ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Fashion design

ADVERTISEMENT

ಫ್ಯಾಷನ್‌: ಎಂದಿಗೂ ಹಳತಾಗದ ಸ್ಕಾರ್ಫ್ ಫ್ಯಾಷನ್‌

ಫ್ಯಾಷನ್‌: ಎಂದಿಗೂ ಹಳತಾಗದ ಸ್ಕಾರ್ಫ್ ಫ್ಯಾಷನ್‌
Last Updated 14 ಅಕ್ಟೋಬರ್ 2023, 0:26 IST
ಫ್ಯಾಷನ್‌: ಎಂದಿಗೂ ಹಳತಾಗದ ಸ್ಕಾರ್ಫ್ ಫ್ಯಾಷನ್‌

ಫ್ಯಾಷನ್ | ಸೀರೆಗಳ ಅಂದ ಹೆಚ್ಚಿಸುವ ‘ಆರಿ ವರ್ಕ್’

ಮನಸೂರೆಗೊಳಿಸುವಂಥ, ವ್ಹಾ! ಎಂದು ಉದ್ಗರಿಸುವ, ಸೀರೆಗಳ ಅಂದ ಹೆಚ್ಚಿಸುವ ‘ಆರಿ ವರ್ಕ್’ ಬಗ್ಗೆ ಒಂದಿಷ್ಟು ತಿಳಿಯೋಣ.
Last Updated 7 ಏಪ್ರಿಲ್ 2023, 19:30 IST
ಫ್ಯಾಷನ್ | ಸೀರೆಗಳ ಅಂದ ಹೆಚ್ಚಿಸುವ ‘ಆರಿ ವರ್ಕ್’

ಫ್ಯಾಷನ್‌: ಉಲ್ಲನ್‌ ಫ್ಯೂಷನ್‌ವೇರ್‌

ಚಳಿಗಾಲಕ್ಕೆ ಉಲ್ಲನ್‌ ಬಟ್ಟೆಗಳು ಬೆಚ್ಚಗಿನ ಭಾವ ನೀಡುತ್ತವೆ. ಚಳಿಯಿಂದ ರಕ್ಷಣೆ ಪಡೆಯಲು, ಚರ್ಮ ಬಿರುಕು ಬಿಡದಂತೆ ನೋಡಿಕೊಳ್ಳಲು ಉಲ್ಲನ್‌ ಸಹಕಾರಿ.
Last Updated 18 ನವೆಂಬರ್ 2022, 19:30 IST
ಫ್ಯಾಷನ್‌: ಉಲ್ಲನ್‌ ಫ್ಯೂಷನ್‌ವೇರ್‌

ಫ್ಯಾಷನ್ | ತಾಳಿಕೆ–ಬಾಳಿಕೆಯ ಷಾಪುರಿ ಸೀರೆ, ಕಾಲಕಳೆದರೂ ಜಗಮಗಿಸುವ ಸೀರೆ

ಹಿಂದೆಲ್ಲ ಒಂದು ಕಾಲವಿತ್ತು. ನಾಗರ ಪಂಚಮಿಗೆ ತವರು ಮನೆಯಿಂದ ಒಂದು ಸೀರೆ, ದೀಪಾವಳಿಗೆ ಗಂಡನ ಮನೆಯಿಂದ ಒಂದು ಸೀರೆ. ಈ ಎರಡೇ ಸೀರೆಗಳನ್ನು ಕೂಡಿಟ್ಟು ತಮ್ಮ ಸಂಗ್ರಹವನ್ನು ಹೆಂಗಳೆಯರು ಹೆಚ್ಚಿಸಿಕೊಳ್ಳುತ್ತಿದ್ದರು. ಉತ್ತರ ಕರ್ನಾಟಕದಲ್ಲಿ ಹೀಗೆ ಹಬ್ಬದ ಸಂಭ್ರಮವೂ, ಜೇಬಿನ ನಿರ್ವಹಣೆಯೂ ಒಟ್ಟಿಗೆ ಮಾಡಬೇಕಾದ ಅನಿವಾರ್ಯ ಇದ್ದಾಗ, ಷಾಪುರಿ ಸೀರೆಗೆ ಎಲ್ಲ ಮುಗಿಬೀಳುತ್ತಿದ್ದರು. ನೂರು ವರ್ಷಗಳ ಇತಿಹಾಸ ಇರುವ ಷಾಪುರಿ ಸೀರೆಗೆ ಪಾಲಿಸ್ಟರ್‌ ದಾರವೇ ಮೂಲ ವಸ್ತು. ಜೊತೆಗೆ ಜಗಮಗಿಸುವ ಜರಿಯೂ ಇರುತ್ತದೆ. ಕೆಲವೊಮ್ಮೆ ನೂಲನ್ನೂ ಬಳಸುತ್ತಾರೆ.
Last Updated 14 ಅಕ್ಟೋಬರ್ 2022, 21:00 IST
ಫ್ಯಾಷನ್ | ತಾಳಿಕೆ–ಬಾಳಿಕೆಯ ಷಾಪುರಿ ಸೀರೆ, ಕಾಲಕಳೆದರೂ ಜಗಮಗಿಸುವ ಸೀರೆ

ಫ್ಯಾಷನ್‌: ಪ್ಲೀಟೆಡ್ ಉಡುಗೆ

ಸಣ್ಣ ನೆರಿಗೆಗಳುಳ್ಳ (ಪ್ಲೀಟೆಡ್‌) ಬಟ್ಟೆಯಿಂದಲೇ ತಯಾರಾದ ವಿಧವಿಧವಾದ ವಸ್ತ್ರ ವಿನ್ಯಾಸಗಳು ಫ್ಯಾಶನ್ ಲೋಕದಲ್ಲಿ ಸದ್ದು ಮಾಡುತ್ತಿವೆ. ಇದಕ್ಕೆಂದೇ ವಿಶೇಷ ತಂತ್ರಜ್ಞಾನ ಬಳಸಿ ಸಿದ್ಧವಾಗುವ ಪ್ಲೀಟೆಡ್ ಬಟ್ಟೆಗಳನ್ನು ಸ್ಯಾಟಿನ್, ಕ್ರೇಪ್, ಸಾಫ್ಟ್ ಸಿಲ್ಕ್, ಜಾರ್ಜೆಟ್ ಮೆಟೀರಿಯಲ್‌ಗಳಲ್ಲಿ ಕಾಣಬಹುದು. ತೆಳ್ಳಗಿರಲಿ, ತುಸು ಸ್ಥೂಲಕಾಯವಿರಲಿ, ಪ್ಲೀಟೆಡ್ ಉಡುಗೆಗಳು ಆರಾಮಾಗಿ ಒಗ್ಗಿಕೊಳ್ಳುತ್ತವೆ. ಸಭೆ ಸಮಾರಂಭಗಳಲ್ಲಿ ನೋಡುಗರನ್ನು ಸೆಳೆಯುವ ಈ ವಸ್ತ್ರದ ವಿಶೇಷ. ಇದರಿಂದ ತಯಾರಾದ ಸೀರೆ, ಸಿದ್ಧ ಉಡುಪುಗಳು ಈಗ ಫ್ಯಾಷನ್.
Last Updated 30 ಜುಲೈ 2022, 1:59 IST
ಫ್ಯಾಷನ್‌: ಪ್ಲೀಟೆಡ್ ಉಡುಗೆ

ಫ್ಯಾಷನ್ ಟೆಕ್ನಾಲಜಿ: ‘ಪ್ರತಿಬಿಂಬ‘ದಲ್ಲಿ ಫ್ಯಾಷನ್ ರಂಗು

ರಂಗು ರಂಗಿನ ವೇದಿಕೆ, ಅಲ್ಲಿ ಬಣ್ಣ ಬಣ್ಣದ ಹೊಸ ವಿನ್ಯಾಸದ ತೊಡುಗೆ, ಇವು ಪ್ರತಿಬಿಂಬ ಕಾರ್ಯಕ್ರಮದಲ್ಲಿ ಕಂಡ ನೋಟ.
Last Updated 28 ಜೂನ್ 2022, 10:14 IST
ಫ್ಯಾಷನ್ ಟೆಕ್ನಾಲಜಿ: ‘ಪ್ರತಿಬಿಂಬ‘ದಲ್ಲಿ ಫ್ಯಾಷನ್ ರಂಗು

ಖ್ಯಾತ ಫ್ಯಾಷನ್ ಡಿಸೈನರ್‌ ಪ್ರತ್ಯುಶಾ ಅನುಮಾನಾಸ್ಪದ ಸಾವು

ದೇಶದ ಟಾಪ್ 10 ಫ್ಯಾಷನ್ ಡಿಸೈನರ್‌ಗಳಲ್ಲಿ ಒಬ್ಬರಾಗಿದ್ದ ಪ್ರತ್ಯುಶಾ ಗರಿಮೆಲ್ಲಾ ಇಲ್ಲಿನ ಬಂಜಾರಾ ಹಿಲ್ಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
Last Updated 12 ಜೂನ್ 2022, 7:27 IST
ಖ್ಯಾತ ಫ್ಯಾಷನ್ ಡಿಸೈನರ್‌ ಪ್ರತ್ಯುಶಾ ಅನುಮಾನಾಸ್ಪದ ಸಾವು
ADVERTISEMENT

Video | ಮಿಸಳ್‌ ಹಾಪ್ಚಾ 87: ಕಸೂತಿ ನೇಯ್ಗೆಯ ನಡುವೆ...

Last Updated 2 ಜೂನ್ 2022, 3:56 IST
fallback

ಮರಳಿ ಕಚೇರಿಗೆ: ಬದಲಾಗಲಿ ಫ್ಯಾಷನ್ ಟ್ರೆಂಡ್‌

ಕೋವಿಡ್‌ ಶುರುವಾದ ನಂತರ ಎಲ್ಲರ ಜೀವನಶೈಲಿಯಲ್ಲೂ ಹಲವು ಬಗೆಯ ಬದಲಾವಣೆಗಳಾಗಿವೆ. ಹಿಂದೆಲ್ಲಾ ಕಚೇರಿ, ಸಿನಿಮಾ, ಶಾಪಿಂಗ್‌ ಎಂದು ಬಗೆ ಬಗೆಯ ಬಟ್ಟೆ ಧರಿಸಿ, ಸಿಂಗರಿಸಿಕೊಳ್ಳುತ್ತಿದ್ದ ಫ್ಯಾಷನ್ ಪ್ರಿಯರು ಈಗ ವರ್ಕ್ ಫ್ರಂ ಹೋಮ್‌ ಉಡುಪಿಗೆ ಹೊಂದಿಕೊಂಡಿದ್ದಾರೆ.
Last Updated 30 ಜುಲೈ 2021, 19:30 IST
ಮರಳಿ ಕಚೇರಿಗೆ: ಬದಲಾಗಲಿ ಫ್ಯಾಷನ್ ಟ್ರೆಂಡ್‌

ಧರಿಸಲು ಆರಾಮದಾಯಕ ಫ್ಯೂಷನ್‌ ಉಡುಪು

ಫ್ಯಾಷನ್ ಮಾರುಕಟ್ಟೆಯಲ್ಲಿ ದಿನಕ್ಕೊಂದು ಬಗೆಯ ಫ್ಯಾಷನ್‌ ಉಡುಗೆಗಳು ರಾರಾಜಿಸುತ್ತಿವೆ. ಈಗ ಪಾಶ್ಚ್ಯಾತ್ಯ ಉಡುಗೆಗಳೊಂದಿಗೆ ಭಾರತೀಯ ಶೈಲಿಯ ಉಡುಗೆಗಳನ್ನು ಮಿಕ್ಸ್ ಅಂಡ್‌ ಮ್ಯಾಚ್ ಮಾಡಿಕೊಳ್ಳುವುದು ಟ್ರೆಂಡ್‌.
Last Updated 12 ಫೆಬ್ರವರಿ 2021, 19:31 IST
ಧರಿಸಲು ಆರಾಮದಾಯಕ ಫ್ಯೂಷನ್‌ ಉಡುಪು
ADVERTISEMENT
ADVERTISEMENT
ADVERTISEMENT