ಫುಟ್ಪಾತ್ಗೆ ಬೀಡಾಡಿ ದನಗಳಂತೆ ನುಗ್ಗುವ ಬೈಕ್ ಸವಾರರ ವಿರುದ್ಧ ಪ್ರತಿಭಟನೆ
ಬನಶಂಕರಿ 3ನೇ ಹಂತದ ಜನತಾ ಬಜಾರ್ನಲ್ಲಿ ಪಾದಚಾರಿಗಳ ಮಾರ್ಗಕ್ಕೆ ನುಗ್ಗುವ ದ್ವಿಚಕ್ರ ವಾಹನ ಚಾಲಕರ ವಿರುದ್ಧ ವಿಶಿಷ್ಟ ಪ್ರತಿಭಟನೆ ನಡೆಯುತ್ತಿತ್ತು. ಭಾಗವಹಿಸಿದವರೆಲ್ಲ ಪುಟಾಣಿಗಳು!Last Updated 23 ಜೂನ್ 2019, 19:30 IST