ಭಾನುವಾರ, 25 ಜನವರಿ 2026
×
ADVERTISEMENT

ಜ್ಯೋತಿಷ್ಯ

ADVERTISEMENT

ರಥಸಪ್ತಮಿ: ಸೂರ್ಯ ದೇವ ಏಳು ಕುದುರೆಗಳ ರಥದಲ್ಲಿ ಬರುವ ಸೂಚಕವೇನು ಗೊತ್ತಾ?

Sun Worship Ritual: ಜನವರಿ 25ರ ಭಾನುವಾರದಂದು ರಥಸಪ್ತಮಿ ಅಥವಾ ಸೂರ್ಯ ಜಯಂತಿಯನ್ನು ಆಚರಿಸಲಾಗುತ್ತದೆ. ಇಂದು ಸೂರ್ಯನಾರಾಯಣ ಜನಿಸಿದನೆಂದು ಪುರಾಣ ಕಥೆಗಳು ಹೇಳುತ್ತವೆ. ಬೆಳಿಗ್ಗೆ ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡುತ್ತಾರೆ.
Last Updated 25 ಜನವರಿ 2026, 0:38 IST
ರಥಸಪ್ತಮಿ: ಸೂರ್ಯ ದೇವ ಏಳು ಕುದುರೆಗಳ ರಥದಲ್ಲಿ ಬರುವ ಸೂಚಕವೇನು ಗೊತ್ತಾ?

ಪ್ರಿಯಾಂಕಾ ಗಾಂಧಿ ವಾದ್ರಾ ಜನ್ಮಕುಂಡಲಿ; ಖಳ ನಾಯಕನಾಗಲಿದ್ದಾನೆ ಕೇತು

Political Astrology: byline no author page goes here ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಜನ್ಮ ಕುಂಡಲಿಯ ವಿಶ್ಲೇಷಣೆಯಲ್ಲಿ ಶುಕ್ರ, ಶನಿ, ಕೇತು, ಚಂದ್ರ ಮತ್ತು ರಾಹುಗಳ ಸಾಂದರ್ಭಿಕ ಪ್ರಭಾವದಿಂದ ರಾಜಕೀಯ ಜೀವನದಲ್ಲಿ ಏಳು ಬೀಳುಗಳ ಸೂಚನೆ ಕಾಣಿಸುತ್ತಿದೆ.
Last Updated 22 ಜನವರಿ 2026, 1:13 IST
ಪ್ರಿಯಾಂಕಾ  ಗಾಂಧಿ ವಾದ್ರಾ ಜನ್ಮಕುಂಡಲಿ; ಖಳ ನಾಯಕನಾಗಲಿದ್ದಾನೆ ಕೇತು

ಮಕರ ಸಂಕ್ರಾಂತಿಯಲ್ಲಿ ರವಿ–ಕುಜ ಮಹಾಯೋಗ; ಈ ಆರು ರಾಶಿಗಳಿಗೆ ಆಸ್ತಿ ಭಾಗ್ಯ

Ravi Kuja Yoga: 2026ರ ಈ ಬಾರಿಯ ಮಕರ ಸಂಕ್ರಾಂತಿ ವಿಶೇಷವಾಗಿದೆ. ಈ ದಿನ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವಾಗಲೇ, ಮಂಗಳ ಗ್ರಹದೊಂದಿಗೆ ಯುತಿ ಹೊಂದುತ್ತಾನೆ. ಅದೇ ಸಮಯದಲ್ಲಿ ಮಂಗಳ ತನ್ನ ಪರಮೋಚ್ಚ ಸ್ಥಿತಿಯಲ್ಲಿರುತ್ತಾನೆ.
Last Updated 13 ಜನವರಿ 2026, 12:00 IST
ಮಕರ ಸಂಕ್ರಾಂತಿಯಲ್ಲಿ ರವಿ–ಕುಜ ಮಹಾಯೋಗ; ಈ  ಆರು ರಾಶಿಗಳಿಗೆ ಆಸ್ತಿ ಭಾಗ್ಯ

ಮಕರ ಸಂಕ್ರಾಂತಿ ನಂತರ ಈ 5 ರಾಶಿಯವರಿಗೆ ದೈವಿಕ ಬಲ; ವಿವಾಹ ಯೋಗ

Makara Sankranti 2026: 2026ರ ಮಕರ ಸಂಕ್ರಾಂತಿಯಲ್ಲಿ ಮೇಷ, ವೃಷಭ, ಕರ್ಕಾಟಕ, ತುಲಾ ಮತ್ತು ಧನು ರಾಶಿಗಳು ವಿವಾಹ ವಿಷಯದಲ್ಲಿ ವಿಶೇಷ ಅನುಗ್ರಹ ಪಡೆಯಲಿವೆ. ವಿವಿಧ ಗ್ರಹ ಸಂಯೋಜನೆಗಳಿಂದ ವಿವಾಹ ವಿಳಂಬ, ಕುಟುಂಬ ವಿರೋಧ ಮತ್ತು ನಿಶ್ಚಿತಾರ್ಥ ಮುರಿದ ಸಮಸ್ಯೆಗಳ ಪರಿಹಾರ.
Last Updated 13 ಜನವರಿ 2026, 1:04 IST
ಮಕರ ಸಂಕ್ರಾಂತಿ ನಂತರ ಈ 5 ರಾಶಿಯವರಿಗೆ ದೈವಿಕ ಬಲ; ವಿವಾಹ ಯೋಗ

ಮಕರ ಸಂಕ್ರಾಂತಿ: ಈ 5 ರಾಶಿಗಳಿಗೆ ಸಾಲಬಾಧೆಯಿಂದ ಮುಕ್ತಿ

Astrology Insight: ಮಕರ ಸಂಕ್ರಾಂತಿ 2026: ಮೇಷ, ವೃಷಭ, ಕರ್ಕಾಟಕ, ತುಲಾ ಮತ್ತು ಧನು ರಾಶಿಯವರಿಗೆ ಸಾಲಬಾಧೆ, ಹಣಕಾಸು ಒತ್ತಡದಿಂದ ಮುಕ್ತಿ ಪಡೆಯಲು ವಿಶೇಷ ಸಮಯವಾಗಿದೆ. ಆಧ್ಯಾತ್ಮಿಕ ಕ್ರಮ ಮತ್ತು ನಿಷ್ಠೆಯಿಂದ ಪರಿಹಾರ ಮಾಡಿದರೆ ಧನಸಮೃದ್ಧಿ ಸಾಧ್ಯ.
Last Updated 12 ಜನವರಿ 2026, 1:06 IST
ಮಕರ ಸಂಕ್ರಾಂತಿ: ಈ 5 ರಾಶಿಗಳಿಗೆ ಸಾಲಬಾಧೆಯಿಂದ ಮುಕ್ತಿ

ಒಂದೇ ನಾಣ್ಯದ ಎರಡು ಮುಖಗಳಂತಿರುವ ಈ ಗ್ರಹಗಳು ವಿಷದ ಹಾವೂ, ಅಮೃತದ ಕುಂಭವೂ ಆಗಬಹುದು

Astrological Duality: ಮಿಥುನ ರಾಶಿಯವರಿಗೆ ಶನಿ ಗ್ರಹವು ಮರಣದ ಮನೆ ಯಜಮಾನನಾಗಿಯೂ ಹಾಗೂ ಭಾಗ್ಯದ ಮನೆ ಯಜಮಾನನಾಗಿಯೂ ಕಾರ್ಯನಿರ್ವಹಿಸುತ್ತದೆ. ಒಂದೆಡೆ ವಿಷದ ಹಾವು, ಇನ್ನೆಡೆ ಅಮೃತದ ಕುಂಭವಂತೆ ವರ್ತಿಸಬಲ್ಲದು.
Last Updated 8 ಜನವರಿ 2026, 7:35 IST
ಒಂದೇ ನಾಣ್ಯದ ಎರಡು ಮುಖಗಳಂತಿರುವ ಈ ಗ್ರಹಗಳು ವಿಷದ ಹಾವೂ, ಅಮೃತದ ಕುಂಭವೂ ಆಗಬಹುದು

ಇಂದಿನಿಂದ ಈ 4 ರಾಶಿಗಳಿಗೆ ಅಶುಭ ಯೋಗ ಆರಂಭವಾಗಲಿದೆ

Zodiac Predictions: ಜನವರಿ 6ರಿಂದ 10ರ ವರೆಗೆ ಶುಕ್ರ ಮತ್ತು ಮಂಗಳ ಗ್ರಹಗಳ ಮಕರ ರಾಶಿಯಲ್ಲಿ ಸಂಯೋಗದಿಂದ ಮೇಷ, ವೃಷಭ, ತುಲಾ, ವೃಶ್ಚಿಕ ರಾಶಿಯವರಿಗೆ ಅಶುಭ ಫಲಗಳು ಸಂಭವಿಸಬಹುದು ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ.
Last Updated 6 ಜನವರಿ 2026, 8:24 IST
ಇಂದಿನಿಂದ ಈ 4 ರಾಶಿಗಳಿಗೆ ಅಶುಭ ಯೋಗ ಆರಂಭವಾಗಲಿದೆ
ADVERTISEMENT

ರವಿ ಪುಷ್ಯ ಯೋಗ: ಈ 4 ರಾಶಿಗಳಿಗೆ ಯಶಸ್ಸು ಲಭಿಸಲಿದೆ‌‌‌‌

Weekly Horoscope: ರಾಶಿಫಲದ ಪ್ರಕಾರ ಜನವರಿ 4ರಂದು (ಇಂದು) ರವಿ ಪುಷ್ಯ ಯೋಗವಿದ್ದು ಕೆಲವು ರಾಶಿಗಳಿಗೆ ಶುಭಯೋಗ ಕೂಡಿಬರಲಿದೆ. ಜ್ಯೋತಿಷ್ಯದ ಪ್ರಕಾರ ಈ ದಿನದಂದು ಸೂರ್ಯನ ಅನುಗ್ರಹ ದೊರೆಯಲಿದೆ ಎಂಬ ನಂಬಿಕೆ ಇದೆ.
Last Updated 4 ಜನವರಿ 2026, 2:51 IST
ರವಿ ಪುಷ್ಯ ಯೋಗ: ಈ 4 ರಾಶಿಗಳಿಗೆ ಯಶಸ್ಸು ಲಭಿಸಲಿದೆ‌‌‌‌

ಬುಧಾದಿತ್ಯ ಯೋಗ ಆರಂಭ: ಈ 5 ರಾಶಿಯವರಿಗೆ ಭಾರಿ ಲಾಭ

Astrology Prediction: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಗ್ರಹದ ವಾರ ಬುಧವಾರವಾಗಿದೆ. ಬುಧನ ಬಣ್ಣ ಹಸಿರು. ಬುಧನ ಕಾರ್ಯ ನಾವಾಡುವ ಮಾತು. ಯಾರ ಜಾತಕದಲ್ಲಿ ಬುಧನು ಉತ್ತಮವಾಗಿರುತ್ತಾನೋ ಅವರು ಹೆಚ್ಚು ಮಾತನಾಡುತ್ತಾರೆ ಎಂಬ ನಂಬಿಕೆ ಇದೆ.
Last Updated 3 ಜನವರಿ 2026, 5:55 IST
ಬುಧಾದಿತ್ಯ ಯೋಗ ಆರಂಭ: ಈ 5 ರಾಶಿಯವರಿಗೆ ಭಾರಿ ಲಾಭ

ಜ್ಯೋತಿಷ: 2026ರ ಮೊದಲ ವಾರ ಈ 3 ವಸ್ತು ಮನೆಗೆ ತಂದರೆ ಭಾರಿ ಧನಲಾಭ

Vastu Remedies: 2026ರ ಹೊಸವರ್ಷ ಆರಂಭವಾಗಿದೆ. ಈ ವರ್ಷದಲ್ಲಿ ಉತ್ತಮ ಲಾಭ ಪಡೆಯಲು ಜನವರಿಯ ಮೊದಲ ವಾರದೊಳಗೆ ಮೂರು ವಸ್ತುಗಳನ್ನು ಮನೆಗೆ ತಂದರೆ ಆರ್ಥಿಕ ಲಾಭ ಉಂಟಾಗುವುದಲ್ಲದೆ, ಕುಟುಂಬದ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.
Last Updated 1 ಜನವರಿ 2026, 10:53 IST
ಜ್ಯೋತಿಷ: 2026ರ ಮೊದಲ ವಾರ ಈ 3 ವಸ್ತು ಮನೆಗೆ ತಂದರೆ ಭಾರಿ ಧನಲಾಭ
ADVERTISEMENT
ADVERTISEMENT
ADVERTISEMENT