ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

FDA

ADVERTISEMENT

ಚೀಸ್ ಬದಲು ಡಾಲ್ಡಾ ಬಳಕೆ; ಮೆಕ್‌ಡೊನಾಲ್ಡ್ಸ್‌ ಮಳಿಗೆ ಪರವಾನಗಿ ರದ್ದು ಮಾಡಿದ FDA

ಆಹಾರ ಮಳಿಗೆ ಸರಣಿ ಮೆಕ್‌ಡೊನಾಲ್ಡ್ಸ್‌ನಲ್ಲಿ ಸಿದ್ಧಪಡಿಸಿದ್ದ ಬರ್ಗರ್‌ ಹಾಗೂ ನಗೆಟ್ಸ್‌ಗೆ ನೈಜ ಚೀಸ್ ಬದಲು ಬೇರೆ ಪದಾರ್ಥ ಬಳಸಿದ್ದನ್ನು ಪತ್ತೆ ಮಾಡಿರುವುದಾಗಿ ಹೇಳಿರುವ ಮಹಾರಾಷ್ಟ್ರದ ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆಯು (ಎಫ್‌ಡಿಎ), ಅಹಮದ್‌ನಗರದ ಮಳಿಗೆಯ ಪರವಾನಗಿ ರದ್ದುಪಡಿಸಿದೆ.
Last Updated 24 ಫೆಬ್ರುವರಿ 2024, 15:49 IST
ಚೀಸ್ ಬದಲು ಡಾಲ್ಡಾ ಬಳಕೆ; ಮೆಕ್‌ಡೊನಾಲ್ಡ್ಸ್‌ ಮಳಿಗೆ ಪರವಾನಗಿ ರದ್ದು ಮಾಡಿದ FDA

ಬೀದರ್‌ | 25 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಡಿಎ, ಎಫ್‌ಡಿಎ ಪರೀಕ್ಷೆ

ಪೂರ್ಣ ತೋಳಿನ ಅಂಗಿ, ಜೀನ್ಸ್‌, ಶೂ ನಿಷೇಧ; ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗೂ ನಿರ್ಬಂಧ
Last Updated 26 ಅಕ್ಟೋಬರ್ 2023, 13:42 IST
ಬೀದರ್‌ | 25 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಡಿಎ, ಎಫ್‌ಡಿಎ ಪರೀಕ್ಷೆ

ಭ್ರಷ್ಟಾಚಾರ: ಪಿಡಬ್ಲ್ಯುಡಿ ಎಫ್‌ಡಿಎಗೆ ಐದು ವರ್ಷ ಜೈಲು

ಎರಡನೇ ದರ್ಜೆ ಗುತ್ತಿಗೆ ಪರವಾನಗಿ ಕೋರಿದ್ದ ಅರ್ಜಿ ನೋಂದಣಿ ಮಾಡಿಸಲು ಗುತ್ತಿಗೆದಾರರಿಂದ ₹9,000 ಲಂಚ ಪಡೆದಿದ್ದ ಪ್ರಕರಣದಲ್ಲಿ ಲೋಕೋಪಯೋಗಿ ಇಲಾಖೆಯು ದಕ್ಷಿಣ ವಲಯದ ಮುಖ್ಯ ಎಂಜಿನಿಯರ್‌ ಕಚೇರಿಯ ಪ್ರಥಮ ದರ್ಜೆ ಸಹಾಯಕ ಶೇಖರ್‌ ಕೆ. ಎಂಬುವವರಿಗೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹ 25,000 ದಂಡ ವಿಧಿಸಿದೆ.
Last Updated 25 ಡಿಸೆಂಬರ್ 2022, 3:00 IST
ಭ್ರಷ್ಟಾಚಾರ: ಪಿಡಬ್ಲ್ಯುಡಿ ಎಫ್‌ಡಿಎಗೆ ಐದು ವರ್ಷ ಜೈಲು

ಬೆಂಗಳೂರು: ₹50 ಸಾವಿರ ಲಂಚ, ಲೋಕಾಯುಕ್ತ ಬಲೆಗೆ ಬಿದ್ದ ಎಫ್‌ಡಿಎ

ನಿವೃತ್ತಿ ವೇತನ ಮಂಜೂರು ಮಾಡುವ ಕಡತ ವರ್ಗಾಯಿಸಲು ₹50 ಸಾವಿರ ಲಂಚ ಪಡೆಯುತ್ತಿದ್ದ ಆರೋಗ್ಯ ಇಲಾಖೆ ಪ್ರಥಮ ದರ್ಜೆ ಸಹಾಯಕ ಸುಮಂತ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
Last Updated 9 ನವೆಂಬರ್ 2022, 19:31 IST
ಬೆಂಗಳೂರು: ₹50 ಸಾವಿರ ಲಂಚ, ಲೋಕಾಯುಕ್ತ ಬಲೆಗೆ ಬಿದ್ದ ಎಫ್‌ಡಿಎ

ಎಫ್‌ಡಿಎ ಪ್ರಶ್ನೆಪತ್ರಿಕೆ ಸೋರಿಕೆ: ಕೆಪಿಎಸ್‌ಸಿ 3 ಸಿಬ್ಬಂದಿ ವಜಾ

ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಗಳ ನೇಮಕಾತಿಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಸಾಬೀತಾದ ಕಾರಣ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂವರು ಸಿಬ್ಬಂದಿಯನ್ನು ಕರ್ತವ್ಯದಿಂದ ವಜಾ ಮಾಡಿ ಕಾರ್ಯದರ್ಶಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ಆದೇಶ ಹೊರಡಿಸಿದ್ದಾರೆ. ಕೆಪಿಎಸ್‌ಸಿ ಕಚೇರಿಯ ಸಹಾಯಕ ಬಸವರಾಜ ಎಲ್‌. ಕುಂಬಾರ್‌, ಶೀಘ್ರ ಲಿಪಿಗಾರರಾದ ಸನಾ, ಕಿರಿಯ ಸಹಾಯಕ ರಾಮಪ್ಪ ಎ.ಹೆರಕಲ್‌ ವಜಾಗೊಂಡವರು.
Last Updated 7 ಸೆಪ್ಟೆಂಬರ್ 2022, 19:14 IST
ಎಫ್‌ಡಿಎ ಪ್ರಶ್ನೆಪತ್ರಿಕೆ ಸೋರಿಕೆ: ಕೆಪಿಎಸ್‌ಸಿ 3 ಸಿಬ್ಬಂದಿ ವಜಾ

ಎಫ್‌ಡಿಎ, ಇಬ್ಬರು ಗ್ರಾಮ ಲೆಕ್ಕಿಗರು ಅಮಾನತು

ಮೂಡಿಗೆರೆ ತಾಲ್ಲೂಕಿನ ಬಾಳೂರು: ಸರ್ಕಾರಿ ಜಾಗ ಖಾಸಗಿ ವ್ಯಕ್ತಿಗಳಿಗೆ ಅಕ್ರಮ ಮಂಜೂರು
Last Updated 15 ಜೂನ್ 2022, 4:26 IST
fallback

KPSC: 137 ಎಫ್‌ಡಿಎ ಹುದ್ದೆಗಳ ಅಂತಿಮ ಆಯ್ಕೆಪಟ್ಟಿ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗವು (kpsc) ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದ 137 ಎಫ್‌ಡಿಎ ಹುದ್ದೆಗಳ ನೇಮಕಾತಿಯ ಅಂತಿಮ ಆಯ್ಕೆಪಟ್ಟಿ ಹಾಗೂ ಕಟ್‌ ಆಫ್‌ ಅಂಕಗಳನ್ನು ಬಿಡುಗಡೆ ಮಾಡಿದೆ.
Last Updated 27 ಮಾರ್ಚ್ 2022, 6:45 IST
KPSC: 137 ಎಫ್‌ಡಿಎ ಹುದ್ದೆಗಳ ಅಂತಿಮ ಆಯ್ಕೆಪಟ್ಟಿ ಪ್ರಕಟ
ADVERTISEMENT

KPSC: 1010 FDA ಹುದ್ದೆಗಳ ಆಯ್ಕೆಪಟ್ಟಿ, ಕಟ್‌ಆಫ್ ಅಂಕಗಳು ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗವು (kpsc) 1010 ಎಫ್‌ಡಿಎ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿ ಹಾಗೂ ಕಟ್‌ಆಫ್ ಅಂಕಗಳನ್ನು ಬಿಡುಗಡೆ ಮಾಡಿದೆ.
Last Updated 20 ಮಾರ್ಚ್ 2022, 7:58 IST
KPSC: 1010 FDA ಹುದ್ದೆಗಳ ಆಯ್ಕೆಪಟ್ಟಿ, ಕಟ್‌ಆಫ್ ಅಂಕಗಳು ಪ್ರಕಟ

ಕರ್ನಾಟಕ ಸರ್ಕಾರ | ಖಾದಿ ಮಂಡಳಿಯಲ್ಲಿ FDA ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ

ರಾಜ್ಯದ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಲ್ಲಿ ಎಫ್‌ಡಿಎ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Last Updated 22 ನವೆಂಬರ್ 2021, 7:22 IST
ಕರ್ನಾಟಕ ಸರ್ಕಾರ | ಖಾದಿ ಮಂಡಳಿಯಲ್ಲಿ FDA ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ

ಫೈಜರ್‌ ಲಸಿಕೆ ಮಕ್ಕಳಿಗೆ ಹೆಚ್ಚು ಪರಿಣಾಮಕಾರಿ– ಎಫ್‌ಡಿಎ ವರದಿ

ಆದರೆ ಸಂಸ್ಥೆಯ ವಿಮರ್ಶಕರು ಮಕ್ಕಳಿಗೆ ನೀಡಲು ಫೈಜರ್‌ ಲಸಿಕೆಗೆ ಮಾನ್ಯತೆ ನೀಡಲು ಅನುಮತಿ ನೀಡಿಲ್ಲ. ಅಂತಿಮ ತೀರ್ಮಾನಕ್ಕೆ ಮುನ್ನ ಸ್ವತಂತ್ರ ಸಲಹೆಗಾರರಿರುವ ತಜ್ಞರ ಸಮಿತಿಯ ಸಲಹೆಯನ್ನು ಪಡೆಯಲಿದೆ.
Last Updated 23 ಅಕ್ಟೋಬರ್ 2021, 6:42 IST
ಫೈಜರ್‌ ಲಸಿಕೆ ಮಕ್ಕಳಿಗೆ ಹೆಚ್ಚು ಪರಿಣಾಮಕಾರಿ– ಎಫ್‌ಡಿಎ ವರದಿ
ADVERTISEMENT
ADVERTISEMENT
ADVERTISEMENT