ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Flying Car

ADVERTISEMENT

ಜಗತ್ತಿನ ಮೊದಲ ಹಾರುವ ಕಾರು ಅನಾವರಣ: ಹೇಗಿದೆ ಗೊತ್ತಾ?

ಡೆಟ್ರಾಯಿಟ್‌ ಆಟೊ ಶೋದಲ್ಲಿ ಅಲೆಫ್ ಏರೋನಾಟಿಕ್ಸ್ ಸಂಸ್ಥೆ ತಯಾರಿಸಿದ ಜಗತ್ತಿನ ಮೊದಲ ಹಾರುವ ಕಾರನ್ನು ಅನಾವರಣಗೊಳಿಸಲಾಗಿದೆ. ಈ ಕಾರು ಈ ವರ್ಷದ ಜೂನ್‌ನಲ್ಲಿ ಕಾನೂನು ಅನುಮೋದನೆಯನ್ನೂ ಪಡೆದಿದೆ.
Last Updated 29 ಸೆಪ್ಟೆಂಬರ್ 2023, 13:10 IST
ಜಗತ್ತಿನ ಮೊದಲ ಹಾರುವ ಕಾರು ಅನಾವರಣ: ಹೇಗಿದೆ ಗೊತ್ತಾ?

ಹಾರುವ ತಟ್ಟೆಗಳು: ವರದಿ ಬಿಡುಗಡೆ ಮಾಡಿದ ನಾಸಾ

ಹಾರುವ ತಟ್ಟೆಗಳ ಕುರಿತ ಅಧ್ಯಯನಕ್ಕೆ ಅತ್ಯಾಧುನಿಕ ಉಪಗ್ರಹಗಳು ಸೇರಿದಂತೆ ಹೊಸ ವೈಜ್ಞಾನಿಕ ತಂತ್ರಗಳ ಅಗತ್ಯವಿದೆ ಎಂದು ನಾಸಾ ಗುರುವಾರ ಹೇಳಿದೆ.
Last Updated 14 ಸೆಪ್ಟೆಂಬರ್ 2023, 16:09 IST
ಹಾರುವ ತಟ್ಟೆಗಳು: ವರದಿ ಬಿಡುಗಡೆ ಮಾಡಿದ ನಾಸಾ

PHOTOS | ದುಬೈ ಆಕಾಶಕ್ಕೆ ಲಗ್ಗೆ ಇರಿಸಿದ ಹಾರುವ ಕಾರು

ಚೀನಾ ಮೂಲದ ಎಲೆಕ್ಟ್ರಿಕ್ ವಾಹನ ತಯಾರಿಕಾ ಸಂಸ್ಥೆ ಎಕ್ಸ್‌ಪೆಂಗ್ ಇಂಕ್ ಪರಿಚಯಿಸಿರುವ ನೂತನ ಹಾರುವ ಕಾರು ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಮೊದಲ ಯಶಸ್ವಿ ಹಾರಾಟ ನಡೆಸಿದೆ.
Last Updated 12 ಅಕ್ಟೋಬರ್ 2022, 11:06 IST
PHOTOS | ದುಬೈ ಆಕಾಶಕ್ಕೆ ಲಗ್ಗೆ ಇರಿಸಿದ ಹಾರುವ ಕಾರು
err

ಮುಂದಿನ ವರ್ಷವೇ ಹಾರುವ ಟ್ಯಾಕ್ಸಿ ಆರಂಭಿಸಲಿದೆ ಏರ್ ಏಷ್ಯಾ

ಕ್ವಾಡ್‌ಕಾಪ್ಟರ್ ಬೆಂಬಲ ಹೊಂದಿರುವ ನಾಲ್ಕು ಆಸನ ಸಾಮರ್ಥ್ಯದ ಹಾರುವ ಟ್ಯಾಕ್ಸಿ ಆರಂಭಿಸುವ ಉದ್ದೇಶ
Last Updated 7 ಮಾರ್ಚ್ 2021, 8:15 IST
ಮುಂದಿನ ವರ್ಷವೇ ಹಾರುವ ಟ್ಯಾಕ್ಸಿ ಆರಂಭಿಸಲಿದೆ ಏರ್ ಏಷ್ಯಾ

ಕಾರು ಹಾರಲಿದೆ ಶೀಘ್ರ

ರಸ್ತೆಯಲ್ಲಿ ವೇಗವಾಗಿ ಓಡುತ್ತಾ ಇದ್ದ ಕಾರು ಒಮ್ಮೆಗೇ ಹಕ್ಕಿಯಂತೆ ಆಕಾಶಕ್ಕೆ ಹಾರುವ ದೃಶ್ಯವನ್ನು ಹಾಲಿವುಡ್‌ನ ಜೇಮ್ಸ್‌ಬಾಂಡ್‌ ಸಿನಿಮಾಗಳಲ್ಲಿ ನೀವು ನೋಡಿರಬಹುದು. ಕಥೆಗಾರ ಇಯಾನ್ ಫ್ಲೆಮಿಂಗ್‌ ತನ್ನ ಕಾದಂಬರಿಗಳಲ್ಲಿ ಹಾರುವ ಕಾರುಗಳನ್ನು ಬಳಸಿರುವುದು ಹಳೆಯ ಸುದ್ದಿ. ವಿಶ್ವದಲ್ಲೇ ಮೊದಲ ಬಾರಿಗೆ ಕಾರು ಹಾರಲು ಬೇಕಾದ ತಂತ್ರಜ್ಞಾನವನ್ನು 1934ರಲ್ಲಿ ಕಂಡು ಹಿಡಿದಾತ, ವಾಯುಯಾನ ಪ್ರವರ್ತಕ ವಾಲ್ಡೊ ವಾಟರ್‌ಮ್ಯಾನ್.
Last Updated 18 ಏಪ್ರಿಲ್ 2020, 19:30 IST
ಕಾರು ಹಾರಲಿದೆ ಶೀಘ್ರ

ಭಾರತದಲ್ಲಿ ಹಾರುವ ಕಾರು! ಗುಜರಾತ್‌ನಲ್ಲಿ ಘಟಕ ಸ್ಥಾಪನೆ, 2021ರಿಂದ ತಯಾರಿಕೆ

ನೆದರ್ಲೆಂಡ್‌ನ ‘ಪಿಎಎಲ್‌–ವಿ’ ಕಂಪನಿಯು ಹಾರಾಡುವ ಕಾರುಗಳನ್ನು ಭಾರತದಲ್ಲಿ ತಯಾರಿಸಲಿದೆ.
Last Updated 10 ಮಾರ್ಚ್ 2020, 16:14 IST
ಭಾರತದಲ್ಲಿ ಹಾರುವ ಕಾರು! ಗುಜರಾತ್‌ನಲ್ಲಿ ಘಟಕ ಸ್ಥಾಪನೆ, 2021ರಿಂದ ತಯಾರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT