ದಾವಣಗೆರೆ | ಸರ್ಕಾರಗಳು ಆವರ್ತ ನಿಧಿ ಸ್ಥಾಪಿಸಲಿ: ಕೋಡಿಹಳ್ಳಿ ಚಂದ್ರಶೇಖರ್
Farmers Welfare: ದಾವಣಗೆರೆಯಲ್ಲಿ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ಅವರು ಎಂಎಸ್‌ಪಿ ಜಾರಿಗೆ ₹10 ಸಾವಿರ ಕೋಟಿ ರಾಜ್ಯ ಹಾಗೂ ₹2 ಲಕ್ಷ ಕೋಟಿ ಕೇಂದ್ರ ಆವರ್ತ ನಿಧಿ ಸ್ಥಾಪಿಸಬೇಕೆಂದು ಒತ್ತಾಯಿಸಿದರು.Last Updated 18 ಜನವರಿ 2026, 7:16 IST