ಸೋಮವಾರ, 18 ಆಗಸ್ಟ್ 2025
×
ADVERTISEMENT

flood relief fund

ADVERTISEMENT

ಮಳೆ ಹಾನಿ | ಬಾರದ ಪರಿಹಾರ: ಸಂತ್ರಸ್ತರ ಆಕ್ರೋಶ

‘ಎರಡು ವರ್ಷಗಳ ಹಿಂದೆ ಮಳೆಯಿಂದ ಹಾನಿಯಾದ ಮನೆಗಳಿಗೆ ಪರಿಹಾರ ಇನ್ನೂ ಸರಿಯಾಗಿ ದೊರೆತಿಲ್ಲ. ಬಾಡಿಗೆ ಮನ್ಯಾಗ ವಾಸ ಅದೇನಿ. ಹೊಲ ಬಡ್ಡ್ಯಾಗ ಹಾಕೇನಿ, ಪರಿಹಾರ ಯಾವಾಗ ಜಮಾ ಅಕ್ಕೈತ್ರಿ’ ಎಂದು ಮಲ್ಲಪ್ಪ ಮಸೂತಿ ಎಂಬವರು ಆಕ್ರೋಶ ವ್ಯಕ್ತಪಡಿಸಿದರು.
Last Updated 26 ಜುಲೈ 2025, 6:03 IST
ಮಳೆ ಹಾನಿ | ಬಾರದ ಪರಿಹಾರ: ಸಂತ್ರಸ್ತರ ಆಕ್ರೋಶ

ಪ್ರವಾಹ ಪೀಡಿತ ಆಂಧ್ರ, ತೆಲಂಗಾಣಕ್ಕೆ ₹1 ಕೋಟಿ ದೇಣಿಗೆ ನೀಡಿದ ಜೂನಿಯರ್ ಎನ್‌ಟಿಆರ್

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣ ನಾಲ್ಕು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ತತ್ತರಿಸಿದ್ದು, ಅಪಾರ ಪ್ರಮಾಣದ ಆಸ್ತಿ–ಪಾಸ್ತಿ ನಷ್ಟವಾಗಿದೆ.
Last Updated 3 ಸೆಪ್ಟೆಂಬರ್ 2024, 10:05 IST
ಪ್ರವಾಹ ಪೀಡಿತ ಆಂಧ್ರ, ತೆಲಂಗಾಣಕ್ಕೆ ₹1 ಕೋಟಿ ದೇಣಿಗೆ ನೀಡಿದ ಜೂನಿಯರ್ ಎನ್‌ಟಿಆರ್

ಮಿಚಾಂಗ್‌ ಸೈಕ್ಲೋನ್‌: ಸಂತ್ರಸ್ತರಿಗೆ ಪ್ರವಾಹ ಪರಿಹಾರ ಬಿಡುಗಡೆ ಮಾಡಿದ ಸ್ಟಾಲಿನ್

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಮಿಚಾಂಗ್‌ ಚಂಡಮಾರುತದಿಂದ ಉಂಟಾದ ಮಳೆ ಮತ್ತು ಪ್ರವಾಹದಿಂದ ಸಂತ್ರಸ್ತರಾದ ಕುಟುಂಬಗಳಿಗೆ ತಲಾ ₹ 6,000 ನಗದು ಪ್ರವಾಹ ಪರಿಹಾರ ಬಿಡುಗಡೆ ಮಾಡಿದರು.
Last Updated 17 ಡಿಸೆಂಬರ್ 2023, 10:23 IST
ಮಿಚಾಂಗ್‌ ಸೈಕ್ಲೋನ್‌: ಸಂತ್ರಸ್ತರಿಗೆ ಪ್ರವಾಹ ಪರಿಹಾರ ಬಿಡುಗಡೆ ಮಾಡಿದ ಸ್ಟಾಲಿನ್

ಒಳನೋಟ | ಹಳಿಗೆ ಮರಳದ ಬದುಕು: ನೆರೆ ಹೋದರೂ ತೀರದ ಬವಣೆ

ಶ್ರಾವಣ.. ಇಲ್ಲಿ ಕುಣಿದ್ಹಾಂಗ ರಾವಣ, ಬದುಕೆಂಬುದು ಇಲ್ಲಿ ಕೀಲಿಲ್ಲದ ಬಂಡಿ.. ಮಳೆ ಇದರ ಸಾಹೇಬ
Last Updated 20 ಆಗಸ್ಟ್ 2022, 20:00 IST
ಒಳನೋಟ | ಹಳಿಗೆ ಮರಳದ ಬದುಕು: ನೆರೆ ಹೋದರೂ ತೀರದ ಬವಣೆ

ಬೊಮ್ಮಾಯಿ ಅವರೇ, ಶಾರನ್ನು ಪ್ರವಾಹ ವೀಕ್ಷಣೆಗೆ ಕರೆದೊಯ್ಯಲಿಲ್ಲ ಏಕೆ?: ಕಾಂಗ್ರೆಸ್

ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವೆಡೆ ಆಸ್ತಿಪಾಸ್ತಿ, ಬೆಳೆ ಹಾನಿ ಸಂಭವಿಸಿದೆ.
Last Updated 6 ಆಗಸ್ಟ್ 2022, 9:31 IST
ಬೊಮ್ಮಾಯಿ ಅವರೇ, ಶಾರನ್ನು ಪ್ರವಾಹ ವೀಕ್ಷಣೆಗೆ ಕರೆದೊಯ್ಯಲಿಲ್ಲ ಏಕೆ?: ಕಾಂಗ್ರೆಸ್

ಹೊನ್ನಾಳಿ: ಸಂತ್ರಸ್ತರಿಗೆ ಬೇಕು ಶಾಶ್ವತ ಪರಿಹಾರ

ಹೊನ್ನಾಳಿಯ ಬಾಲರಾಜ್ ಘಾಟ್‌ಗೆ ತಪ್ಪದ ಪ್ರವಾಹ ಭೀತಿ
Last Updated 22 ಜುಲೈ 2022, 4:31 IST
ಹೊನ್ನಾಳಿ: ಸಂತ್ರಸ್ತರಿಗೆ ಬೇಕು ಶಾಶ್ವತ ಪರಿಹಾರ

ಬೆಳೆನಷ್ಟ ಪರಿಹಾರ ಹೆಚ್ಚಳ, ರೈತರ ನೆರವಿಗೆ ಸಂಕಲ್ಪ: ಬಸವರಾಜ ಬೊಮ್ಮಾಯಿ

‘ಅತಿವೃಷ್ಟಿ, ಪ್ರವಾಹದಿಂದ ಸಂಕಷ್ಟಕ್ಕೆ ತುತ್ತಾಗಿರುವ ರೈತರ ನೆರವಿಗೆ ನಿಲ್ಲುವತ್ತ ಸರ್ಕಾರ ಪ್ರಾಮಾಣಿಕ ಹೆಜ್ಜೆಯಿಟ್ಟಿದ್ದು, ಪರಿಹಾರ ಮೊತ್ತವನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ. ಕೇಂದ್ರ ಸರ್ಕಾರ ನೀಡುವ ಪರಿಹಾರ ಮೊತ್ತದ ಜತೆಗೆ ಪ್ರತಿ ಹೆಕ್ಟೇರ್‌ ಮಳೆಯಾಶ್ರಿತ ಬೆಳೆಗಳಿಗೆ ₹6,800, ನೀರಾವರಿ ಬೆಳೆಗಳಿಗೆ ₹11,500 ಮತ್ತು ತೋಟಗಾರಿಕಾ ಬೆಳೆಗಳಿಗೆ ₹ 10,000 ಹೆಚ್ಚುವರಿಯಾಗಿ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಪ್ರಕಟಿಸಿದರು.
Last Updated 22 ಡಿಸೆಂಬರ್ 2021, 4:21 IST
ಬೆಳೆನಷ್ಟ ಪರಿಹಾರ ಹೆಚ್ಚಳ, ರೈತರ ನೆರವಿಗೆ ಸಂಕಲ್ಪ: ಬಸವರಾಜ ಬೊಮ್ಮಾಯಿ
ADVERTISEMENT

ನೆರೆ ಪರಿಹಾರಕ್ಕೆ ರಾಜ್ಯ ಬೊಕ್ಕಸದಿಂದಲೇ ಹಣ ಬಿಡುಗಡೆ ಮಾಡಿ: ಯಡಿಯೂರಪ್ಪ ಒತ್ತಾಯ

‘ಅನುದಾನಕ್ಕೆ ಕಾಯದೇ ರೈತರ ರಕ್ಷಣೆಗೆ ಧಾವಿಸಿ’
Last Updated 15 ಡಿಸೆಂಬರ್ 2021, 22:16 IST
ನೆರೆ ಪರಿಹಾರಕ್ಕೆ ರಾಜ್ಯ ಬೊಕ್ಕಸದಿಂದಲೇ ಹಣ ಬಿಡುಗಡೆ ಮಾಡಿ: ಯಡಿಯೂರಪ್ಪ ಒತ್ತಾಯ

ನೆರೆ ಸಂತ್ರಸ್ತರಿಗೆ ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ ಪತ್ರ

‘ನೆರೆಯಿಂದ ಮನೆ, ಬೆಳೆ, ಜಾನುವಾರು ಕಳೆದುಕೊಂಡು ಸಂತ್ರಸ್ತರಾದವರಿಗೆ ತಕ್ಷಣ ಸೂಕ್ತ ಪರಿಹಾರ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
Last Updated 17 ಆಗಸ್ಟ್ 2021, 10:46 IST
ನೆರೆ ಸಂತ್ರಸ್ತರಿಗೆ ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ ಪತ್ರ

ಯಾದಗಿರಿ: ಮುಂಗಾರು ಹಂಗಾಮಿನ ಪ್ರವಾಹದಿಂದಾದ ಬೆಳೆಹಾನಿಗೆ ₹37 ಕೋಟಿ ಪರಿಹಾರ

ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಮಾಹಿತಿ; 57,857 ರೈತರಿಗೆ ಪ್ರಯೋಜನ
Last Updated 30 ಜುಲೈ 2021, 5:07 IST
ಯಾದಗಿರಿ: ಮುಂಗಾರು ಹಂಗಾಮಿನ ಪ್ರವಾಹದಿಂದಾದ ಬೆಳೆಹಾನಿಗೆ ₹37 ಕೋಟಿ ಪರಿಹಾರ
ADVERTISEMENT
ADVERTISEMENT
ADVERTISEMENT