ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Folk Dance

ADVERTISEMENT

‌ಉತ್ತರ ಕನ್ನಡ: ಶಿರಸಿಯ ವಿಶಿಷ್ಟ ಜನಪದೀಯ ಆಚರಣೆ - ರೌದ್ರ ರಮಣೀಯ ಬೇಡರ ವೇಷ

Last Updated 5 ಮಾರ್ಚ್ 2023, 14:40 IST
fallback

ಉಮ್ಮತ್ತಾಟ್ ನೃತ್ಯ ಕಲಿಸಿದ ರಾಣಿ ಮಾಚಯ್ಯಗೆ ಪದ್ಮಶ್ರೀ ಗೌರವ

ಮಡಿಕೇರಿ: ‘ಉಮ್ಮತ್ತಾಟ್ ರಾಣಿ’ ಎಂದೇ ಖ್ಯಾತರಾದ ಐಮುಡಿಯಂಡ ರಾಣಿ ಮಾಚಯ್ಯ (79) ಅವರು ಹತ್ತು ಸಾವಿರ ಮಕ್ಕಳಿಗೆ ಕೊಡಗಿನ ಸಾಂಪ್ರದಾಯಿಕ ಹಾಗೂ ಅತಿ ವಿಶಿಷ್ಟ ನೃತ್ಯ ಎನಿಸಿದ ಉಮ್ಮತ್ತಾಟ್‌ನ್ನು ಕಲಿಸುವ ಮೂಲಕ ಆ ಕಲೆಯ ರಕ್ಷಣೆಗಾಗಿ ಅಪಾರ ಶ್ರಮಪಟ್ಟಿದ್ದಾರೆ. 1943ರಲ್ಲಿ ಸಿದ್ದಾಪುರದಲ್ಲಿ ಜನಿಸಿದ ಅವರು ಕಲಿತದ್ದು ಪಿಯುಸಿವರೆಗೆ ಮಾತ್ರ. ಆದರೆ, ಉಮ್ಮತ್ತಾಟ್‌ ಅನ್ನು 1984ರಿಂದ ಹರಡುವ ಪ್ರಯತ್ನ ಆರಂಭಿಸಿದರು. ಕಾವೇರಿ ಕಲಾ ವೃಂದವನ್ನು ಸ್ಥಾಪಿಸಿ ಗೋವಾದಿಂದ ಆರಂಭವಾದ ಅವರ ಕಲಾಯಾತ್ರೆ ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಒಡಿಸ್ಸಾ, ಮಿಜೋರಾಂ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್‌ ಸೇರಿದಂತೆ ದೇಶದ ಉದ್ದಗಲಕ್ಕೂ ಸಾಗಿದೆ.
Last Updated 25 ಜನವರಿ 2023, 19:16 IST
ಉಮ್ಮತ್ತಾಟ್ ನೃತ್ಯ ಕಲಿಸಿದ ರಾಣಿ ಮಾಚಯ್ಯಗೆ ಪದ್ಮಶ್ರೀ ಗೌರವ

ನಿಟ್ಟೂರಿಗೆ ಮೆರುಗು ತಂದ ಪುರವಂತಿಕೆ ಮತ್ತು ನಂದಿಕೋಲು ಕುಣಿತ

ರಾಷ್ಟ್ರ ಮಟ್ಟದಲ್ಲಿ ಮಿಂಚಿದ ‘ಸಂಗಮೇಶ್ವರ ಗ್ರಾಮೀಣಾಭಿವೃದ್ಧಿ ಮತ್ತು ಕ್ರೀಡಾ ಸಾಂಸ್ಕೃತಿಕ ಸಂಘ’
Last Updated 5 ಫೆಬ್ರುವರಿ 2022, 19:30 IST
 ನಿಟ್ಟೂರಿಗೆ ಮೆರುಗು ತಂದ ಪುರವಂತಿಕೆ ಮತ್ತು ನಂದಿಕೋಲು ಕುಣಿತ

PV Web Exclusive | ತುಳುನಾಡಿನಲ್ಲಿ ‘ಪಿಲಿ’ ಗರ್ಜನೆ

ಕರಾವಳಿಯಲ್ಲಿ ನವರಾತ್ರಿಯ ವೈಭವ
Last Updated 19 ಅಕ್ಟೋಬರ್ 2020, 11:36 IST
PV Web Exclusive | ತುಳುನಾಡಿನಲ್ಲಿ ‘ಪಿಲಿ’ ಗರ್ಜನೆ

ರಾಮನಗರ: ಅನರಕ್ಷರಸ್ಥ ಗೋವಿಂದಯ್ಯ ತಮಟೆ ವಾದನದಲ್ಲೇ ಜೀವನ ರೂಪಿಸಿಕೊಂಡರು

ತಾಲ್ಲೂಕಿನ ಬೊಮ್ಮಚನಹಳ್ಳಿಯ 48 ವರ್ಷದ ಗೋವಿಂದಯ್ಯ ಅವರು ತಮಟೆ ವಾದನದಲ್ಲೇ ಜೀವನ ರೂಪಿಸಿಕೊಂಡವರು.
Last Updated 18 ಜನವರಿ 2020, 13:23 IST
ರಾಮನಗರ: ಅನರಕ್ಷರಸ್ಥ ಗೋವಿಂದಯ್ಯ ತಮಟೆ ವಾದನದಲ್ಲೇ ಜೀವನ ರೂಪಿಸಿಕೊಂಡರು

ಜನಪದ ಕಲೆಗಳ‘ಲಿಟ್ಲ್‌ ಮಾಸ್ಟರ್‌’

ಮೂರುತಿ ಚಿಕ್ಕದು, ಕೀರ್ತಿ ದೊಡ್ಡದು
Last Updated 6 ನವೆಂಬರ್ 2019, 19:30 IST
ಜನಪದ ಕಲೆಗಳ‘ಲಿಟ್ಲ್‌ ಮಾಸ್ಟರ್‌’

ಜಂಬೂಸವಾರಿಯಲ್ಲಿ ಗೊರವರ ಕುಣಿತದ ವೈಭವ

ದಸರಾದಲ್ಲಿ ಪಾಲ್ಗೊಂಡಿರುವ ಚಾಮರಾಜನಗರ ಜಿಲ್ಲೆಯ ಕಲಾವಿದರ ತಂಡ
Last Updated 5 ಅಕ್ಟೋಬರ್ 2019, 19:31 IST
ಜಂಬೂಸವಾರಿಯಲ್ಲಿ ಗೊರವರ ಕುಣಿತದ ವೈಭವ
ADVERTISEMENT

ಮನಸೂರೆಗೊಂಡ ಪೂಜಾ ಕುಣಿತ, ಒನಕೆ ಕುಣಿತ

ಕನಕಪುರದ ತೋಟಳ್ಳಿಯ ಶಿವಮಾದಯ್ಯ ಹಾಗೂ ಪ್ರೀತಂ ಇಲ್ಲಿನ ಜಾನಪದ ಲೋಕದಲ್ಲಿ ಭಾನುವಾರ ಪ್ರದರ್ಶಿಸಿದ ಪೂಜಾ ಕುಣಿತ, ಒನಕೆ ಕುಣಿತ ಪ್ರೇಕ್ಷಕರ ಮನಸೂರೆಗೊಂಡಿತು.
Last Updated 7 ಜುಲೈ 2019, 13:42 IST
ಮನಸೂರೆಗೊಂಡ ಪೂಜಾ ಕುಣಿತ, ಒನಕೆ ಕುಣಿತ

ಜಾನಪದ ಕಲೆಗಾರ ಡೊಳ್ ಚಂದ್ರು

ಡೊಳ್ಳುಕುಣಿತದ ಪರಿಣತಿ ಚಂದ್ರು ಅವರನ್ನು ದೇಶ–ವಿದೇಶಗಳವರೆಗೂ ಕರೆದೊಯ್ದಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ ಅವರು, 2013ರಿಂದ ಇಲ್ಲಿಯವರೆಗೂ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಪ್ರತಿ ಹುಟ್ಟು ಹಬ್ಬದಲ್ಲಿ ಡೊಳ್ಳು ಕುಣಿತದ ಪ್ರದರ್ಶನ ನೀಡಿದ್ದಾರೆ.
Last Updated 19 ಜೂನ್ 2019, 19:30 IST
ಜಾನಪದ ಕಲೆಗಾರ ಡೊಳ್ ಚಂದ್ರು

ಜನಪದ ಕಲಾವಿದರ ಸಮೀಕ್ಷೆ ಶೀಘ್ರ ಪೂರ್ಣ

ಕನ್ನಡ ಜಾನಪದ ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷ ಡಾ.ಎಸ್‌. ಬಾಲಾಜಿ ಹೇಳಿಕೆ
Last Updated 16 ಜೂನ್ 2019, 14:25 IST
ಜನಪದ ಕಲಾವಿದರ ಸಮೀಕ್ಷೆ ಶೀಘ್ರ ಪೂರ್ಣ
ADVERTISEMENT
ADVERTISEMENT
ADVERTISEMENT