ನಗರ ಸಂಸ್ಥೆಗಳಿಗೆ ಕೇಂದ್ರ ಹಂಚಿದ್ದು ₹5,024 ಕೋಟಿ: ಕೊಟ್ಟಿದ್ದು ₹2,995 ಕೋಟಿ!
15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರ ಹಣಕಾಸು ಸಚಿವಾಲಯ ₹5,024 ಕೋಟಿ ಹಂಚಿಕೆ ಮಾಡಿದೆ. ಆದರೆ, ಕಳೆದೈದು ವರ್ಷಗಳಲ್ಲಿ ಬಿಡುಗಡೆ ಮಾಡಿರುವುದು ₹2,995 ಕೋಟಿ ಮಾತ್ರ. Last Updated 12 ಏಪ್ರಿಲ್ 2025, 23:45 IST