ಒಂದೇ ನಾಣ್ಯದ ಎರಡು ಮುಖಗಳಂತಿರುವ ಈ ಗ್ರಹಗಳು ವಿಷದ ಹಾವೂ, ಅಮೃತದ ಕುಂಭವೂ ಆಗಬಹುದು
Astrological Duality: ಮಿಥುನ ರಾಶಿಯವರಿಗೆ ಶನಿ ಗ್ರಹವು ಮರಣದ ಮನೆ ಯಜಮಾನನಾಗಿಯೂ ಹಾಗೂ ಭಾಗ್ಯದ ಮನೆ ಯಜಮಾನನಾಗಿಯೂ ಕಾರ್ಯನಿರ್ವಹಿಸುತ್ತದೆ. ಒಂದೆಡೆ ವಿಷದ ಹಾವು, ಇನ್ನೆಡೆ ಅಮೃತದ ಕುಂಭವಂತೆ ವರ್ತಿಸಬಲ್ಲದು.Last Updated 8 ಜನವರಿ 2026, 7:35 IST