ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Food Delivery

ADVERTISEMENT

ಸಸ್ಯಾಹಾರ ಆಹಾರ ವಿತರಣೆಗೆ ಹೊರಡಿಸಿದ್ದ ಸಮವಸ್ತ್ರದ ಆದೇಶ ಹಿಂಪಡೆದ ಜೊಮಾಟೊ

ಶುದ್ಧ ಸಸ್ಯಾಹಾರಿ ಆಹಾರ ವಿತರಣೆ ಮಾಡುವವರು (Pure Veg Fleet) ಹಸಿರು ಸಮವಸ್ತ್ರ ಧರಿಸಿ, ಹಸಿರು ಬಾಕ್ಸ್‌ಗಳಲ್ಲಿ ಡೆಲಿವರಿ ಮಾಡಬೇಕು ಎಂದು ಹೊರಡಿಸಿದ್ದ ಸೂಚನೆಯನ್ನು ಆನ್‌ಲೈನ್‌ ಆಹಾರ ವಿತರಣಾ ವೇದಿಕೆ ಜೊಮಾಟೊ ಸಂಸ್ಥೆ ಹಿಂಪಡೆದಿದೆ.
Last Updated 20 ಮಾರ್ಚ್ 2024, 7:23 IST
ಸಸ್ಯಾಹಾರ ಆಹಾರ ವಿತರಣೆಗೆ ಹೊರಡಿಸಿದ್ದ ಸಮವಸ್ತ್ರದ ಆದೇಶ ಹಿಂಪಡೆದ ಜೊಮಾಟೊ

ರೈಲು ಪ್ರಯಾಣಿಕರಿಗೆ ಆಹಾರ ತಲುಪಿಸಲು ಸ್ವಿಗ್ಗಿ ಸಜ್ಜು

ಬೆಂಗಳೂರು ಸೇರಿದಂತೆ ದೇಶದ ನಾಲ್ಕು ಪ್ರಮುಖ ರೈಲು ನಿಲ್ದಾಣಗಳಲ್ಲಿ ಮಾರ್ಚ್‌ 12ರಿಂದ ಪ್ರಯಾಣಿಕರಿಗೆ ಆಹಾರ ಪದಾರ್ಥಗಳನ್ನು ಪೂರೈಸಲು ಸ್ವಿಗ್ಗಿ ಕಂಪನಿ ಸಜ್ಜಾಗಿದೆ.
Last Updated 5 ಮಾರ್ಚ್ 2024, 15:32 IST
ರೈಲು ಪ್ರಯಾಣಿಕರಿಗೆ ಆಹಾರ ತಲುಪಿಸಲು ಸ್ವಿಗ್ಗಿ ಸಜ್ಜು

ಸಂಗತ | ಬಟವಾಡೆ ತರುಣರ ಬವಣೆ

ಅತ್ಯಧಿಕ ಶ್ರಮ ಬೇಡುವ ಕೆಲಸ ಇದು. ಇವರ ಆರೋಗ್ಯ ರಕ್ಷಣೆಗೆ ಸರ್ಕಾರ ಆಗಲೀ, ಕೆಲಸ ನೀಡುವ ಕಂಪನಿಗಳಾಗಲೀ ಅಷ್ಟಾಗಿ ತಲೆಕೆಡಿಸಿಕೊಂಡಂತಿಲ್ಲ
Last Updated 31 ಅಕ್ಟೋಬರ್ 2023, 23:13 IST
ಸಂಗತ | ಬಟವಾಡೆ ತರುಣರ ಬವಣೆ

ತಡವಾಗಿ ಪಿಜ್ಜಾ ತಂದ ಡೆಲಿವರಿ ಬಾಯ್‌: ಕೋಪಗೊಂಡ ವ್ಯಕ್ತಿ ಮಾಡಿದ್ದೇನು?

ಆರ್ಡರ್‌ ಮಾಡಿದ್ದ ಪಿಜ್ಜಾವನ್ನು ತಡವಾಗಿ ತಂದಿದ್ದಕ್ಕೆ ವ್ಯಕ್ತಿಯೊಬ್ಬರು ಡೆಲಿವರಿ ಬಾಯ್‌ ಜತೆ ಜಗಳವಾಡಿ, ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಮಹಾರಾಷ್ಟ್ರದ ಪುಣೆ ನಗರದಲ್ಲಿ ನಡೆದಿದೆ ಎಂದು ಪೊಲೀಸರು ಬುಧವಾರ ಹೇಳಿದ್ದಾರೆ.
Last Updated 25 ಅಕ್ಟೋಬರ್ 2023, 13:09 IST
ತಡವಾಗಿ ಪಿಜ್ಜಾ ತಂದ ಡೆಲಿವರಿ ಬಾಯ್‌: ಕೋಪಗೊಂಡ ವ್ಯಕ್ತಿ ಮಾಡಿದ್ದೇನು?

‘ಸ್ವಿಗ್ಗಿ’ ಏಳು ಪಟ್ಟಣಗಳಿಗೆ ವಿಸ್ತರಣೆ

ತಿಂಡಿ–ತಿನಿಸುಗಳನ್ನು ರೆಸ್ಟಾರೆಂಟ್‌ಗಳಿಂದ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಸ್ವಿಗ್ಗಿ ಕಂಪನಿಯು, ಬಳ್ಳಾರಿ, ವಿಜಯಪುರ, ಚಿಕ್ಕಮಗಳೂರು, ಕಲಬುರ್ಗಿ, ಹಾವೇರಿ, ಶಿರಸಿ, ಕುಂದಾಪುರ–ಕೋಟೇಶ್ವರಕ್ಕೆ ತನ್ನ ಸೇವೆಯನ್ನು ವಿಸ್ತರಿಸಿದೆ.
Last Updated 14 ಸೆಪ್ಟೆಂಬರ್ 2023, 23:30 IST
‘ಸ್ವಿಗ್ಗಿ’ ಏಳು ಪಟ್ಟಣಗಳಿಗೆ ವಿಸ್ತರಣೆ

ಜೊಮಾಟೊ: ಸಹ ಸಂಸ್ಥಾಪಕ ಗುಂಜನ್ ಪಾಟಿದಾರ್ ರಾಜೀನಾಮೆ

ಜೊಮಾಟೊ ಕಂಪನಿಯ ಸಹ ಸಂಸ್ಥಾಪಕ ಹಾಗೂ ಮುಖ್ಯ ತಾಂತ್ರಿಕ ಅಧಿಕಾರಿ ಗುಂಜನ್ ಪಾಟಿದಾರ್ ಅವರು ತಮ್ಮ ಹುದ್ದೆ ತೊರೆದಿದ್ದಾರೆ ಎಂದು ಕಂಪನಿ ತಿಳಿಸಿದೆ.
Last Updated 4 ಜನವರಿ 2023, 4:57 IST
ಜೊಮಾಟೊ: ಸಹ ಸಂಸ್ಥಾಪಕ ಗುಂಜನ್ ಪಾಟಿದಾರ್ ರಾಜೀನಾಮೆ

ಜೊಮ್ಯಾಟೊ ಸಹ ಸಂಸ್ಥಾಪಕ ಮೋಹಿತ್ ಗುಪ್ತಾ ರಾಜೀನಾಮೆ

ಆ್ಯಪ್ ಆಧಾರಿತ ಆಹಾರ ಪೂರೈಕೆ ಕಂಪನಿ ಜೊಮ್ಯಾಟೊದ ಸಹ ಸಂಸ್ಥಾಪಕ ಮೋಹಿತ್ ಗುಪ್ತಾ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
Last Updated 18 ನವೆಂಬರ್ 2022, 16:05 IST
ಜೊಮ್ಯಾಟೊ ಸಹ ಸಂಸ್ಥಾಪಕ ಮೋಹಿತ್ ಗುಪ್ತಾ ರಾಜೀನಾಮೆ
ADVERTISEMENT

ಜೊಮ್ಯಾಟೊ ಡ್ರೈವರ್‌ಗಳ ಅಶಿಸ್ತಿನ ವರ್ತನೆಗೆ ದೂರು ನೀಡಲು ಹಾಟ್‌ಲೈನ್ ನಂಬರ್

ಆನ್‌ಲೈನ್ ಮೂಲಕ ಆಹಾರ ವಿತರಿಸುವ ಜೊಮ್ಯಾಟೊ
Last Updated 3 ನವೆಂಬರ್ 2022, 6:34 IST
ಜೊಮ್ಯಾಟೊ ಡ್ರೈವರ್‌ಗಳ ಅಶಿಸ್ತಿನ ವರ್ತನೆಗೆ ದೂರು ನೀಡಲು ಹಾಟ್‌ಲೈನ್ ನಂಬರ್

ಅನ್ನಪೂರ್ಣೆಯರು ‘ಅಮ್ಮನ ಅಕ್ಕರೆ’ಯ ಈ ಅಕ್ಕ–ತಂಗಿಯರು

ಹೆಣ್ಣುಮಕ್ಕಳಿಗೆ ಆಗಾಗ್ಗೆ ಅಡುಗೆ ಮನೆಯಿಂದ ಪರಿತ್ಯಕ್ತರಾಗಬೇಕೆಂಬ ವಿರಕ್ತಭಾವ ಹುಟ್ಟುವುದು ಸಹಜ. ಆಗೆಲ್ಲ ಕೈ ಹಿಡಿಯುವರು ‘ಅಮ್ಮನ ಅಕ್ಕರೆ’ಯ ಈಅಕ್ಕ–ತಂಗಿಯರು.
Last Updated 21 ಅಕ್ಟೋಬರ್ 2022, 19:30 IST
ಅನ್ನಪೂರ್ಣೆಯರು ‘ಅಮ್ಮನ ಅಕ್ಕರೆ’ಯ ಈ ಅಕ್ಕ–ತಂಗಿಯರು

ಆಹಾ.. ಅನ್ನಪೂರ್ಣೆಯರು..

‘ಸೊಸಿ ಅಡಗಿ ಮಾಡಿ, ಬುತ್ತಿ ಕಟ್ತಾಳ್ರಿ. ನಾ ಅಷ್ಟರೊಳಗ ನೆಲಾ ಕಸಾ ಮಾಡಿ, ಸ್ನಾನ ಮಾಡಿ ತಯಾರ ಆಗ್ತೇನಿ. ಪೂಜಿ ಮಾಡ್ಕೊಂಡು ಚಾ ಕುಡದು ಮಂಜಮುಂಜೇನೆ ಊರು ಬಿಟ್ವಿ ಅಂದ್ರ ಮತ್ತ ಸಂಜೀಕ ಮನಿ ಮುಟ್ಟೂದ್ರಿ’ ಅರವತ್ತರ ಗಡಿ ದಾಟಿರುವ ಮುದುಕಮ್ಮ, 60ರ ಹೊಸಿಲಲ್ಲಿರುವ ಲಕ್ಷ್ಮಮ್ಮ ತಮ್ಮ ಕತೆ ಹೇಳುತ್ತಿದ್ದರು. ಇವರಿಬ್ಬರೂ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಬನಶಂಕರಿ ದೇವಸ್ಥಾನದ ಆಸುಪಾಸಿನಲ್ಲಿ ರೊಟ್ಟಿ ಬುತ್ತಿ ಮಾರಾಟ ಮಾಡುವ ಅನ್ನಪೂರ್ಣೆಯರು. ಮೂವತ್ತು ನಲ್ವತ್ತು ವರ್ಷಗಳಿಂದ ಇವರೆಲ್ಲ ಬುಟ್ಟಿಯಲ್ಲಿ ಬುತ್ತಿಯೂಟವನ್ನು ಹೊತ್ತು ತಂದು, ಇಲ್ಲಿ ಮಾರಾಟ ಮಾಡಿ ಮನೆ ಸೇರುತ್ತಾರೆ. ಅವರ ದಿನಚರಿ, ಬದುಕಿನ ತುಣುಕು ಅವರ ಮಾತಲ್ಲೇ ಇಲ್ಲಿದೆ...
Last Updated 19 ಆಗಸ್ಟ್ 2022, 21:00 IST
ಆಹಾ.. ಅನ್ನಪೂರ್ಣೆಯರು..
ADVERTISEMENT
ADVERTISEMENT
ADVERTISEMENT