ಗುರುವಾರ, 3 ಜುಲೈ 2025
×
ADVERTISEMENT

Fly over

ADVERTISEMENT

ಚಿಕ್ಕಬಾಣಾವರ: 25 ವರ್ಷಗಳಿಂದ ಮುಚ್ಚಿದ್ದ ರೈಲ್ವೆ ಕೆಳಸೇತುವೆ ತೆರವು

ಚಿಕ್ಕಬಾಣಾವರದ ಇತಿಹಾಸ ಪ್ರಸಿದ್ಧ ಕೋಟೆ ಮಾರಮ್ಮ ಜಾತ್ರೆಯ ಪ್ರಯುಕ್ತ 25 ವರ್ಷಗಳ ಹಿಂದೆ ಮುಚ್ಚಿದ್ದ ರೈಲ್ವೆ ಕೆಳಸೇತುವೆಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ತೆರವುಗೊಳಿಸಲಾಯಿತು.
Last Updated 23 ಏಪ್ರಿಲ್ 2025, 15:20 IST
ಚಿಕ್ಕಬಾಣಾವರ: 25 ವರ್ಷಗಳಿಂದ ಮುಚ್ಚಿದ್ದ ರೈಲ್ವೆ ಕೆಳಸೇತುವೆ ತೆರವು

ಚನ್ನಗಿರಿ: ನಿಧಾನಗತಿಯಲ್ಲಿ ಸಾಗಿದ ಫ್ಲೈ ಓವರ್ ನಿರ್ಮಾಣ ಕಾಮಗಾರಿ

ರಾಷ್ಟ್ರೀಯ ಹೆದ್ದಾರಿ– 13 ಹಾದು ಹೋಗಿದ್ದು, ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿರುವುದನ್ನು ಮನಗಂಡು ಪಟ್ಟಣದ ಹೊರಗೆ ಹೆದ್ದಾರಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಆದರೆ, ಆರಂಭಗೊಂಡು 2 ವರ್ಷಗಳಾದರೂ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ.
Last Updated 5 ಮಾರ್ಚ್ 2025, 6:10 IST
ಚನ್ನಗಿರಿ: ನಿಧಾನಗತಿಯಲ್ಲಿ ಸಾಗಿದ ಫ್ಲೈ ಓವರ್ ನಿರ್ಮಾಣ ಕಾಮಗಾರಿ

14ರಂದು ಕುಷ್ಟಗಿ ಮೇಲ್ಸೇತುವೆ ಉದ್ಘಾಟನೆ

ಕೊಪ್ಪಳ: ಇಲ್ಲಿನ ಕುಷ್ಟಗಿ ರಸ್ತೆಯಲ್ಲಿ ನಿರ್ಮಿಸಲಾಗಿರುವ ರೈಲ್ವೆ ಮೇಲ್ಸೇತುವೆಯನ್ನು ಜ. 14ರಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಉದ್ಘಾಟಿಸಲಿದ್ದಾರೆ.
Last Updated 9 ಜನವರಿ 2025, 13:57 IST
14ರಂದು ಕುಷ್ಟಗಿ ಮೇಲ್ಸೇತುವೆ ಉದ್ಘಾಟನೆ

Video | ಮೆಟ್ರೊ ರೈಲು ಮಾರ್ಗದಲ್ಲಿ ಫ್ಲೈಓವರ್‌ ನಿರ್ಮಾಣ: ಡಿ.ಕೆ. ಶಿವಕುಮಾರ್‌

ಬೆಂಗಳೂರಿನ ಹೊಸ ಯೋಜನೆಗಳಿಗೆ ಸಂಪನ್ಮೂಲ ಕ್ರೋಡೀಕರಿಸಲು ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಅದರೊಂದಿಗೆ, ಇನ್ನು ಮುಂದೆ, ಮೆಟ್ರೊ ರೈಲು ಹೋಗುವ ಮಾರ್ಗದಲ್ಲಿ ಫ್ಲೈಓವರ್ ನಿರ್ಮಾಣಕ್ಕೂ ತೀರ್ಮಾನ ಮಾಡಲಾಗಿದೆ.
Last Updated 18 ಫೆಬ್ರುವರಿ 2024, 13:44 IST
Video | ಮೆಟ್ರೊ ರೈಲು ಮಾರ್ಗದಲ್ಲಿ ಫ್ಲೈಓವರ್‌ ನಿರ್ಮಾಣ: ಡಿ.ಕೆ. ಶಿವಕುಮಾರ್‌

₹103 ಕೋಟಿಯಷ್ಟು ಹೆಚ್ಚಾದ ಈಜಿಪುರ ಮೇಲ್ಸೇತುವೆಗೆ ನಿರ್ಮಾಣ ವೆಚ್ಚ

ಬಿಬಿಎಂಪಿ ಎಂಜಿನಿಯರ್‌ಗಳ ವಿಳಂಬ ಧೋರಣೆಯಿಂದ ಹೆಚ್ಚಾದ ನಿರ್ಮಾಣ ವೆಚ್ಚ
Last Updated 7 ಸೆಪ್ಟೆಂಬರ್ 2023, 16:37 IST
₹103 ಕೋಟಿಯಷ್ಟು ಹೆಚ್ಚಾದ ಈಜಿಪುರ ಮೇಲ್ಸೇತುವೆಗೆ ನಿರ್ಮಾಣ ವೆಚ್ಚ

ಮೇಲ್ಸೇತುವೆ ‌ಮೇಲೆ ವಾಹನಗಳ ಸಂಚಾರಕ್ಕೆ ಅಂಕುಶ

ಅರವಿಂದ ನಗರ ಬಳಿ ನಿರ್ಮಾಣವಾಗುತ್ತಿರುವ ರೈಲ್ವೆ ‌ಮೇಲ್ಸೇತುವೆ ಕಾಮಗಾರಿಯು ಪೂರ್ಣವಾಗದೆ ವಾಹನಗಳ‌ ಸಂಚಾರಕ್ಕೆ ಸೋಮವಾರ ಅವಕಾಶಕ್ಕೆ ಅಧಿಕಾರಿಗಳು ಅಂಕುಶ ಹಾಕಿದ್ದಾರೆ.
Last Updated 29 ಮೇ 2023, 13:37 IST
ಮೇಲ್ಸೇತುವೆ ‌ಮೇಲೆ ವಾಹನಗಳ ಸಂಚಾರಕ್ಕೆ ಅಂಕುಶ

ಕಳಚಿದ ಮೇಲ್ಸೇತುವೆ ಬೋಲ್ಟ್‌; ಸಂಚಾರ ಅಸ್ತವ್ಯಸ್ತ

ಬಿಜಿಎಸ್‌ ಮೇಲ್ಸೇತುವೆಯಲ್ಲಿ ಘಟನೆ l ಸಮಸ್ಯೆ ಪರಿಹರಿಸಲು ಶ್ರಮಿಸಿದ ಎಂಜಿನಿಯರ್‌ಗಳು
Last Updated 22 ನವೆಂಬರ್ 2022, 21:53 IST
ಕಳಚಿದ ಮೇಲ್ಸೇತುವೆ ಬೋಲ್ಟ್‌; ಸಂಚಾರ ಅಸ್ತವ್ಯಸ್ತ
ADVERTISEMENT

ತುಮಕೂರು ರಸ್ತೆ ಫ್ಲೈ ಓವರ್: 45 ದಿನಗಳಾದರೂ ಮುಗಿಯದ ದುರಸ್ತಿ ಕಾಮಗಾರಿ!

45 ದಿನಗಳಾದರೂ ಮುಗಿಯದ ದುರಸ್ತಿ ಕಾಮಗಾರಿ: ಸವಾರರ ಆಕ್ರೋಶ
Last Updated 8 ಫೆಬ್ರುವರಿ 2022, 1:13 IST
ತುಮಕೂರು ರಸ್ತೆ ಫ್ಲೈ ಓವರ್: 45 ದಿನಗಳಾದರೂ ಮುಗಿಯದ ದುರಸ್ತಿ ಕಾಮಗಾರಿ!

ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ: ವಾಹನ ಸಂಚಾರ ಅಸ್ತವ್ಯಸ್ತ

ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.
Last Updated 12 ಮಾರ್ಚ್ 2021, 6:45 IST
ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ: ವಾಹನ ಸಂಚಾರ ಅಸ್ತವ್ಯಸ್ತ

ಹುಬ್ಬಳ್ಳಿಯಲ್ಲಿ ಫ್ಲೈ ಓವರ್ ನಿರ್ಮಾಣಕ್ಕೆ ಗಡ್ಕರಿ ಭೂಮಿ ಪೂಜೆ

ಹುಬ್ಬಳ್ಳಿ ನಗರದ ಕಿತ್ತೂರು ರಾಣಿ‌ ಚನ್ನಮ್ಮ ವೃತ್ತದಲ್ಲಿ ಫ್ಲೈ ಓವರ್ ನಿರ್ಮಾಣ ಕಾಮಗಾರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ವರ್ಚುವಲ್ ಮೂಲಕ ಚಾಲನೆ ನೀಡಿದರು.
Last Updated 15 ಜನವರಿ 2021, 7:25 IST
ಹುಬ್ಬಳ್ಳಿಯಲ್ಲಿ ಫ್ಲೈ ಓವರ್ ನಿರ್ಮಾಣಕ್ಕೆ ಗಡ್ಕರಿ ಭೂಮಿ ಪೂಜೆ
ADVERTISEMENT
ADVERTISEMENT
ADVERTISEMENT