ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Film Direction

ADVERTISEMENT

ನಟರಾಗಬೇಕೆಂದು ಬಂದಿದ್ದ ಭಗವಾನ್‌, ನಿರ್ದೇಶಕರಾದರು!

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್ ಕೆ ಭಗವಾನ್ (95) ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮರೆಯಲಾಗದ ಹೆಸರು ಬಿ.ದೊರೈರಾಜ್‌ ಮತ್ತು ಭಗವಾನ್‌. ವರನಟ ಡಾ.ರಾಜ್‌ಕುಮಾರ್‌ ಅವರನ್ನು ಜೇಮ್ಸ್‌ ಬಾಂಡ್‌ ರೀತಿ ತೋರಿಸಿದ್ದು ಇದೇ ಜೋಡಿ.
Last Updated 20 ಫೆಬ್ರುವರಿ 2023, 6:31 IST
ನಟರಾಗಬೇಕೆಂದು ಬಂದಿದ್ದ ಭಗವಾನ್‌, ನಿರ್ದೇಶಕರಾದರು!

ಬಾಲಿವುಡ್‌ಗೆ ‘ಗೂಗ್ಲಿ’ ಡೈರೆಕ್ಟರ್‌: ಪರಂಬ್ರತ ಚಟ್ಟೋಪಾಧ್ಯಾಯ್‌ಗೆ ಆ್ಯಕ್ಷನ್ ಕಟ್

ಚಂದನವನದಲ್ಲಿ ‘ರಣವಿಕ್ರಮ’, ‘ಗೂಗ್ಲಿ’, ‘ನಟಸಾರ್ವಭೌಮ’ದಂತಹ ಹಿಟ್‌ ಸಿನಿಮಾಗಳನ್ನು ನಿರ್ದೇಶಿಸಿದ್ದ ಪವನ್‌ ಒಡೆಯರ್‌ ಸದ್ಯಕ್ಕೆ ‘ರೇಮೊ’ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ನಡುವೆಯೇ ಬಾಲಿವುಡ್‌ಗೂ ಅವರು ಹೆಜ್ಜೆ ಇಟ್ಟಿದ್ದಾರೆ.
Last Updated 13 ಏಪ್ರಿಲ್ 2022, 11:36 IST
ಬಾಲಿವುಡ್‌ಗೆ ‘ಗೂಗ್ಲಿ’ ಡೈರೆಕ್ಟರ್‌: ಪರಂಬ್ರತ ಚಟ್ಟೋಪಾಧ್ಯಾಯ್‌ಗೆ ಆ್ಯಕ್ಷನ್ ಕಟ್

ಯಶ್‌ ಅಭಿನಯದ ’ಕಿರಾತಕ’ ಚಿತ್ರ ನಿರ್ದೇಶಕ ಪ್ರದೀಪ್‌ ರಾಜ್‌ ಕೋವಿಡ್‌ನಿಂದ ನಿಧನ

ಚಂದನವನದ ಚಿತ್ರ ನಿರ್ದೇಶಕ ಪ್ರದೀಪ್‌ ರಾಜ್‌ (46) ಅವರು ಗುರುವಾರ ನಸುಕಿನಲ್ಲಿ ಕೋವಿಡ್‌ ಸೋಂಕಿನಿಂದ ನಿಧನರಾದರು.
Last Updated 20 ಜನವರಿ 2022, 5:50 IST
ಯಶ್‌ ಅಭಿನಯದ ’ಕಿರಾತಕ’ ಚಿತ್ರ ನಿರ್ದೇಶಕ ಪ್ರದೀಪ್‌ ರಾಜ್‌ ಕೋವಿಡ್‌ನಿಂದ ನಿಧನ

‘ಪುಷ್ಪ’ ಸಿನಿಮಾ ನಿರ್ದೇಶನಕ್ಕೆ ಸುಕುಮಾರ್‌ ಪಡೆದ ಸಂಭಾವನೆ ಎಷ್ಟು ಗೊತ್ತೇ?

ನಿರ್ದೇಶಕ ಸುಕುಮಾರ್‌ ತೆಲುಗು ನೆಲದ ಜವಾರಿ ಗುಣವನ್ನು ಪರದೆ ಮೇಲೂ ಕಟ್ಟಿಕೊಡುವುದರಲ್ಲಿ ಸಿದ್ಧಹಸ್ತರು. ರಾಮ್‌ ಚರಣ್‌ ಮತ್ತು ಸಮಂತಾ ಅಕ್ಕಿನೇನಿ ನಟಿಸಿದ್ದ ‘ರಂಗಸ್ಥಲಂ’ ಚಿತ್ರ ಇದಕ್ಕೊಂದು ನಿದರ್ಶನ. ಸುಕುಮಾರ್‌ ತೆರೆದಿಟ್ಟ ಹಳ್ಳಿ ಸೊಡಗಿನ ಈ ಕಥನ ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಫಸಲು ತೆಗೆದಿತ್ತು. ಈ ಸಿನಿಮಾ ಈಗ ತಮಿಳಿಗೂ ರಿಮೇಕ್‌ ಆಗುತ್ತಿದೆ.
Last Updated 14 ಆಗಸ್ಟ್ 2020, 6:07 IST
‘ಪುಷ್ಪ’ ಸಿನಿಮಾ ನಿರ್ದೇಶನಕ್ಕೆ ಸುಕುಮಾರ್‌ ಪಡೆದ ಸಂಭಾವನೆ ಎಷ್ಟು ಗೊತ್ತೇ?

ಯುವ ನಿರ್ದೇಶಕರ ಎರಡು ಹೊಸ ಕಥೆ

ಪುನೀತ್‌ ಚಿತ್ರ ಕಥೆಯಲ್ಲಿ ಸತ್ಯಪ್ರಕಾಶ್‌ ಬ್ಯುಸಿ; ವಲಸೆ ಸಂಕಷ್ಟ: ಮಂಸೋರೆ ಚಿತ್ರ
Last Updated 31 ಮಾರ್ಚ್ 2020, 19:45 IST
ಯುವ ನಿರ್ದೇಶಕರ ಎರಡು ಹೊಸ ಕಥೆ

ನಿರ್ದೇಶನದತ್ತ ಅಮಿರ್‌ ಪುತ್ರಿ

ಬಾಲಿವುಡ್‌ನಲ್ಲಿ ಈಗ ಸ್ಟಾರ್‌ ಮಕ್ಕಳ ಹವಾ ಕಾಣುತ್ತಿದೆ.
Last Updated 27 ಆಗಸ್ಟ್ 2019, 9:41 IST
ನಿರ್ದೇಶನದತ್ತ ಅಮಿರ್‌ ಪುತ್ರಿ

ಮತ್ತೆ ನಿರ್ದೇಶನಕ್ಕಿಳಿದ ರವಿಚಂದ್ರನ್

‘ಪ್ರೇಕ್ಷಕರು ನನ್ನ ಕೈ ಹಿಡಿದು ಹೆಗಲ ಮೇಲೆ ಕೈ ಹಾಕಿ ಆಪ್ತತೆಯಿಂದ ನೋಡಿದಾಗ ಮಾತ್ರ ಇಷ್ಟವಾಗುವ ಸಿನಿಮಾ ಇದು’ ತಾವು ನಟಿಸಿ, ನಿರ್ದೇಶಿಸಿದ್ದ ‘ಅಪೂರ್ವ’ ಸಿನಿಮಾ ಸೋತಾಗ ನಟ ರವಿಚಂದ್ರನ್‌ ಹೇಳಿದ್ದ ಮಾತಿದು. ಆ ಚಿತ್ರದ ಬಳಿಕ ಅವರು ಹೆಚ್ಚಾಗಿ ತೊಡಗಿಸಿಕೊಂಡಿದ್ದು ನಟನೆಯಲ್ಲಿಯೇ. ಅಪ್ಪಿತಪ್ಪಿಯೂ ನಿರ್ದೇಶನಕ್ಕೆ ಇಳಿದಿರಲಿಲ್ಲ. ಈಗ ‘ರವಿ ಬೋಪಣ್ಣ’ ಚಿತ್ರದ ಮೂಲಕ ಮತ್ತೆ ಆ್ಯಕ್ಷನ್‌ ಕಟ್‌ ಹೇಳಲು ಸಜ್ಜಾಗಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು.
Last Updated 14 ಆಗಸ್ಟ್ 2019, 7:14 IST
ಮತ್ತೆ ನಿರ್ದೇಶನಕ್ಕಿಳಿದ ರವಿಚಂದ್ರನ್
ADVERTISEMENT
ADVERTISEMENT
ADVERTISEMENT
ADVERTISEMENT