ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Fees

ADVERTISEMENT

ಪದವಿ ಶುಲ್ಕ ಇಳಿಸಲು ಎಐಡಿಎಸ್ಒ ಆಗ್ರಹ

ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಪದವಿ ಕೋರ್ಸ್‌ಗಳ ಶುಲ್ಕ ಇಳಿಸುವಂತೆ ಆಲ್‌ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ (ಎಐಡಿಎಸ್ಒ) ಆಗ್ರಹಿಸಿದೆ.
Last Updated 4 ಜನವರಿ 2024, 14:39 IST
ಪದವಿ ಶುಲ್ಕ ಇಳಿಸಲು ಎಐಡಿಎಸ್ಒ ಆಗ್ರಹ

ಶುಲ್ಕ ಪಾವತಿಗೆ ಒತ್ತಡ ಸಲ್ಲದು: ಎಸ್‌ಎಫ್‌ಐ

ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ದಾಖಲಾತಿ ಸಮಯದಲ್ಲಿ ಶುಲ್ಕ ಪಾವತಿಸುವಂತೆ ಒತ್ತಡ ಹಾಕಬಾರದು’ ಎಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಕಾರ್ಯಕರ್ತರು ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟಿಸಿದರು.
Last Updated 24 ಮೇ 2023, 5:13 IST
ಶುಲ್ಕ ಪಾವತಿಗೆ ಒತ್ತಡ ಸಲ್ಲದು: ಎಸ್‌ಎಫ್‌ಐ

ವಿ.ವಿ ಗಳಲ್ಲಿ ಏಕ ರೀತಿಯ ಶುಲ್ಕಕ್ಕೆ ಶಿಫಾರಸು

ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಏಕ ರೀತಿಯ ಶುಲ್ಕ ನಿಗದಿ ಮಾಡಬೇಕು ಎಂದು ವಿಧಾನ ಮಂಡಲದ ಕಾಗದ ಪತ್ರ ಸಮಿತಿ ಶಿಫಾರಸು ಮಾಡಿದೆ.
Last Updated 22 ಫೆಬ್ರುವರಿ 2023, 22:30 IST
ವಿ.ವಿ ಗಳಲ್ಲಿ ಏಕ ರೀತಿಯ ಶುಲ್ಕಕ್ಕೆ ಶಿಫಾರಸು

ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷಾ ಶುಲ್ಕ: ₹10 ಕಡಿತ

2022–23ನೇ ಸಾಲಿನ ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆಗೆ ಪ್ರತಿ ವಿದ್ಯಾರ್ಥಿಗೆ ನಿಗದಿ ಮಾಡಿದ್ದ ಶುಲ್ಕದಲ್ಲಿ ₹ 10 ಕಡಿತ ಮಾಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.
Last Updated 20 ಫೆಬ್ರುವರಿ 2023, 22:30 IST
ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷಾ ಶುಲ್ಕ: ₹10 ಕಡಿತ

ಪಿಎಂ ಸ್ವ–ನಿಧಿ ಸಾಲದ ಮೇಲಿನ ಸ್ಟ್ಯಾಂಪ್‌ ಶುಲ್ಕ ಮಾಫಿ

ಪ್ರಧಾನಮಂತ್ರಿ ಸ್ವ–ನಿಧಿ ನಿಧಿಯಡಿ ಸಾಲ ಪಡೆಯುವ ಬೀದಿ ಬದಿ ವ್ಯಾಪಾರಿಗಳು ನೀಡಬೇಕಾಗಿದ್ದ ಮುದ್ರಾಂಕ ಶುಲ್ಕ ಪಾವತಿಯನ್ನು ರದ್ದುಪಡಿಸುವ ಕರ್ನಾಟಕ ಸ್ಟಾಂಪ್ ಅಧಿನಿಯಮ 1957ಕ್ಕೆ ತಿದ್ದುಪಡಿ ತರಲು ವಿಧಾನಸಭೆಗೆ ಒಪ್ಪಿಗೆ ನೀಡಿತು.
Last Updated 23 ಡಿಸೆಂಬರ್ 2022, 22:00 IST
ಪಿಎಂ ಸ್ವ–ನಿಧಿ ಸಾಲದ ಮೇಲಿನ ಸ್ಟ್ಯಾಂಪ್‌ ಶುಲ್ಕ ಮಾಫಿ

ನೋಂದಣಿ ಲೋಪ: ಶುಲ್ಕ ಹಿಂಪಡೆಯಲು ಪರದಾಟ

2021–22ರಲ್ಲಿ ಅರ್ಜಿ ಸಲ್ಲಿಸಿದವರ ಸಂಖ್ಯೆ 50 ಸಾವಿರಕ್ಕೂ ಹೆಚ್ಚು
Last Updated 9 ಆಗಸ್ಟ್ 2022, 23:30 IST
ನೋಂದಣಿ ಲೋಪ: ಶುಲ್ಕ ಹಿಂಪಡೆಯಲು ಪರದಾಟ

ಬಡ ವಿದ್ಯಾರ್ಥಿಗಳ ನೀಟ್‌, ಜೆಇಇ ಶುಲ್ಕ ಭರಿಸಲು ಚಿಂತನೆ: ಬಸವರಾಜ ಬೊಮ್ಮಾಯಿ

‘ನೀಟ್, ಜೆಇಇ, ಸಿಇಟಿ ಬರೆಯುವ ಬಡ ವಿದ್ಯಾರ್ಥಿಗಳ ಪ್ರವೇಶ ಶುಲ್ಕವನ್ನು ಸರ್ಕಾರದಿಂದಲೇ ಭರಿಸುವ ಚಿಂತನೆ ಇದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 2 ಜೂನ್ 2022, 4:35 IST
ಬಡ ವಿದ್ಯಾರ್ಥಿಗಳ ನೀಟ್‌, ಜೆಇಇ ಶುಲ್ಕ ಭರಿಸಲು ಚಿಂತನೆ: ಬಸವರಾಜ ಬೊಮ್ಮಾಯಿ
ADVERTISEMENT

ಶೇ 95ರಷ್ಟು ಅಂಕ ಗಳಿಸಿದವರೂ ನೀಟ್‌ ಉತ್ತೀರ್ಣರಾಗುತ್ತಿಲ್ಲ: ಬಸವರಾಜ ಬೊಮ್ಮಾಯಿ

ವೈದ್ಯ ಶಿಕ್ಷಣ ಶುಲ್ಕ ಇಳಿಸಲು ಚಿಂತನೆ
Last Updated 21 ಮಾರ್ಚ್ 2022, 19:45 IST
ಶೇ 95ರಷ್ಟು ಅಂಕ ಗಳಿಸಿದವರೂ ನೀಟ್‌ ಉತ್ತೀರ್ಣರಾಗುತ್ತಿಲ್ಲ: ಬಸವರಾಜ ಬೊಮ್ಮಾಯಿ

ವೈದ್ಯಕೀಯ ಕೋರ್ಸ್‌ ಶುಲ್ಕ ಹೆಚ್ಚಳವಿಲ್ಲ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್

‘ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ (2021–22) ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಹೆಚ್ಚಳ ಮಾಡಲು ಸಾಧ್ಯ ಇಲ್ಲವೆಂದು ಖಾಸಗಿ ವೈದ್ಯಕೀಯ ಕಾಲೇಜುಗಳ ಒಕ್ಕೂಟಕ್ಕೆ ಈಗಾಗಲೇ ಸ್ಪಷ್ಟಪಡಿಸಿದ್ದೇನೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
Last Updated 9 ನವೆಂಬರ್ 2021, 16:30 IST
ವೈದ್ಯಕೀಯ ಕೋರ್ಸ್‌ ಶುಲ್ಕ ಹೆಚ್ಚಳವಿಲ್ಲ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್

ಪರೀಕ್ಷಾ ಶುಲ್ಕ ಮರುಪಾವತಿ: 8 ವಾರಗಳಲ್ಲಿ ನಿರ್ಧರಿಸಲು ದೆಹಲಿ ಹೈಕೋರ್ಟ್ ನಿರ್ದೇಶನ

ಕೋವಿಡ್‌–19 ಕಾರಣದಿಂದ 10 ಹಾಗೂ 12ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕವನ್ನು ಹಿಂದಿರುಗಿಸುವ ಕುರಿತು 8 ವಾರಗಳ ಒಳಗಾಗಿ ನಿರ್ಧಾರ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್‌ ಸಿಬಿಎಸ್‌ಇಗೆ ಬುಧವಾರ ನಿರ್ದೇಶನ ನೀಡಿತು.
Last Updated 14 ಜುಲೈ 2021, 10:36 IST
ಪರೀಕ್ಷಾ ಶುಲ್ಕ ಮರುಪಾವತಿ: 8 ವಾರಗಳಲ್ಲಿ ನಿರ್ಧರಿಸಲು ದೆಹಲಿ ಹೈಕೋರ್ಟ್ ನಿರ್ದೇಶನ
ADVERTISEMENT
ADVERTISEMENT
ADVERTISEMENT