ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Federer

ADVERTISEMENT

ಲೆವರ್ ಕಪ್ ಟೆನಿಸ್: ಸೋಲಿನೊಂದಿಗೆ ವಿದಾಯ ಹೇಳಿದ ರೋಜರ್ ಫೆಡರರ್

ಮೊಣಕಾಲಿನ ಗಾಯದಿಂದ ಬಳಲುತ್ತಿರುವ 20-ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್, 2021ರ ವಿಂಬಲ್ಡನ್ ಕ್ವಾರ್ಟರ್-ಫೈನಲ್‌ನಿಂದ ಕಣಕ್ಕೆ ಇಳಿದಿರಲಿಲ್ಲ. ಈ ಮಧ್ಯೆ, ಕಳೆದ ವಾರ ಟೆನಿಸ್‌ಗೆ ನಿವೃತ್ತಿ ಘೋಷಿಸಿದ್ದರು.
Last Updated 24 ಸೆಪ್ಟೆಂಬರ್ 2022, 7:49 IST
ಲೆವರ್ ಕಪ್ ಟೆನಿಸ್: ಸೋಲಿನೊಂದಿಗೆ ವಿದಾಯ ಹೇಳಿದ ರೋಜರ್ ಫೆಡರರ್

ಫೆಡರರ್‌, ಜೋಕೊವಿಕ್‌, ನಡಾಲ್‌ ಎಲ್ಲ ಟೆನ್ನಿಸ್‌ ದೇವರು: ನಿಕ್‌ ಕಿರ್ಗಿಯೊಸ್‌

ನಾನು ನಿಕ್‌ ಕಿರ್ಗಿಯೊಸ್‌. ನನಗೆ ನಾನೇನು ಎಂಬುದು ಗೊತ್ತಿದೆ' ಎಂದು ಸದಾ ವಿವಾದಗಳಿಂದ ಸದ್ದು ಮಾಡುತ್ತಿರುವ ನಿಕ್‌ ಹೇಳಿದ್ದಾರೆ.
Last Updated 2 ಜುಲೈ 2021, 7:21 IST
ಫೆಡರರ್‌, ಜೋಕೊವಿಕ್‌, ನಡಾಲ್‌ ಎಲ್ಲ ಟೆನ್ನಿಸ್‌ ದೇವರು: ನಿಕ್‌ ಕಿರ್ಗಿಯೊಸ್‌

ಮತ್ತೆ ಮಿನುಗಿದ ಫೆಡರರ್‌, ನೊವಾಕ್‌

ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿ: ಹೋರಾಟ ಮುಗಿಸಿದ ಕೊಕೊ
Last Updated 26 ಜನವರಿ 2020, 19:45 IST
ಮತ್ತೆ ಮಿನುಗಿದ ಫೆಡರರ್‌, ನೊವಾಕ್‌

ಫೆಡರರ್‌ಗೆ ಹ್ಯಾಲೆ ಗರಿ

ಬೆಲ್ಜಿಯಂನ ಡೇವಿಡ್‌ ಗಫಿನ್‌ ಅವರನ್ನು ಮಣಿಸಿದ ರೋಜರ್‌ ಫೆಡರರ್‌ ಹ್ಯಾಲೆ ಟೆನಿಸ್‌ ಪ್ರಶಸ್ತಿಯನ್ನು ಗೆದ್ದುಕೊಂಡರು.
Last Updated 23 ಜೂನ್ 2019, 20:00 IST
ಫೆಡರರ್‌ಗೆ ಹ್ಯಾಲೆ ಗರಿ

ಫೆಡರರ್‌: ‘100 ನಾಟೌಟ್’

ರೋಜರ್‌ ಫೆಡರರ್‌, ಟೆನಿಸ್‌ ಲೋಕದ ಸಾರ್ವಕಾಲಿಕ ಶ್ರೇಷ್ಠ ಆಟಗಾರ. ವೃತ್ತಿ ಬದುಕಿನಲ್ಲಿ 100 ಪ್ರಶಸ್ತಿ ಜಯಿಸಿ ಹೊಸ ಮೈಲುಗಲ್ಲು ಸ್ಥಾಪಿಸಿರುವ ಅವರು ಅಮೆರಿಕದ ಜಿಮ್ಮಿ ಕಾನ್ನರ್ಸ್‌ (109) ಹೆಸರಿನಲ್ಲಿರುವ ದಾಖಲೆ ಮೀರಿ ನಿಲ್ಲುತ್ತಾರೆಯೇ ಎಂಬ ಪ್ರಶ್ನೆ ಈಗ ಅಭಿಮಾನಿಗಳನ್ನು ಕಾಡುತ್ತಿದೆ.–ಜಿ.ಶಿವಕುಮಾರ
Last Updated 10 ಮಾರ್ಚ್ 2019, 19:30 IST
ಫೆಡರರ್‌: ‘100 ನಾಟೌಟ್’

ಪ್ಯಾರಿಸ್‌ ಮಾಸ್ಟರ್ಸ್‌ ಟೆನಿಸ್‌ ಟೂರ್ನಿ: ಫೆಡರರ್‌ ಎದುರು ಗೆದ್ದ ಜೊಕೊವಿಚ್‌

ಸೆಮಿಫೈನಲ್‌ ಹಣಾಹಣಿ
Last Updated 4 ನವೆಂಬರ್ 2018, 10:16 IST
ಪ್ಯಾರಿಸ್‌ ಮಾಸ್ಟರ್ಸ್‌ ಟೆನಿಸ್‌ ಟೂರ್ನಿ: ಫೆಡರರ್‌ ಎದುರು ಗೆದ್ದ ಜೊಕೊವಿಚ್‌
ADVERTISEMENT
ADVERTISEMENT
ADVERTISEMENT
ADVERTISEMENT