ರಾಶಿಗಳಿಗೆ ಆಧಾರವಾಗಿ ನೋಡುವುದಾದರೆ ಬುಧ ಗ್ರಹದ ವಾರ ಬುಧವಾರ. ಬುಧನ ಬಣ್ಣ ಹಸಿರು. ಬುಧನ ಕಾರ್ಯ ನಾವು ಆಡುವ ಮಾತು. ಯಾರ ಜಾತಕದಲ್ಲಿ ಬುಧನು ಉತ್ತಮವಾಗಿರುತ್ತಾನೋ ಅವರು ಹೆಚ್ಚು ಮಾತನಾಡುತ್ತಾರೆ ಎಂಬ ನಂಬಿಕೆ ಇದೆ. ಬುಧಾದಿತ್ಯ ಯೋಗವು 2026 ಶುಕ್ರವಾರದಿಂದ ಆರಂಭವಾಗಿದ್ದು, ಕೆಲವು ರಾಶಿಗಳಿಗೆ ಶುಭಯೋಗ ಕೂಡಿಬರಲಿದೆ.

ಬುಧನ ಅನುಗ್ರಹ ದೊರೆಯುವುದರಿಂದ ಈ ರಾಶಿಯವರು ವ್ಯಾಪಾರದಲ್ಲಿ ಲಾಭಗಳಿಸುತ್ತಾರೆ. ಬುಧ ಪ್ರತಿ ರಾಶಿಯಲ್ಲಿ 30 ದಿನಗಳ ಕಾಲ ಚಲನೆಯಲ್ಲಿ ಇರುತ್ತಾನೆ. ಜಾತಕಕ್ಕೆ ಅನುಸಾರವಾಗಿ 1, 4, 7, 10, 1, 5 ಮತ್ತು 9ನೇ ಸ್ಥಾನಲ್ಲಿ ಬುಧನಿದ್ದರೆ ಬುಧಾದಿತ್ಯ ಯೋಗ ಕೂಡಿ ಬರುತ್ತದೆ.
.ರಾಶಿ ಭವಿಷ್ಯ 2026: ಮಕರ ರಾಶಿಯವರಿಗೆ ಸ್ವಪ್ರಯತ್ನದಿಂದ ಯಶಸ್ಸು.ವರ್ಷ ಭವಿಷ್ಯ 2026: ಈ ವರ್ಷ ಯಾವ ರಾಶಿಗೆ ಏನೇನು ಫಲ? ಇಲ್ಲಿದೆ ಮುನ್ನೋಟ.
ವೃಷಭ ರಾಶಿ:

ವೃಷಭ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚಾಗಲಿದೆ. ವೃತ್ತಿ ಜೀವನದಲ್ಲಿ ತಿರುವು ಕಾಣುವ ಸಾಧ್ಯತೆ ಇದೆ. ಗಂಡ ಹೆಂಡತಿಯ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳಲಿದೆ.

ಕಟಕ ರಾಶಿ:

ಬುಧಾದಿತ್ಯ ಯೋಗದಿಂದ ಕಟಕ ರಾಶಿಯವರಿಗೆ ಧನ ಲಾಭವಾಗಲಿದೆ. ಹೊಸ ಉದ್ಯೋಗ ಹುಡುಕುತ್ತಿರುವವರಿಗೆ ಉದ್ಯೋಗ ಸಿಗಲಿದೆ. ಮನೆ ಅಥವಾ ಆಸ್ತಿ ಖರೀದಿಗೆ ಸೂಕ್ತ ಸಮಯ. ಹಿರಿಯರ ಸಲಹೆ ಪಡೆಯುವುದು ಮುಖ್ಯ.

ತುಲಾ ರಾಶಿ:

ತುಲಾ ರಾಶಿಯವರಿಗೆ ಲಕ್ಷ್ಮೀ ಕೃಪೆ ದೊರೆಯಲಿದೆ. ವ್ಯಾಪಾರ ಹಾಗೂ ವಹಿವಾಟಿನಲ್ಲಿ ಅನಿರೀಕ್ಷಿತ ಲಾಭವಾಗಲಿದೆ. ಸಹೋದ್ಯೋಗಿಗಳೊಂದಿಗೆ ಎಚ್ಚರಿಕೆ ಅಗ್ಯತ. ಅನವಶ್ಯಕವಾಗಿ ವಾದ ವಿವಾದವಾಗುವ ಸಂಭವ ಹೆಚ್ಚು.

ಮಕರ ರಾಶಿ:

ಮಕರ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಸಂಗಾತಿಯೊಂದಿಗಿನ ಸಂಬಂಧ ಗಟ್ಟಿಯಾಗಲಿದೆ.

ಮೀನ ರಾಶಿ:

ಮೀನ ರಾಶಿಯವರು ಸಾಮಾಜಿಕ ವಲಯದಲ್ಲಿ ಹೆಸರು ಗಳಿಸಲಿದ್ದಾರೆ. ಆಸ್ತಿ ವಿಚಾರದಲ್ಲಿ ಸಹೋದರರ ನಡುವೆ ಕಲಹವಾಗಬಹುದು. ಸಂಯಮದಿಂದ ಬಗೆಹರಿಸಿಕೊಳ್ಳುವುದು ಉತ್ತಮ. ಹಿರಿಯರ ಸಲಹೆ ನಿಮ್ಮ ಮುಂದಿನ ಯೋಜನೆಗಳಿಗೆ ಬಲ ತಂದುಕೊಡಲಿದೆ.