ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Finance Ministry

ADVERTISEMENT

ಲಿಂಗ ಬದಲಾವಣೆ ಮಾಡಿಕೊಂಡ ಕೇಂದ್ರ ಹಣಕಾಸು ಇಲಾಖೆ ಅಧಿಕಾರಿ: ದಾಖಲೆಗಳಿಗೆ ಮಾನ್ಯತೆ

ಗಂಡಾಗಿ ಲಿಂಗ ಪರಿವರ್ತನೆಯಾಗಿರುವ ಭಾರತೀಯ ಕಂದಾಯ ಸೇವೆಯ (ಐಆರ್‌ಎಸ್‌) ಹಿರಿಯ ಮಹಿಳಾ ಅಧಿಕಾರಿ ಎಂ. ಅನುಸೂಯ ಅವರಿಗೆ, ಸರ್ಕಾರಿ ದಾಖಲೆಗಳಲ್ಲಿ ತನ್ನ ಇಚ್ಛೆಯಂತೆ ಲಿಂಗ ಮತ್ತು ಹೆಸರು ನಮೂದಿಸಿಕೊಳ್ಳಲು ಕೇಂದ್ರ ಹಣಕಾಸು ಸಚಿವಾಲಯವು ಒಪ್ಪಿಗೆ ನೀಡಿದೆ.
Last Updated 10 ಜುಲೈ 2024, 7:56 IST
ಲಿಂಗ ಬದಲಾವಣೆ ಮಾಡಿಕೊಂಡ ಕೇಂದ್ರ ಹಣಕಾಸು ಇಲಾಖೆ ಅಧಿಕಾರಿ: ದಾಖಲೆಗಳಿಗೆ ಮಾನ್ಯತೆ

ಜನರ ಸುಲಲಿತ ಜೀವನ ನಿರ್ವಹಣೆಗೆ ಕ್ರಮ: ನಿರ್ಮಲಾ

ಸತತ ಎರಡನೇ ಬಾರಿಗೆ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್‌ ವ್ಯವಹಾರಗಳ ಸಚಿವೆಯಾಗಿ ನಿರ್ಮಲಾ ಸೀತಾರಾಮನ್‌ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.
Last Updated 12 ಜೂನ್ 2024, 15:22 IST
ಜನರ ಸುಲಲಿತ ಜೀವನ ನಿರ್ವಹಣೆಗೆ ಕ್ರಮ: ನಿರ್ಮಲಾ

ಮಾರ್ಚ್‌ನಲ್ಲಿ ₹1.78 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ 2023–24ನೇ ಹಣಕಾಸು ವರ್ಷ ಮಾರ್ಚ್‌ನಲ್ಲಿ ₹1.78 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಸೋಮವಾರ ತಿಳಿಸಿದೆ.
Last Updated 1 ಏಪ್ರಿಲ್ 2024, 13:10 IST
ಮಾರ್ಚ್‌ನಲ್ಲಿ ₹1.78 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

ಸರ್ಕಾರಿ ಬ್ಯಾಂಕ್‌ಗಳ ಮುಖ್ಯಸ್ಥರ ಜತೆ ನಿರ್ಮಲಾ ಸಭೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶನಿವಾರ ಕೇಂದ್ರ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಮುಖ್ಯಸ್ಥರ ಜತೆ ಸಭೆ ನಡೆಸಿದರು.
Last Updated 30 ಡಿಸೆಂಬರ್ 2023, 16:29 IST
ಸರ್ಕಾರಿ ಬ್ಯಾಂಕ್‌ಗಳ ಮುಖ್ಯಸ್ಥರ ಜತೆ ನಿರ್ಮಲಾ ಸಭೆ

₹ 10.57 ಲಕ್ಷ ಕೋಟಿ ಸಾಲ ರೈಟ್‌ ಆಫ್‌

ಕಳೆದ ಐದು ಹಣಕಾಸು ವರ್ಷಗಳಲ್ಲಿ (2018–19 ರಿಂದ 2022–23) ಬ್ಯಾಂಕ್‌ಗಳು ₹10.57 ಲಕ್ಷ ಕೋಟಿ ಮೊತ್ತದ ಸಾಲವನ್ನು ರೈಟ್‌ ಆಫ್‌ ಮಾಡಿವೆ ಎಂದು ಕೇಂದ್ರ ಸರ್ಕಾರವು ಮಂಗಳವಾರ ಸಂಸತ್ತಿಗೆ ಹೇಳಿದೆ.
Last Updated 5 ಡಿಸೆಂಬರ್ 2023, 16:00 IST
₹ 10.57 ಲಕ್ಷ ಕೋಟಿ ಸಾಲ ರೈಟ್‌ ಆಫ್‌

ತೈಲ ದರ ಏರಿಕೆ ಕಳವಳಕಾರಿ: ಹಣಕಾಸು ಸಚಿವಾಲಯದ ವರದಿಯಲ್ಲಿ ಉಲ್ಲೇಖ

ಈ ವಾರದ ಆರಂಭದಲ್ಲಿ ಕಚ್ಚಾ ತೈಲ ದರವು 10 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡು, ಆ ಬಳಿಕ ತುಸು ಇಳಿಕೆ ಕಂಡಿದೆ.
Last Updated 22 ಸೆಪ್ಟೆಂಬರ್ 2023, 11:08 IST
ತೈಲ ದರ ಏರಿಕೆ ಕಳವಳಕಾರಿ: ಹಣಕಾಸು ಸಚಿವಾಲಯದ ವರದಿಯಲ್ಲಿ ಉಲ್ಲೇಖ

ಸೆಪ್ಟೆಂಬರ್‌ನಲ್ಲಿ ತರಕಾರಿ ಬೆಲೆ ಇಳಿಕೆ ನಿರೀಕ್ಷೆ: ಹಣಕಾಸು ಸಚಿವಾಲಯದ ಅಧಿಕಾರಿ

ಮಾರುಕಟ್ಟೆಗೆ ಹೊಸ ಬೆಳೆಯು ಬರಲಿರುವ ಕಾರಣ ಮುಂದಿನ ತಿಂಗಳಿನಿಂದ ತರಕಾರಿಗಳ ಬೆಲೆಯು ಇಳಿಕೆ ಕಾಣುವ ನಿರೀಕ್ಷೆ ಇದೆ. ಆದರೆ, ಕಚ್ಚಾ ತೈಲ ದರ ಏರಿಕೆಯು ಆತಂಕ ಮೂಡಿಸಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.
Last Updated 20 ಆಗಸ್ಟ್ 2023, 15:36 IST
ಸೆಪ್ಟೆಂಬರ್‌ನಲ್ಲಿ ತರಕಾರಿ ಬೆಲೆ ಇಳಿಕೆ ನಿರೀಕ್ಷೆ: ಹಣಕಾಸು ಸಚಿವಾಲಯದ ಅಧಿಕಾರಿ
ADVERTISEMENT

ಅಂತರರಾಷ್ಟ್ರೀಯ ಕ್ರೆಡಿಟ್‌ ಕಾರ್ಡ್‌ ಬಳಕೆಗೆ ಇಲ್ಲ ಟಿಸಿಎಸ್‌: ಹಣಕಾಸು ಸಚಿವಾಲಯ

ಅಂತರರಾಷ್ಟ್ರೀಯ ಕ್ರೆಡಿಟ್‌ ಕಾರ್ಡ್‌ (ಐಸಿಸಿ) ಬಳಸಿ ವಿದೇಶದಲ್ಲಿ ಮಾಡುವ ವೆಚ್ಚಗಳಿಗೆ ಮೂಲದಲ್ಲೇ ತೆರಿಗೆ ಸಂಗ್ರಹ (ಟಿಸಿಎಸ್‌) ಇರುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.
Last Updated 1 ಜುಲೈ 2023, 16:00 IST
ಅಂತರರಾಷ್ಟ್ರೀಯ ಕ್ರೆಡಿಟ್‌ ಕಾರ್ಡ್‌ ಬಳಕೆಗೆ ಇಲ್ಲ  ಟಿಸಿಎಸ್‌: ಹಣಕಾಸು ಸಚಿವಾಲಯ

ಜೂನ್‌ನಲ್ಲಿ ಜಿಎಸ್‌ಟಿ ವರಮಾನ ₹1.61 ಲಕ್ಷ ಕೋಟಿ ಸಂಗ್ರಹ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ಜೂನ್‌ ತಿಂಗಳಿನಲ್ಲಿ ₹1.61 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಶನಿವಾರ ತಿಳಿಸಿದೆ.
Last Updated 1 ಜುಲೈ 2023, 12:28 IST
ಜೂನ್‌ನಲ್ಲಿ ಜಿಎಸ್‌ಟಿ ವರಮಾನ ₹1.61 ಲಕ್ಷ ಕೋಟಿ ಸಂಗ್ರಹ

ರಾಜ್ಯಕ್ಕೆ ₹3,647 ಕೋಟಿ: ಬಂಡವಾಳ ಹೂಡಿಕೆಗಾಗಿ ಕೇಂದ್ರದಿಂದ ವಿಶೇಷ ನೆರವು

ರಾಜ್ಯಗಳ ಬಂಡವಾಳ ವೆಚ್ಚಕ್ಕೆ ಉತ್ತೇಜನ ನೀಡಲು ಕೇಂದ್ರದ ಹಣಕಾಸು ಇಲಾಖೆಯು ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು 2023–24ರ ಯೋಜನೆಯಡಿ 16 ರಾಜ್ಯಗಳಿಗೆ ₹56,415 ಕೋಟಿ ಬಿಡುಗಡೆ ಮಾಡಲು ಸೋಮವಾರ ಒಪ್ಪಿಗೆ ನೀಡಿದೆ.
Last Updated 26 ಜೂನ್ 2023, 15:40 IST
ರಾಜ್ಯಕ್ಕೆ ₹3,647 ಕೋಟಿ: ಬಂಡವಾಳ ಹೂಡಿಕೆಗಾಗಿ ಕೇಂದ್ರದಿಂದ ವಿಶೇಷ ನೆರವು
ADVERTISEMENT
ADVERTISEMENT
ADVERTISEMENT