ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ಭಾಷೆ ಅಧ್ಯಯನ–ಅರ್ಜಿ

Last Updated 12 ಜೂನ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಜಾಗತಿಕ ಭಾಷೆಗಳ ಕೇಂದ್ರವು (Centre for Global Languages) ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ಇಟಾಲಿಯನ್, ಜಾಪನೀಸ್, ಕೊರಿಯನ್, ಚೀನೀ, ಪೋರ್ಚುಗೀಸ್, ರಷ್ಯನ್, ಫಿನ್ನಿಷ್ ಮತ್ತು ಅರೇಬಿಕ್ ಭಾಷೆಗಳಲ್ಲಿ ಸರ್ಟಿಫಿಕೇಟ್ -I / ಸರ್ಟಿಫಿಕೇಟ್ -II ಮತ್ತು ಡಿಪ್ಲೊಮಾ- I (4 ತಿಂಗಳ ಶಿಕ್ಷಣ) ಹೈಯರ್ ಡಿಪ್ಲೊಮಾ ಮತ್ತು ಅಡ್ವಾನ್ಸ್ ಡಿಪ್ಲೊಮಾ (8 ತಿಂಗಳ ಶಿಕ್ಷಣ) ಕೋರ್ಸುಗಳಿಗೆ ಅರ್ಜಿ ಆಹ್ವಾನಿಸಿದೆ.

ಸರ್ಟಿಫಿಕೇಟ್‌ ಕೋರ್ಸ್‌–1 ಕ್ಕೆ 12ನೇ ತರಗತಿ /ದ್ವಿತೀಯ ಪಿಯು ತೇರ್ಗಡೆಯಾಗಿರಬೇಕು. ಇತರ ಹಂತಗಳಿಗೆ ಕೋರ್ಸ್ ನ ಹಿಂದಿನ ಮಟ್ಟದಲ್ಲಿ ತೇರ್ಗಡೆಯಾಗಿರಬೇಕು. ಮಾಹಿತಿಗೆ 080-22961280 / 9845489267 ಸಂಪರ್ಕಿಸಬಹುದು ಎಂದು ಕುಲಸಚಿವರ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT