ಸೋಮವಾರ, 23 ಫೆಬ್ರುವರಿ 2026
×
ADVERTISEMENT

Fat

ADVERTISEMENT

ಬೊಜ್ಜಿನ ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ ಮಹಾಸೂತ್ರ!

Obesity Management: ಬಹುಳಷ್ಟು ಮಂದಿ ತೂಕ ಕಡಿಮೆ ಮಾಡಿಕೊಳ್ಳಲು, ತೆಳ್ಳಗಾಗಲು ಏನೇನಲ್ಲ ಸರ್ಕಸ್ ಮಾಡುತ್ತಲೇ ಇರುತ್ತಾರೆ. ಕೆಲವರಂತೂ ತೂಕ ಹೆಚ್ಚಳದಿಂದ ಎಷ್ಟು ಫ್ರಸ್ಟೇಟ್‌ ಆಗಿಬಿಟ್ಟಿರುತ್ತಾರೆ ಎಂದರೆ, ಬೊಜ್ಜು ಕರಗಿಸಲು ಯಾರು ಏನೇ ಹೇಳಿದರೂ ಮಾಡಲು ಸಿದ್ಧರಿರುತ್ತಾರೆ.
Last Updated 31 ಜನವರಿ 2026, 13:13 IST
ಬೊಜ್ಜಿನ ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ ಮಹಾಸೂತ್ರ!

ಮಕ್ಕಳಲ್ಲಿನ ಬೊಜ್ಜಿಗೆ ಕಾರಣವೇನು? ಇಲ್ಲಿದೆ ಮಾಹಿತಿ

Body Mass Index: ಇತ್ತೀಚೆಗೆ ಚಿಕ್ಕಮಕ್ಕಳಲ್ಲಿ ಬಾಡಿ ಮಾಸ್ ಇಂಡೆಕ್ಸ್ ಅಳತೆ ಶೇ.95ಕ್ಕಿಂತ ಅಧಿಕವಾಗುತ್ತಿರುವುದರಿಂದ ಬೊಜ್ಜು ಹೆಚ್ಚುತ್ತಿದೆ. ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಹೆಚ್ಚಿನ ಜಾಗೃತಿಯ ಅಗತ್ಯವಿದೆ.
Last Updated 11 ಜನವರಿ 2026, 22:50 IST
ಮಕ್ಕಳಲ್ಲಿನ ಬೊಜ್ಜಿಗೆ ಕಾರಣವೇನು? ಇಲ್ಲಿದೆ ಮಾಹಿತಿ

ಮಕ್ಕಳಲ್ಲಿ ಬೊಜ್ಜು ಆಂತಕಕಾರಿ ಆರೋಗ್ಯ ಸಮಸ್ಯೆಯೇ? ತಜ್ಞರ ಉತ್ತರ ಇಲ್ಲಿದೆ

Child Health: ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಬೊಜ್ಜು ಎಂದರೆ ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮ ಬೀರುವ ಹೆಚ್ಚುವರಿ ದೇಹದ ತೂಕ. ಇದನ್ನು ಬಾಡಿ ಮಾಸ್ ಇಂಡೆಕ್ಸ್‌ನೊಂದಿಗೆ ಅಳೆಯಲಾಗುತ್ತದೆ. ಈ ಅಳತೆ ಶೇ.95ಕ್ಕಿಂತ ಅಧಿಕವಾಗಿದ್ದರೆ ಬೊಜ್ಜು ಎಂದು ಪರಿಗಣಿಸಲಾಗುತ್ತದೆ.
Last Updated 4 ಜನವರಿ 2026, 3:53 IST
ಮಕ್ಕಳಲ್ಲಿ ಬೊಜ್ಜು ಆಂತಕಕಾರಿ ಆರೋಗ್ಯ ಸಮಸ್ಯೆಯೇ? ತಜ್ಞರ ಉತ್ತರ ಇಲ್ಲಿದೆ

Weight Gain: ಆರೋಗ್ಯಕರ ತೂಕ ಹೆಚ್ಚಿಸಲು ಇಲ್ಲಿವೆ 6 ಸರಳ ಸಲಹೆಗಳು

Weight gain tips: ಕಡಿಮೆ ತೂಕವಿರುವುದು ಅನೇಕರ ಸಮಸ್ಯೆಯಾಗಿರುತ್ತದೆ. ಆರೋಗ್ಯಕರ ರೀತಿಯಲ್ಲಿ ತೂಕ ಹೆಚ್ಚಿಸುವುದು ಬಹಳ ಮುಖ್ಯ. ಸರಿಯಾದ ಪೌಷ್ಟಿಕಾಂಶಗಳೊಂದಿಗೆ ಆಹಾರ, ಪ್ರೋಟೀನ್ ಸೇವನೆ ಮತ್ತು ಸರಿಯಾದ ಅಭ್ಯಾಸಗಳಿಂದ ತೂಕ ಹೆಚ್ಚಿಸಬಹುದು.
Last Updated 18 ಡಿಸೆಂಬರ್ 2025, 11:03 IST
Weight Gain: ಆರೋಗ್ಯಕರ ತೂಕ ಹೆಚ್ಚಿಸಲು ಇಲ್ಲಿವೆ 6 ಸರಳ ಸಲಹೆಗಳು

Health Tips: ಬೊಜ್ಜು ಇಳಿಸಲು ಇಲ್ಲಿವೆ ಸರಳ ಮಾರ್ಗಗಳು

Health Tips: ತುಪ್ಪ, ಬೆಣ್ಣೆ, ಮಾಂಸಾಹಾರ ಸೇವನೆ ಕಡಿಮೆ ಮಾಡಬೇಕು. ಸೊಪ್ಪು, ಹಣ್ಣು ತರಕಾರಿ ನಿಯಮಿತವಾಗಿ ಸೇವಿಸಿ, ಯೋಗ ವ್ಯಾಯಾಮ ಅಭ್ಯಾಸ ಮಾಡುವುದು ಬೊಜ್ಜು ನಿಯಂತ್ರಣಕ್ಕೆ ಸಹಕಾರಿ.
Last Updated 11 ಡಿಸೆಂಬರ್ 2025, 6:58 IST
Health Tips: ಬೊಜ್ಜು ಇಳಿಸಲು ಇಲ್ಲಿವೆ ಸರಳ ಮಾರ್ಗಗಳು

Fatty Liver: ಕೊಬ್ಬು ಇಳಿಸಿ ಯಕೃತ್ತು ಉಳಿಸಿ

Liver Health Tips: ಅತಿಯಾದ ಆಹಾರ ಸೇವನೆ, ವ್ಯಾಯಾಮ ಇಲ್ಲದ ಜಡಜೀವನ ಫ್ಯಾಟಿ ಲಿವರ್‌ಗೆ ಕಾರಣವಾಗುತ್ತದೆ. ಯಕೃತ್ತಿನಲ್ಲಿ ಶೇ 5ಕ್ಕಿಂತ ಹೆಚ್ಚು ಕೊಬ್ಬು ಸೇರಿದಾಗ ಫ್ಯಾಟಿ ಲಿವರ್‌ ಉಂಟಾಗುತ್ತದೆ. ತೂಕ ಕಡಿಮೆ, ಆಹಾರ ನಿಯಂತ್ರಣ, ವ್ಯಾಯಾಮ ಮುಖ್ಯ.
Last Updated 9 ಸೆಪ್ಟೆಂಬರ್ 2025, 0:28 IST
Fatty Liver: ಕೊಬ್ಬು ಇಳಿಸಿ ಯಕೃತ್ತು ಉಳಿಸಿ

ಆಳ–ಅಗಲ | ಭಾರತೀಯರ ಆಹಾರ ಕ್ರಮ: ಕೊಬ್ಬಿನ ಅಂಶ ಹೆಚ್ಚಳ

Nutrient intake in India: ವರದಿಯ ಪ್ರಕಾರ, ಕೊಬ್ಬಿನ ಸೇವನೆ ಭಾರೀ ಹೆಚ್ಚಳವಾಗಿದೆ. ಪ್ರೊಟೀನ್‌ ಮತ್ತು ಕೊಬ್ಬು ಸೇವನೆಯಲ್ಲಿ ಬದಲಾವಣೆಗಳ ವರದಿ.
Last Updated 8 ಜುಲೈ 2025, 23:31 IST
ಆಳ–ಅಗಲ | ಭಾರತೀಯರ ಆಹಾರ ಕ್ರಮ: ಕೊಬ್ಬಿನ ಅಂಶ ಹೆಚ್ಚಳ
ADVERTISEMENT

ಸ್ಪಂದನ | ಹೆರಿಗೆ ನಂತರ ಹೊಟ್ಟೆ ಇಳಿಸುವುದು ಹೀಗೆ

ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು.
Last Updated 16 ನವೆಂಬರ್ 2024, 0:15 IST
ಸ್ಪಂದನ | ಹೆರಿಗೆ ನಂತರ ಹೊಟ್ಟೆ ಇಳಿಸುವುದು ಹೀಗೆ

ಪರೀಕ್ಷೆಗೆ ಒಳಪಡಿಸಲಾದ ತುಪ್ಪದ 230 ಮಾದರಿಗಳಲ್ಲಿ ದನದ ಕೊಬ್ಬಿಲ್ಲ: ಸಚಿವ ದಿನೇಶ್

ರಾಜ್ಯದಲ್ಲಿ ಪತಂಜಲಿ ಸೇರಿದಂತೆ ತುಪ್ಪದ 230 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಯಾವುದೇ ತುಪ್ಪದಲ್ಲಿ ದನದ ಮಾಂಸದ ಕೊಬ್ಬಿನ ಅಂಶ ಪತ್ತೆಯಾಗಿಲ್ಲ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
Last Updated 25 ಅಕ್ಟೋಬರ್ 2024, 16:01 IST
ಪರೀಕ್ಷೆಗೆ ಒಳಪಡಿಸಲಾದ ತುಪ್ಪದ 230 ಮಾದರಿಗಳಲ್ಲಿ ದನದ ಕೊಬ್ಬಿಲ್ಲ: ಸಚಿವ ದಿನೇಶ್

ಹಿಂದಿನ ಸರ್ಕಾರ ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಸಿತ್ತು: ನಾಯ್ಡು

ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರವು ವಿಶ್ವವಿಖ್ಯಾತ ತಿರುಪತಿ ಲಡ್ಡು ತಯಾರಿಸಲು ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಬುಧವಾರ ಆರೋಪಿಸಿದ್ದಾರೆ.
Last Updated 18 ಸೆಪ್ಟೆಂಬರ್ 2024, 20:17 IST
ಹಿಂದಿನ ಸರ್ಕಾರ ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಸಿತ್ತು: ನಾಯ್ಡು
ADVERTISEMENT
ADVERTISEMENT
ADVERTISEMENT