ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Forest encroachment

ADVERTISEMENT

ಶೋಲಾ ಅರಣ್ಯ ಒತ್ತುವರಿ: ಕ್ರಮಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

ಹಾಸನ ಜಿಲ್ಲೆಯ ಸಕಲೇಶಪುರ ಅರಣ್ಯ ವಲಯದಲ್ಲಿ ರೆಸಾರ್ಟ್‌ ಮತ್ತು ಹೋಂ ಸ್ಟೇಗಳ ನಿರ್ಮಾಣಕ್ಕಾಗಿ 63 ಎಕರೆ 24 ಗುಂಟೆ ಅರಣ್ಯ ಜಮೀನುಗಳನ್ನು ಒತ್ತುವರಿ ಮಾಡಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಿದ್ದಾರೆ.
Last Updated 28 ಫೆಬ್ರುವರಿ 2024, 16:04 IST
ಶೋಲಾ ಅರಣ್ಯ ಒತ್ತುವರಿ: ಕ್ರಮಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

ದೇಶದಾದ್ಯಂತ 7,506 ಚದರ ಕಿ.ಮೀ ಅರಣ್ಯ ಪ್ರದೇಶ ಒತ್ತುವರಿ: ಕೇಂದ್ರ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ಭೌಗೋಳಿಕ ವಿಸ್ತೀರ್ಣದ ಐದು ಪಟ್ಟು ಅರಣ್ಯ ಪ್ರದೇಶ ದೇಶದಾದ್ಯಂತ ಅತಿಕ್ರಮಣಗೊಂಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 5 ಜನವರಿ 2024, 13:13 IST
ದೇಶದಾದ್ಯಂತ 7,506 ಚದರ ಕಿ.ಮೀ ಅರಣ್ಯ ಪ್ರದೇಶ ಒತ್ತುವರಿ: ಕೇಂದ್ರ ಸರ್ಕಾರ

ಬೆಂಗಳೂರು | ₹60 ಕೋಟಿ ಮಾರುಕಟ್ಟೆ ಮೌಲ್ಯದ ಅರಣ್ಯ ಒತ್ತುವರಿ ತೆರವು

ಅರಣ್ಯ ಭೂಮಿ ಒತ್ತುವರಿ ತೆರವು ಮಾಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಖಡಕ್ ಸೂಚನೆ ನೀಡಿದ 24 ಗಂಟೆಯೊಳಗೆ ಕೆಂಗೇರಿ ಬಳಿಯ ತುರಹಳ್ಳಿ ಮೀಸಲು ಅರಣ್ಯದ ಬಿಎಂ ಕಾವಲು ಬಫರ್ ವಲಯದಲ್ಲಿ ಒತ್ತುವರಿ ಮಾಡಲಾಗಿದ್ದ 60 ಕೋಟಿ ಮಾರುಕಟ್ಟೆ ಮೌಲ್ಯದ 6.5 ಎಕರೆ ಭೂಮಿ ತೆರವು ಮಾಡಿ, ವಶಕ್ಕೆ ಪಡೆಯಲಾಗಿದೆ.
Last Updated 3 ಜನವರಿ 2024, 8:18 IST
ಬೆಂಗಳೂರು | ₹60 ಕೋಟಿ ಮಾರುಕಟ್ಟೆ ಮೌಲ್ಯದ ಅರಣ್ಯ ಒತ್ತುವರಿ ತೆರವು

ಬೆಂಗಳೂರು ವ್ಯಾಪ್ತಿಯಲ್ಲಿ 2,284 ಎಕರೆ ಅರಣ್ಯ ಒತ್ತುವರಿ!

ನಗರ ವ್ಯಾಪ್ತಿಯಲ್ಲಿ 16,998 ಎಕರೆ ಅರಣ್ಯ ಪ್ರದೇಶವಿದ್ದು, 2,284 ಎಕರೆ ಒತ್ತುವರಿಯಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
Last Updated 12 ಜುಲೈ 2023, 0:43 IST
ಬೆಂಗಳೂರು ವ್ಯಾಪ್ತಿಯಲ್ಲಿ 2,284 ಎಕರೆ ಅರಣ್ಯ ಒತ್ತುವರಿ!

ಅರಣ್ಯ ರಕ್ಷಣೆಗೆ ಗ್ರಾಮಸ್ಥರ ಕಾವಲು!

ಭೂ ಕಬಳಿಕೆದಾರರಿಂದ ಕಾಡಿನ ಮರಗಳಿಗೆ ವಿಷ ಪ್ರಾಶನ
Last Updated 29 ಡಿಸೆಂಬರ್ 2022, 0:15 IST
ಅರಣ್ಯ ರಕ್ಷಣೆಗೆ ಗ್ರಾಮಸ್ಥರ ಕಾವಲು!

ಬೆಳಕು ಕೊಟ್ಟವರಿಗೆ ಮತ್ತೆ ಕತ್ತಲು

ಭೂ ಹಂಚಿಕೆಯ 56 ಅಧಿಸೂಚನೆ ರದ್ದು; ಮರು ಪ್ರಸ್ತಾವನೆ ಸಲ್ಲಿಸಲು ಸೂಚನೆ
Last Updated 18 ಅಕ್ಟೋಬರ್ 2022, 22:45 IST
ಬೆಳಕು ಕೊಟ್ಟವರಿಗೆ ಮತ್ತೆ ಕತ್ತಲು

ಕಾಡು ಒತ್ತುವರಿ: ಮಲೆನಾಡು ‘ಬೆಂಗಾಡು’

ನೈಜ ರೈತರಿಗೆ ಭೂಮಿಯ ಒಡೆತನವಿಲ್ಲ, ಕಬಳಿಕೆದಾರರಿಗೆ ಮಾತ್ರ ಭಯವಿಲ್ಲ!
Last Updated 13 ಅಕ್ಟೋಬರ್ 2020, 19:31 IST
ಕಾಡು ಒತ್ತುವರಿ: ಮಲೆನಾಡು ‘ಬೆಂಗಾಡು’
ADVERTISEMENT

ಬೆಂಗಳೂರು ಗ್ರಾಮೀಣ–ನಗರದ ಅರಣ್ಯ ಪ್ರದೇಶಗಳಲ್ಲಿ ಒತ್ತುವರಿ ತೆರವು

190 ಎಕರೆ ಅರಣ್ಯ ಭೂಮಿ ವಶಕ್ಕೆ
Last Updated 18 ಸೆಪ್ಟೆಂಬರ್ 2020, 15:51 IST
ಬೆಂಗಳೂರು ಗ್ರಾಮೀಣ–ನಗರದ ಅರಣ್ಯ ಪ್ರದೇಶಗಳಲ್ಲಿ ಒತ್ತುವರಿ ತೆರವು

ಆರೋಪವಿದ್ದ ಮಾತ್ರಕ್ಕೆ ಅಪರಾಧಿಯಲ್ಲ: ಪ್ರಲ್ಹಾದ ಜೋಶಿ

ಸಚಿವ ಆನಂದ್‌ಸಿಂಗ್‌ ಮೇಲೆ ಅರಣ್ಯ ಒತ್ತುವರಿಯ ಆರೋಪವಿದ್ದ ಮಾತ್ರಕ್ಕೆ ಅವರು ಅಪರಾಧಿಯಾಗುವುದಿಲ್ಲ. ಆರೋಪ ಸಾಬೀತಾಗಿಲ್ಲಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
Last Updated 13 ಫೆಬ್ರುವರಿ 2020, 11:37 IST
ಆರೋಪವಿದ್ದ ಮಾತ್ರಕ್ಕೆ ಅಪರಾಧಿಯಲ್ಲ: ಪ್ರಲ್ಹಾದ ಜೋಶಿ

ಹಳೇ ಅತಿಕ್ರಮಣದಾರರ ಒಕ್ಕಲೆಬ್ಬಿಸದಂತೆ ನಿರ್ದೇಶನ

ಸಿಸಿಎಫ್ ಯತೀಶಕುಮಾರ್ ಭರವಸೆ
Last Updated 12 ಫೆಬ್ರುವರಿ 2020, 14:05 IST
ಹಳೇ ಅತಿಕ್ರಮಣದಾರರ ಒಕ್ಕಲೆಬ್ಬಿಸದಂತೆ ನಿರ್ದೇಶನ
ADVERTISEMENT
ADVERTISEMENT
ADVERTISEMENT