ಗುರುವಾರ, 22 ಜನವರಿ 2026
×
ADVERTISEMENT

Financial frauds

ADVERTISEMENT

ಆಳ–ಅಗಲ | ಸೈಬರ್ ಅಪರಾಧಗಳು: ವಿದೇಶಿ ನೆಲ, ಅನೂಹ್ಯ ಜಾಲ

Digital Fraud India: ದೇಶದಲ್ಲಿ ಡಿಜಿಟಲ್ ವಂಚನೆ ಪ್ರಕರಣಗಳು ವಿಪರೀತ ಹೆಚ್ಚಳವಾಗಿವೆ. ಈ ಸೈಬರ್ ಕಳ್ಳರದ್ದು ಅಂತರರಾಜ್ಯ ಜಾಲ. ದೇಶದ ಕೆಲವು ಜಿಲ್ಲೆಗಳು ಡಿಜಿಟಲ್ ವಂಚಕರಿಂದ ಕುಖ್ಯಾತಿ ಗಳಿಸಿವೆ.
Last Updated 21 ಡಿಸೆಂಬರ್ 2025, 22:30 IST
ಆಳ–ಅಗಲ | ಸೈಬರ್ ಅಪರಾಧಗಳು: ವಿದೇಶಿ ನೆಲ, ಅನೂಹ್ಯ ಜಾಲ

ಹಣಕಾಸು ವಿಚಾರ | ಡಿವಿಡೆಂಡ್‌ ಹೂಡಿಕೆ: ಗೊತ್ತೇ ಇದರ ಮಹತ್ವ?

Stock Investment: ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವವರು ಹೆಚ್ಚಿನ ಆದಾಯ ಪಡೆಯುವುದನ್ನು ಮತ್ತು ಬಂಡವಾಳ ವೃದ್ಧಿಯಾಗುವುದನ್ನು ಸಾಮಾನ್ಯವಾಗಿ ಬಯಸುತ್ತಾರೆ.
Last Updated 10 ಡಿಸೆಂಬರ್ 2025, 23:30 IST
ಹಣಕಾಸು ವಿಚಾರ | ಡಿವಿಡೆಂಡ್‌ ಹೂಡಿಕೆ: ಗೊತ್ತೇ ಇದರ ಮಹತ್ವ?

ಬೆಳಗಾವಿ: ಕೆಎಚ್‌ಡಿಸಿ ಅವ್ಯವಹಾರ ಕುರಿತ ತನಿಖೆಗೆ ಆಗ್ರಹ

‘ಕರ್ನಾಟಕ ಕೈಮಗ್ಗ ಮತ್ತು ಅಭಿವೃದ್ಧಿ ನಿಗಮದಲ್ಲಿ ಆಗಿರುವ ಕೋಟ್ಯಂತರ ರೂಪಾಯಿ ಅವ್ಯವಹಾರ ಪ್ರಕರಣವನ್ನು ತನಿಖೆಗೆ ಒಳಪಡಿಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ನೇಕಾರ ಸೇವಾಸಂಘದ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
Last Updated 30 ಸೆಪ್ಟೆಂಬರ್ 2024, 11:22 IST
ಬೆಳಗಾವಿ: ಕೆಎಚ್‌ಡಿಸಿ ಅವ್ಯವಹಾರ ಕುರಿತ ತನಿಖೆಗೆ ಆಗ್ರಹ

ಹಣಕಾಸು ಸಾಕ್ಷರತೆ: ಹೂಡಿಕೆ ಹೆಸರಲ್ಲಿ ವಂಚನೆ ಹೇಗೆ?

ಭಾರತದಲ್ಲಿ ಹಾಗೂ ಜಾಗತಿಕವಾಗಿ ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ ಹೆಸರಿನಲ್ಲಿ ಮೋಸ ಮಾಡುವ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ.
Last Updated 29 ಸೆಪ್ಟೆಂಬರ್ 2024, 23:30 IST
ಹಣಕಾಸು ಸಾಕ್ಷರತೆ: ಹೂಡಿಕೆ ಹೆಸರಲ್ಲಿ ವಂಚನೆ ಹೇಗೆ?

ಪ್ರಶ್ನೋತ್ತರ ಅಂಕಣ: ಹಣಕಾಸು ಕುರಿತ ನಿಮ್ಮ ಪ್ರಶ್ನೆಗಳಿಗೆ ಉತ್ತರ

ಒಬ್ಬ ವ್ಯಕ್ತಿಯು ಏಕಕಾಲದಲ್ಲಿ ಅಟಲ್ ಪಿಂಚಣಿ ಯೋಜನೆ ಮತ್ತು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಇವೆರಡರಲ್ಲೂ ಹೂಡಿಕೆ ಮಾಡಬಹುದು.
Last Updated 19 ಡಿಸೆಂಬರ್ 2023, 23:30 IST
ಪ್ರಶ್ನೋತ್ತರ ಅಂಕಣ: ಹಣಕಾಸು ಕುರಿತ ನಿಮ್ಮ ಪ್ರಶ್ನೆಗಳಿಗೆ ಉತ್ತರ

ಬಂಡವಾಳ ಮಾರುಕಟ್ಟೆ| ಹಣಕಾಸು ವಂಚನೆ, ಇರಲಿ ವಿವೇಚನೆ

ಕೆಲವರು ಹಣಕಾಸಿನ ಹೂಡಿಕೆಗಳನ್ನು ಮಾಡಿಸುವ ಮೊದಲು ಉಚಿತ ಕೂಪನ್, ಉಚಿತ ಪ್ರವಾಸದ ಆಮಿಷಗಳನ್ನು ಒಡ್ಡುತ್ತಾರೆ. ಇಲ್ಲಿ ನಿಮಗಾಗುವ ಲಾಭಕ್ಕಿಂತ ಅವರಿಗಾಗುವ ಲಾಭವೇ ಜಾಸ್ತಿ ಎನ್ನುವುದು ಗೊತ್ತಿರಲಿ. ಇನ್ನು ನೇರವಾಗಿ ಭೇಟಿಯಾಗದೆ ಇ-ಮೇಲ್ ಮೂಲಕ, ಮೊಬೈಲ್ ಕರೆ ಮೂಲಕ ನಿಮ್ಮನ್ನು ತಲುಪಿ ಹೆಚ್ಚು ಲಾಭಾಂಶ ಕೊಡುತ್ತೇವೆ ಹೂಡಿಕೆ ಮಾಡಿ ಎಂದು ಯಾರಾದರೂ ಹೇಳಿದರೆ ಅದನ್ನು ಹಿಂದೆ–ಮುಂದೆ ನೋಡದೆ ನಂಬಬೇಡಿ. ಹಿರಿಯ ನಾಗರಿಕರಿಗೆ ನಿವೃತ್ತಿಯ ಸಮಯದಲ್ಲಿ ಬರುವ ದೊಡ್ಡ ಮೊತ್ತದ ಹಣದ ಮೇಲೆ ಕಣ್ಣಿಟ್ಟು ಅನೇಕರು ವಂಚಿಸುವ ಪ್ರಯತ್ನ ಮಾಡುತ್ತಾರೆ. ನಿಮ್ಮ ಮನೆಯಲ್ಲಿ ಹಿರಿಯ ನಾಗರಿಕರಿದ್ದು ಅವರಿಗೆ ಹಣಕಾಸು ನಿರ್ವಹಣೆ ಸರಿಯಾಗಿ ಗೊತ್ತಿಲ್ಲದಿದ್ದರೆ ಅವರ ಬಗ್ಗೆ ಕಾಳಜಿ ವಹಿಸಿ.
Last Updated 27 ಮಾರ್ಚ್ 2022, 19:30 IST
ಬಂಡವಾಳ ಮಾರುಕಟ್ಟೆ| ಹಣಕಾಸು ವಂಚನೆ, ಇರಲಿ ವಿವೇಚನೆ

Explainer: ಏನಿದು ಪಂಡೋರಾ ಪೇಪರ್ಸ್‌?

ಜಗತ್ತಿನಾದ್ಯಂತ ನೂರಾರು ಪತ್ರಕರ್ತರು ನಡೆಸಿರುವ ತನಿಖೆಯ ಫಲವಾಗಿ ರಹಸ್ಯ ಹೂಡಿಕೆ, ತೆರಿಗೆ ತಪ್ಪಿಸಲು ಮಾಡಿರುವ ಹಣ ವರ್ಗಾವಣೆಗಳಿಗೆ ಸಂಬಂಧಿಸಿದ ದಾಖಲೆಗಳು ಬಹಿರಂಗವಾಗಿವೆ. ಭಾರತ ಸೇರಿದಂತೆ 91 ರಾಷ್ಟ್ರಗಳ ಹಾಲಿ ಮತ್ತು ಮಾಜಿ ರಾಜಕೀಯ ಮುಖಂಡರು, ಸಾರ್ವಜನಿಕ ಕ್ಷೇತ್ರದಲ್ಲಿರುವ ಪ್ರಮುಖರು, ಸೆಲೆಬ್ರಿಟಿಗಳ ರಹಸ್ಯ ಹಣಕಾಸು ದಾಖಲೆಗಳನ್ನು ಬಿಚ್ಚಿಟ್ಟಿರುವುದಾಗಿ ತನಿಖಾ ಪತ್ರಕರ್ತರ ಅಂತರರಾಷ್ಟ್ರೀಯ ಒಕ್ಕೂಟವು (ಐಸಿಐಜೆ) ಭಾನುವಾರ ಪ್ರಕಟಿಸಿದೆ. ಇಂಗ್ಲೆಂಡ್‌ನಲ್ಲಿ ಬಿಬಿಸಿ ಮತ್ತು ದಿ ಗಾರ್ಡಿಯನ್‌ ಪತ್ರಿಕೆ, ಭಾರತದಲ್ಲಿ ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ಒಳಗೊಂಡಂತೆ 150 ಮಾಧ್ಯಮಗಳ ಆರು ನೂರಕ್ಕೂ ಹೆಚ್ಚು ಪತ್ರಕರ್ತರು 2 ವರ್ಷಗಳು ತನಿಖೆ ನಡೆಸಿದ್ದಾರೆ. ಇದರಿಂದಾಗಿ 1.19 ಕೋಟಿಗೂ ಅಧಿಕ ರಹಸ್ಯ ದಾಖಲೆಗಳು ತೆರೆದುಕೊಂಡಿವೆ. ಇವುಗಳನ್ನು 'ಪಂಡೋರಾ ಪೇಪರ್ಸ್‌' ಎಂದು ಹೆಸರಿಸಲಾಗಿದೆ.
Last Updated 4 ಅಕ್ಟೋಬರ್ 2021, 8:32 IST
Explainer: ಏನಿದು ಪಂಡೋರಾ ಪೇಪರ್ಸ್‌?
ADVERTISEMENT

ಕೋವಿಡ್ ಪರಿಹಾರ ಯೋಜನೆಯಡಿ ₹ 174 ಕೋಟಿ ವಂಚನೆ: ತಪ್ಪೊಪ್ಪಿಕೊಂಡ ಅನಿವಾಸಿ ಭಾರತೀಯ

ಟೆಕ್ಸಾಸ್‌ನ ನಿವಾಸಿ, ಭಾರತೀಯ-ಅಮೆರಿಕನ್ ವ್ಯಕ್ತಿಯೊಬ್ಬರು ಕೋವಿಡ್–19 ಪರಿಹಾರ ಯೋಜನೆಯಡಿ 24 ಮಿಲಿಯನ್ ಅಮೆರಿಕ ಡಾಲರ್ (ಸುಮಾರು ₹174 ಕೋಟಿ) ವಂಚನೆ ಆರೋಪದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ತಿಳಿಸಿದೆ.
Last Updated 26 ಮಾರ್ಚ್ 2021, 2:28 IST
ಕೋವಿಡ್ ಪರಿಹಾರ ಯೋಜನೆಯಡಿ ₹ 174 ಕೋಟಿ ವಂಚನೆ: ತಪ್ಪೊಪ್ಪಿಕೊಂಡ ಅನಿವಾಸಿ ಭಾರತೀಯ

ಐದು ವರ್ಷದಲ್ಲಿ ₹ 5,685 ಕೋಟಿ ವಂಚನೆ

ಹೆಚ್ಚಿನ ಬಡ್ಡಿ, ದುಪ್ಪಟ್ಟು ಆಮಿಷಕ್ಕೆ ಹಣ ಕಳೆದುಕೊಂಡವರ ಸಂಖ್ಯೆ 19 ಲಕ್ಷ
Last Updated 11 ಜೂನ್ 2019, 18:30 IST
ಐದು ವರ್ಷದಲ್ಲಿ ₹ 5,685 ಕೋಟಿ ವಂಚನೆ

ಬ್ಯಾಂಕ್‌ ಠೇವಣಿ ಸುರಕ್ಷಿತವೆಂದು ನಂಬಬೇಕೇ?

ಸಾರ್ವಜನಿಕ ಕ್ಷೇತ್ರದ 21 ಬ್ಯಾಂಕುಗಳಲ್ಲಿ 19 ಬ್ಯಾಂಕುಗಳು ನಷ್ಟದಲ್ಲಿವೆ. ಇಂಥ ಸ್ಥಿತಿಯಲ್ಲಿ ‘ಬ್ಯಾಂಕ್‌ ಠೇವಣಿಗಳು ಸುರಕ್ಷಿತ’ ಎಂದು ವಿತ್ತ ಮಂತ್ರಿ ಹೇಳಿರುವುದನ್ನು ಸಾರ್ವಜನಿಕರು ಕಣ್ಣು ಮುಚ್ಚಿ ನಂಬಿಬಿಡಬೇಕೇ?
Last Updated 28 ಜೂನ್ 2018, 20:23 IST
fallback
ADVERTISEMENT
ADVERTISEMENT
ADVERTISEMENT