ಮಂಡಗದ್ದೆಯ ಮೀನೂಟದ ಮುಂದೆ ಎಲ್ಲರೂ ಸೋಲಬೇಕಾದ್ದೇ..!
ಭಾನುವಾರವಂತೂ ಮಂಡಗದ್ದೆಯ ಮೀನಿನ ಹೋಟೆಲ್ಗಳಲ್ಲಿ ಕೂರಲೂ ಜಾಗವಿಲ್ಲದ ಪರಿಸ್ಥಿತಿ. ಮನೆಯಲ್ಲಿ ತಾವು ಪಕ್ಕಾ ಸಸ್ಯಹಾರಿಗಳೆಂದು ಬಿಂಬಿಸಿಕೊಳ್ಳುವ ಮಂದಿಯೂ ಇಲ್ಲಿ ಬಂದು ಮೀನುಂಡುಸೇಡು ತೀರಿಸಿಕೊಳ್ಳುತ್ತಾರೆ!Last Updated 19 ಅಕ್ಟೋಬರ್ 2019, 11:17 IST