ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

formers

ADVERTISEMENT

ಚಾಮರಾಜನಗರ | ಟ್ರ್ಯಾಕ್ಟರ್ ರ‍್ಯಾಲಿಗೆ ಅವಕಾಶ ನಿರಾಕರಣೆ: ರೈತರ ಪ್ರತಿಭಟನೆ

ಸ್ವಾತಂತ್ರ್ಯ ದಿನಾಚರಣೆಯ ದಿನ ಅನ್ನದಾತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಮ್ಮಿಕೊಳ್ಳಲಾಗಿದ್ದ ರೈತರ ಟ್ರ್ಯಾಕ್ಟರ್ ರ‍್ಯಾಲಿಗೆ ಅವಕಾಶ ನೀಡದೆ ರೈತರನ್ನು ಬಂಧಿಸಿದ ಪೊಲೀಸರ ಕ್ರಮ ಖಂಡಿಸಿ ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
Last Updated 17 ಆಗಸ್ಟ್ 2024, 14:11 IST
ಚಾಮರಾಜನಗರ | ಟ್ರ್ಯಾಕ್ಟರ್ ರ‍್ಯಾಲಿಗೆ ಅವಕಾಶ ನಿರಾಕರಣೆ: ರೈತರ ಪ್ರತಿಭಟನೆ

'ರೈತ ಅಧಿವೇಶನ': ಕೃಷಿ ಕಾಯ್ದೆಗಳ ವಾಪಸ್‌ಗೆ ಹಕ್ಕೊತ್ತಾಯ

ಭೂ ಸುಧಾರಣೆ, ಎಪಿಎಂಸಿ ಮತ್ತು ಜಾನುವಾರು ಕಾಯ್ದೆಗಳಿಗೆ ರಾಜ್ಯ ಸರ್ಕಾರವು 2020ರಲ್ಲಿ ತಂದಿರುವ ರೈತ ವಿರೋಧಿ ತಿದ್ದುಪಡಿಗಳನ್ನು ಕೂಡಲೇ ರದ್ದುಗೊಳಿಸುವಂತೆ ಆಗ್ರಹಿಸಿ, ಸಂಯುಕ್ತ ಹೋರಾಟ- ಕರ್ನಾಟಕ ವತಿಯಿಂದ ಇಲ್ಲಿನ‌ ಗೋಕಾಕ ರಸ್ತೆಯ ಸಂಕಲ್ಪ ಗಾರ್ಡನ್‌ನಲ್ಲಿ ರೈತ ಅಧಿವೇಶನ ಆರಂಭವಾಗಿದೆ.
Last Updated 13 ಡಿಸೆಂಬರ್ 2021, 4:32 IST
'ರೈತ ಅಧಿವೇಶನ': ಕೃಷಿ ಕಾಯ್ದೆಗಳ ವಾಪಸ್‌ಗೆ ಹಕ್ಕೊತ್ತಾಯ

ನಾಲೆಗಳಿಗೆ ನೀರು ಹರಿಸಲು ಬಡಗಲಪುರ ನಾಗೇಂದ್ರ ಒತ್ತಾಯ

‘ಕೃಷಿ ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿ’ ಎಂಬ ಘೋಷವಾಕ್ಯದೊಂದಿಗೆ ಪ್ರತಿಭಟನೆ ಇಂದು
Last Updated 25 ಜೂನ್ 2021, 8:08 IST
ನಾಲೆಗಳಿಗೆ ನೀರು ಹರಿಸಲು ಬಡಗಲಪುರ ನಾಗೇಂದ್ರ ಒತ್ತಾಯ

ಇನ್ನೊಂದು ಮಳೆಗೆ ಕಾಯಿರಿ: ರೈತರಿಗೆ ಕೃಷಿ ಅಧಿಕಾರಿಗಳ ಸಲಹೆ

10 ದಿನ ಮುಂಚಿತವಾಗಿಯೇ ಬಂದ ಮುಂಗಾರು, ಬಿತ್ತನೆಗೆ ಮುಂದಾದ ರೈತರು
Last Updated 5 ಜೂನ್ 2021, 6:31 IST
ಇನ್ನೊಂದು ಮಳೆಗೆ ಕಾಯಿರಿ: ರೈತರಿಗೆ ಕೃಷಿ ಅಧಿಕಾರಿಗಳ ಸಲಹೆ

ಮಲೆನಾಡು ಭಾಗದಲ್ಲಿ ತೋಟಗಳು ಜಲಾವೃತ: ಮುಳುಗಿದ ರೈತರ ಬಾಳು

ನಾಲ್ಕೈದು ದಿನಗಳಿಂದ ಸುರಿದ ಮಳೆಗೆ ಮಲೆನಾಡಿನ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ, ಅಡಿಕೆ ತೋಟಗಳು ಅಕ್ಷರಶಃ ಜಲಾವೃತವಾಗಿವೆ.
Last Updated 8 ಆಗಸ್ಟ್ 2020, 19:45 IST
ಮಲೆನಾಡು ಭಾಗದಲ್ಲಿ ತೋಟಗಳು ಜಲಾವೃತ: ಮುಳುಗಿದ ರೈತರ ಬಾಳು

ಕಾಯ್ದೆ ಜಾರಿಗೆ ಬಂದರೆ ರೈತ ಕುಲವೇ ನಾಶ

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಆಕ್ರೋಶ
Last Updated 13 ಜೂನ್ 2020, 15:17 IST
ಕಾಯ್ದೆ ಜಾರಿಗೆ ಬಂದರೆ ರೈತ ಕುಲವೇ ನಾಶ

ಸ್ವಚ್ಛ, ಪೋಷಕಾಂಶಯುಕ್ತ ಆಹಾರ ಸೇವಿಸಿ

ಬಿಡದಿಯಲ್ಲಿ ಪೌಷ್ಟಿಕ ಆಹಾರ ತಯಾರಿಕೆ ಮತ್ತು ಪ್ರಾತ್ಯಕ್ಷಿಕೆ
Last Updated 27 ನವೆಂಬರ್ 2019, 13:05 IST
ಸ್ವಚ್ಛ, ಪೋಷಕಾಂಶಯುಕ್ತ ಆಹಾರ ಸೇವಿಸಿ
ADVERTISEMENT

ಬಾಕಿ ಬಿಲ್ ಕೊಡಿಸಲು ರೈತರ ಆಗ್ರಹ

ಸಾವರಿನ್ ಕಾರ್ಖಾನೆ ಹರಾಜಿಗೆ ಅಧಿಸೂಚನೆ: ಡಿಸಿ
Last Updated 27 ನವೆಂಬರ್ 2019, 13:03 IST
ಬಾಕಿ ಬಿಲ್ ಕೊಡಿಸಲು ರೈತರ ಆಗ್ರಹ

ರೈತರ ಆದಾಯ ದ್ವಿಗುಣಕ್ಕೆ ಆಯೋಗ ಚಿಂತನೆ: ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ

ರೈತರ ಆದಾಯವನ್ನು 2025ರ ಹೊತ್ತಿಗೆ ದ್ವಿಗುಣಗೊಳಿಸಲು ಸಾಧ್ಯವಿರುವ ಎಲ್ಲ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂಬುದು ಆಯೋಗದ ಚಿಂತನೆಯಾಗಿದೆ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದರು.
Last Updated 27 ಸೆಪ್ಟೆಂಬರ್ 2019, 9:24 IST
ರೈತರ ಆದಾಯ ದ್ವಿಗುಣಕ್ಕೆ ಆಯೋಗ ಚಿಂತನೆ: ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ

ನೀರು ಹರಿಸಲು ರೈತರ ಆಗ್ರಹ

ತಾಲ್ಲೂಕಿನ ಕಮಲಾಪುರ ಪವರ್‌ ಕಾಲುವೆಯ ಎಸ್ಕೇಪ್‌ ಗೇಟ್‌ನಿಂದ ಸೀತಾರಾಮ್‌ ತಾಂಡಾ, ಗುಂಡಲಕೇರಿಗೆ ನೀರು ಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.
Last Updated 13 ಸೆಪ್ಟೆಂಬರ್ 2019, 11:39 IST
ನೀರು ಹರಿಸಲು ರೈತರ ಆಗ್ರಹ
ADVERTISEMENT
ADVERTISEMENT
ADVERTISEMENT