ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

FinancialSolutions

ADVERTISEMENT

ಪ್ರಶ್ನೋತ್ತರ ಅಂಕಣ: ಹಣಕಾಸು ಕುರಿತ ನಿಮ್ಮ ಪ್ರಶ್ನೆಗಳಿಗೆ ಉತ್ತರ

ಒಬ್ಬ ವ್ಯಕ್ತಿಯು ಏಕಕಾಲದಲ್ಲಿ ಅಟಲ್ ಪಿಂಚಣಿ ಯೋಜನೆ ಮತ್ತು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಇವೆರಡರಲ್ಲೂ ಹೂಡಿಕೆ ಮಾಡಬಹುದು.
Last Updated 19 ಡಿಸೆಂಬರ್ 2023, 23:30 IST
ಪ್ರಶ್ನೋತ್ತರ ಅಂಕಣ: ಹಣಕಾಸು ಕುರಿತ ನಿಮ್ಮ ಪ್ರಶ್ನೆಗಳಿಗೆ ಉತ್ತರ

ಪ್ರಶ್ನೋತ್ತರ: ತೆರಿಗೆ ಉಳಿತಾಯ ಹೇಗೆ?

ಪ್ರಶ್ನೆ: ನಾನು ನಿವೃತ್ತ ನೌಕರ. ವಯಸ್ಸು 63 ವರ್ಷ. ಎಸ್‌ಬಿಐ ಈಕ್ವಿಟಿ ಹೈಬ್ರಿಡ್‌ ಫಂಡ್‌ ಹಾಗೂ ಕ್ರೆಡಿಟ್‌ ರಿಸ್ಕ್‌ ಫಂಡ್‌ನಲ್ಲಿ ಒಟ್ಟಿಗೆ ₹ 10 ಸಾವಿರ ಪ್ರತಿ ತಿಂಗಳು ಕಟ್ಟುತ್ತಿದ್ದೇನೆ. ಈಗ ಈ ಎರಡೂ ಫಂಡ್‌ಗಳ ಎನ್‌ಎವಿ ತುಂಬಾ ಕಡಿಮೆ ಆಗಿದೆ ಎನ್ನುತ್ತಾರೆ. ಆರ್ಥಿಕ ಹಿಂಜರಿತದಿಂದ ನಮಗೆ ನಷ್ಟವಾಗಬಹುದೇ? ನನಗೆ ಸ್ವಂತ ಮನೆ ಇದೆ. ₹ 50 ಸಾವಿರ ಬಾಡಿಗೆ ಬರುತ್ತದೆ. ಅಂಚೆ ಕಚೇರಿ ಹಿರಿಯ ನಾಗರಿಕರ ಠೇವಣಿಯಲ್ಲಿ ₹ 15 ಲಕ್ಷ ಇರಿಸಿದ್ದೇನೆ. ಇನ್ನು ನನ್ನೊಡನೆ ₹ 20 ಲಕ್ಷ ನಗದು ಹಾಗೂ ನಿವೃತ್ತಿಯಿಂದ ಬಂದ ಹಣ ಇದೆ. ಹೇಗೆ ವಿನಿಯೋಗಿಸಲಿ?
Last Updated 24 ನವೆಂಬರ್ 2020, 21:25 IST
ಪ್ರಶ್ನೋತ್ತರ: ತೆರಿಗೆ ಉಳಿತಾಯ ಹೇಗೆ?

ಎಂ. ಟೆಕ್‌ ಮಾಡಲು ಬ್ಯಾಂಕುಗಳಲ್ಲಿ ಸಾಲ ಸಿಗುತ್ತದೆಯೇ?

ನೀವು ನಿಮ್ಮ ಹೆಣ್ಣು ಮಕ್ಕಳು ಪ್ರಾಪ್ತ ವಯಸ್ಕರಾದಲ್ಲಿ ಅವರ ಹೆಸರಿನಲ್ಲಿ ₹ 15,000 ಆರ್.ಡಿ ಮಾಡಿರಿ. ಈ ಮಾರ್ಗದಲ್ಲಿ ನಿಮಗೆ ತೆರಿಗೆ ಬರುವುದಿಲ್ಲ. ಅವರು ಅಪ್ರಾಪ್ತ ವಯಸ್ಕರಾದರೆ ಈ ಮಾರ್ಗ ಪ್ರಯೋಜನಕಾರಿಯಾಗಲಾರದು. ಏನೇ ಇರಲಿ ತೆರಿಗೆ ಬಿಟ್ಟು ₹ 15,000 ಆರ್.ಡಿ. ಮಾಡುವುದನ್ನು ನಿಲ್ಲಿಸಬೇಡಿ.
Last Updated 11 ಡಿಸೆಂಬರ್ 2018, 19:46 IST
ಎಂ. ಟೆಕ್‌ ಮಾಡಲು ಬ್ಯಾಂಕುಗಳಲ್ಲಿ ಸಾಲ ಸಿಗುತ್ತದೆಯೇ?
ADVERTISEMENT
ADVERTISEMENT
ADVERTISEMENT
ADVERTISEMENT