ಸೋಮವಾರ, 16 ಫೆಬ್ರುವರಿ 2026
×
ADVERTISEMENT

Financial Help

ADVERTISEMENT

ಪ್ರಶ್ನೋತ್ತರ ಅಂಕಣ | ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ

Investment Guidance: ಷೇರು, ಫ್ಯೂಚರ್ಸ್ ಮತ್ತು ಆಪ್ಷನ್‌ ಮಾರುಕಟ್ಟೆಯಲ್ಲಿ ಯಶಸ್ಸಿಗೆ ಅಗತ್ಯವಾದ ಜ್ಞಾನ ಹಾಗೂ ನಿವೃತ್ತಿ ದಿನಚರೆಗೆ ₹2 ಕೋಟಿ ಗಳಿಸಲು ತಿಂಗಳಿಗೆ ₹9-₹13 ಸಾವಿರ ಹೂಡಿಕೆಯ ಮಾರ್ಗದರ್ಶನವನ್ನು ಈ ಅಂಕಣದಲ್ಲಿ ತಜ್ಞರು ನೀಡುತ್ತಿದ್ದಾರೆ.
Last Updated 20 ಜನವರಿ 2026, 23:30 IST
ಪ್ರಶ್ನೋತ್ತರ ಅಂಕಣ | ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ

ಹಣಕಾಸು ಸಾಕ್ಷರತೆ: ಆರೋಗ್ಯ ವಿಮೆ ವರ್ಗಾವಣೆ ಹೇಗೆ?

Insurance Literacy: ಕೆಲವು ವರ್ಷಗಳ ಹಿಂದೆ ನೀವು ಆರೋಗ್ಯ ವಿಮೆ ಪಡೆದುಕೊಂಡಿರುತ್ತೀರಿ. ಆ ಸಂದರ್ಭಕ್ಕೆ ಅದು ನಿಮ್ಮ ಅಗತ್ಯಗಳನ್ನು ಪೂರೈಸುತ್ತ ಇರುತ್ತದೆ. ಆದರೆ ಈಗ ವೈದ್ಯಕೀಯ ವೆಚ್ಚವು ಏರಿಕೆಯಾಗಿದೆ. ಕವರೇಜ್‌ ಕಡಿಮೆ ಇದೆ.
Last Updated 18 ಜನವರಿ 2026, 23:30 IST
ಹಣಕಾಸು ಸಾಕ್ಷರತೆ: ಆರೋಗ್ಯ ವಿಮೆ ವರ್ಗಾವಣೆ ಹೇಗೆ?

ಬೆಂಗಳೂರು: ವೈದ್ಯ ವಿದ್ಯಾರ್ಥಿನಿಗೆ ₹1 ಲಕ್ಷ ಸಹಾಯಧನ

Education Support: ಬೆಂಗಳೂರಿನ ಶಿಲ್ಪಾಶ್ರೀ ಎಂಬ ವೈದ್ಯ ವಿದ್ಯಾರ್ಥಿನಿಗೆ ಆರ್ಥಿಕ ಸಹಾಯವಾಗಿ ರಾಜ್ಯ ಸರ್ಕಾರಿ ತಿಗಳ ನೌಕರರ ಸಂಘದಿಂದ ₹1 ಲಕ್ಷ ಸಹಾಯಧನ ನೀಡಲಾಗಿದೆ ಎಂದು ಅಧ್ಯಕ್ಷ ಎಲ್.ಎ. ಮಂಜುನಾಥ್ ತಿಳಿಸಿದ್ದಾರೆ.
Last Updated 22 ಡಿಸೆಂಬರ್ 2025, 15:51 IST
ಬೆಂಗಳೂರು: ವೈದ್ಯ ವಿದ್ಯಾರ್ಥಿನಿಗೆ ₹1 ಲಕ್ಷ ಸಹಾಯಧನ

ಹಣಕಾಸು ಸಾಕ್ಷರತೆ: ಬ್ಯಾಂಕ್ ಖಾತೆಗೆ 4 ಜನ ನಾಮನಿರ್ದೇಶನ

Banking Nominee Rules: 2025ರಿಂದ ಹೊಸ ನಿಯಮಗಳಡಿ ಬ್ಯಾಂಕ್ ಖಾತೆ, ಠೇವಣಿ, ಲಾಕರ್ ಸೇವೆಗಳಿಗೆ ಗರಿಷ್ಠ ನಾಲ್ಕು ನಾಮನಿರ್ದೇಶಿತರನ್ನು ನೇಮಕ ಮಾಡಬಹುದಾಗಿದೆ. ಸುಗಮ ದಾವೆ ಪರಿಹಾರ ಹಾಗೂ ಭದ್ರತೆ ಇದು ನೀಡಲಿದೆ.
Last Updated 26 ಅಕ್ಟೋಬರ್ 2025, 23:30 IST
ಹಣಕಾಸು ಸಾಕ್ಷರತೆ: ಬ್ಯಾಂಕ್ ಖಾತೆಗೆ 4 ಜನ ನಾಮನಿರ್ದೇಶನ

ಗೋವಾ: ವಿಧವೆಯರಿಗೆ ಮಾಸಿಕ ₹4 ಸಾವಿರ ಆರ್ಥಿಕ ನೆರವು

Goa Government Scheme: 21 ವರ್ಷದೊಳಗಿನ ಮಕ್ಕಳಿರುವ ವಿಧವೆಯರಿಗೆ ಮಾಸಿಕ ₹4,000 ನೀಡಲು ಯೋಜನೆಗೆ ತಿದ್ದುಪಡಿ, ಎರಡು ಯೋಜನೆಗಳನ್ನು ಒಂದುಗೂಡಿಸಿದ ಸರ್ಕಾರ
Last Updated 2 ಜುಲೈ 2025, 11:41 IST
ಗೋವಾ: ವಿಧವೆಯರಿಗೆ ಮಾಸಿಕ ₹4 ಸಾವಿರ ಆರ್ಥಿಕ ನೆರವು

ಪ್ರಶ್ನೋತ್ತರ ಅಂಕಣ | ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ

ಆದಾಯ ತೆರಿಗೆ ವಿವರ ಸಲ್ಲಿಸುವ ನಿಯಮಗಳಲ್ಲಿ, 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ವಿವರ ಸಲ್ಲಿಕೆಯ ಬಗ್ಗೆ ಕೆಲವು ರಿಯಾಯಿತಿಗಳಿವೆ. ಆದರೆ ಈ ವಿನಾಯಿತಿಗೆ ಕೆಲವೆಲ್ಲ ಇತಿ–ಮಿತಿಗಳೂ ಇವೆ...
Last Updated 3 ಜೂನ್ 2025, 23:30 IST
ಪ್ರಶ್ನೋತ್ತರ ಅಂಕಣ | ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ

ಮಾರ್ಚ್ 8ರೊಳಗೆ ಮಹಿಳೆಯರ ಖಾತೆಗೆ ₹2,500 ಜಮೆ: ರೇಖಾ ಗುಪ್ತಾ

ಮಹಿಳೆಯರಿಗೆ ಮಾಸಿಕ ₹2,500 ಆರ್ಥಿಕ ನೆರವು ನೀಡುವ ಚುನಾವಣಾ ಭರವಸೆಯನ್ನು ಬಿಜೆಪಿ ಸರ್ಕಾರ ಆದ್ಯತೆಯ ಮೇರೆಗೆ ಈಡೇರಿಸಲಿದೆ ಎಂದು ದೆಹಲಿ ನಿಯೋಜಿತ ಮುಖ್ಯಮಂತ್ರಿ ರೇಖಾ ಗುಪ್ತಾ ಗುರುವಾರ ಹೇಳಿದ್ದಾರೆ.
Last Updated 20 ಫೆಬ್ರುವರಿ 2025, 6:38 IST
ಮಾರ್ಚ್ 8ರೊಳಗೆ ಮಹಿಳೆಯರ ಖಾತೆಗೆ ₹2,500 ಜಮೆ: ರೇಖಾ ಗುಪ್ತಾ
ADVERTISEMENT

ಒಳನೋಟ | ಈಡೇರದ ಭರವಸೆ; ನನಸಾಗದ ನಿರೀಕ್ಷೆಗಳು: ಮಸಣದ ಬದುಕು ಹೇಳತೀರದು

‘ಮೃತರನ್ನು ಸ್ಮಶಾನಕ್ಕೆ ತಂದವರು, ಅಂತ್ಯಕ್ರಿಯೆ ನೆರವೇರಿಸಿ ನೋವಿನಲ್ಲೇ ಮನೆಗೆ ಮರಳುತ್ತಾರೆ. ಅವರು ಪದೇ ಪದೇ ಬರಲ್ಲ. ಬಹುತೇಕ ಜನರಿಗೆ ಸ್ಮಶಾನದ ಆಸುಪಾಸಿನಲ್ಲಿ ಓಡಾಡಲು ಹಿಂಜರಿಕೆ. ಹಲವರಿಗೆ ಅದರ ಬಗ್ಗೆ ಮಾತನಾಡಲು ಭಯ. ಆದರೆ, ನಮಗೆ ಅದೇ ಆಸರೆ. ಅದೇ ಬದುಕು. ಒಂದರ್ಥದಲ್ಲಿ ಅದೇ ಎಲ್ಲವೂ...’
Last Updated 29 ಡಿಸೆಂಬರ್ 2024, 0:58 IST
ಒಳನೋಟ | ಈಡೇರದ ಭರವಸೆ; ನನಸಾಗದ ನಿರೀಕ್ಷೆಗಳು: ಮಸಣದ ಬದುಕು ಹೇಳತೀರದು

'ಫ್ಲಿಪ್‌' ಆ್ಯಪ್‌ ಬಿಡುಗಡೆ ಮಾಡಿದ ಜಿಯೋಜಿತ್

ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಮೊಬೈಲ್‌ ಮೂಲಕ ವಹಿವಾಟು ನಡೆಸಲು ಅನುಕೂಲ ಆಗುವಂತೆ ಫ್ಲಿಪ್ (FLIP) ಆ್ಯಪ್‌ ಬಿಡುಗಡೆ ಮಾಡಿದೆ. ಈಗಾಗಲೇ ಇರುವ ‘SELFIE’ ಆ್ಯಪ್‌ಗೆ ಬದಲಾಗಿ ಈ ಆ್ಯಪ್‌ ಅನ್ನು ಕಂಪನಿ ಪರಿಚಯಿಸಿದೆ.
Last Updated 20 ಮೇ 2023, 14:59 IST
fallback

8.5 ಕೋಟಿ ರೈತರ ನೆರವಿಗೆ ಬ್ಯಾಂಕ್‌ ಖಾತೆಗಳಿಗೆ ₹17 ಸಾವಿರ ಕೋಟಿ: ಪ್ರಧಾನಿ ಮೋದಿ

ಪಿಎಂ-ಕಿಸಾನ್ ಯೋಜನೆಯಡಿ 8.5 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಒಟ್ಟು₹17 ಸಾವಿರ ಕೋಟಿ ಬಿಡುಗಡೆ ಮಾಡಲಾಗುವುದುಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಭಾನುವಾರ ತಿಳಿಸಿದರು
Last Updated 9 ಆಗಸ್ಟ್ 2020, 9:09 IST
8.5 ಕೋಟಿ ರೈತರ ನೆರವಿಗೆ ಬ್ಯಾಂಕ್‌ ಖಾತೆಗಳಿಗೆ ₹17 ಸಾವಿರ ಕೋಟಿ: ಪ್ರಧಾನಿ ಮೋದಿ
ADVERTISEMENT
ADVERTISEMENT
ADVERTISEMENT