೇವಿಸಿದ್ದ ತಾಲ್ಲೂಕಿನ ಕುರುಡಿ ಗ್ರಾಮದ ರೈತ ಬಸವರಾಜಪ್ಪ (40) ಚಿಕಿತ್ಸೆಗೆ ಸ್ಪಂದಿಸದೇ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ.
Last Updated 7 ಸೆಪ್ಟೆಂಬರ್ 2018, 16:20 IST
fallback

ರೈತರ ಆತ್ಮಹತ್ಯೆಗೆ ಮಹಿಳಾ ಗುಂಪುಕೃಷಿ ಉತ್ತರವೇ?

ಗ್ರಾಮದ ಬೀಳು ಭೂಮಿಯು ಮಹಿಳೆಯರ ಕೈಗೆ ಬಂದಾಗ ಖಂಡಿತವಾಗಿ ಗ್ರಾಮದ ಚಿತ್ರವೇ ಬದಲಾಗುತ್ತದೆ
Last Updated 22 ಜೂನ್ 2018, 19:48 IST
ರೈತರ ಆತ್ಮಹತ್ಯೆಗೆ ಮಹಿಳಾ ಗುಂಪುಕೃಷಿ ಉತ್ತರವೇ?
ADVERTISEMENT
ADVERTISEMENT
ADVERTISEMENT