ವಿದೇಶಿ ಭಾಷೆಗಳ ಕಲಿಕೆಗೂ ಅವಕಾಶ: ಕುಲಪತಿ ಲಿಂಗರಾಜ ಗಾಂಧಿ
ಕೃತಕ ಬುದ್ದಿಮತ್ತೆ, ಮಷಿನ್ ಲರ್ನಿಂಗ್, ಬಿಬಿಎ, ಬಿಸಿಎ, ಬಿ.ಕಾಂ ಕೋರ್ಸ್‌ಗಳ ಜೊತೆಗೆ ವಿದೇಶಿ ಭಾಷೆಗಳ ಕಲಿಕೆಗೂ ಅವಕಾಶ ಇದೆ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯ ಕುಲಪತಿ ಲಿಂಗರಾಜ ಗಾಂಧಿ ಹೇಳಿದರು.Last Updated 6 ಡಿಸೆಂಬರ್ 2024, 16:14 IST