ಶುಕ್ರವಾರ, 7 ನವೆಂಬರ್ 2025
×
ADVERTISEMENT

Fort

ADVERTISEMENT

Historical Fort: ಗೋಲ್ಕೊಂಡ ಕೋಟೆಯೊಳಗೆ ರತ್ನಗಿರಿಯ ರಹಸ್ಯ

Historical Forts: ಕೋಟೆ ಎಂದರೆ ನನಗೆ ಎಲ್ಲಿಲ್ಲದ ಪ್ರೀತಿ. ಈ ಬಾರಿ ನಾನು ಭೇಟಿ ಕೊಟ್ಟಿದ್ದು ಹೈದರಾಬಾದ್ ಸಮೀಪದ ಐತಿಹಾಸಿಕ ಗೋಲ್ಕೊಂಡ ಕೋಟೆಗೆ. ಕುತುಬ್ ಶಾಹಿ ಕಾಲದ ಸಮೃದ್ಧ ರತ್ನಗರ್ಭ, ವೈಭವದ ರಕ್ಷಣಾ ತಂತ್ರಗಳ ಕಣ್ಣಿನ ನೋಟ.
Last Updated 18 ಅಕ್ಟೋಬರ್ 2025, 23:30 IST
Historical Fort: ಗೋಲ್ಕೊಂಡ ಕೋಟೆಯೊಳಗೆ ರತ್ನಗಿರಿಯ ರಹಸ್ಯ

ರಾಮನಗರ | ಕೆಂಪೇಗೌಡ ಕೋಟೆ ಸಂರಕ್ಷಣೆ ಕೋರಿ ಪಿಐಎಲ್‌: ಹೈಕೋರ್ಟ್‌ ನೋಟಿಸ್‌

Historic Fort Petition: ರಾಮನಗರ ಜಿಲ್ಲೆ ಮಾಗಡಿಯಲ್ಲಿರುವ ಐತಿಹಾಸಿಕ ನಾಡಪ್ರಭು ಕೆಂಪೇಗೌಡರ ಕೋಟೆಯನ್ನು ಸಂರಕ್ಷಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.
Last Updated 10 ಅಕ್ಟೋಬರ್ 2025, 16:23 IST
ರಾಮನಗರ | ಕೆಂಪೇಗೌಡ ಕೋಟೆ ಸಂರಕ್ಷಣೆ ಕೋರಿ ಪಿಐಎಲ್‌: ಹೈಕೋರ್ಟ್‌ ನೋಟಿಸ್‌

ಪೂರ್ವಜರ ಹೆಜ್ಜೆ ಗುರುತು ಹುಡುಕುತ್ತ...

Prehistoric Karnataka: ಶಿಲಾಯುಗದ ಸಂಸ್ಕೃತಿಯ ಕುರುಹುಗಳನ್ನು ಹೊತ್ತ ಹಿರೇಬೆಣಕಲ್‌ನ ಚಿತ್ರಗಳು ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶಿತವಾಗುತ್ತಿವೆ. ಇದನ್ನು ಪುರಾತತ್ತ್ವ ಸಂಗ್ರಹಾಲಯಗಳು ಆಯೋಜಿಸಿದೆ.
Last Updated 13 ಸೆಪ್ಟೆಂಬರ್ 2025, 23:30 IST
ಪೂರ್ವಜರ ಹೆಜ್ಜೆ ಗುರುತು ಹುಡುಕುತ್ತ...

ಚಿತ್ರದುರ್ಗ: ಕಲ್ಲಿನಕೋಟೆಗೆ ಕಾಂಪೌಂಡ್‌ ಕಟ್ಟಿದ್ದು ಯಾರು?

ಐತಿಹಾಸಿಕ ಕೋಟೆ ಸುತ್ತಲೂ ‘ನುಂಗಣ್ಣ’ರ ಹಾವಳಿ, ಸ್ಮಾರಕಗಳ ಸಂರಕ್ಷಣೆಗೆ ಒತ್ತಾಯ
Last Updated 20 ಆಗಸ್ಟ್ 2025, 4:46 IST
ಚಿತ್ರದುರ್ಗ: ಕಲ್ಲಿನಕೋಟೆಗೆ ಕಾಂಪೌಂಡ್‌ ಕಟ್ಟಿದ್ದು ಯಾರು?

ಸಕಲೇಶಪುರ: ಮಂಜರಾಬಾದ್ ಕೋಟೆಯಲ್ಲಿ ಗೋಡೆ ಕುಸಿತ

ಭಾರಿ ಮಳೆಯಿಂದಾಗಿ ತಾಲ್ಲೂಕಿನ ಮಂಜರಾಬಾದ್ ಕೋಟೆಯ ಒಂದು ಭಾಗದ ಗೋಡೆ ಶನಿವಾರ ತಡರಾತ್ರಿ ಕುಸಿದಿದೆ.
Last Updated 4 ಆಗಸ್ಟ್ 2025, 4:25 IST
ಸಕಲೇಶಪುರ: ಮಂಜರಾಬಾದ್ ಕೋಟೆಯಲ್ಲಿ ಗೋಡೆ ಕುಸಿತ

ಚಿತ್ರದುರ್ಗ: ಅಳಿವಿನ ಅಂಚಿನಲ್ಲಿ ದೋಬಿಘಾಟ್‌, ತೀಟೆಹೊಂಡ

ಪ್ರಬಾವಿಗಳ ಪಾಲಾಗುತ್ತಿವೆ ಐತಿಹಾಸಿಕ ತಾಣ, ಕಾಯಕ ಕಳೆದುಕೊಳ್ಳುವ ಭೀತಿಯಲ್ಲಿ ಅಗಸರು
Last Updated 22 ಜುಲೈ 2025, 5:23 IST
ಚಿತ್ರದುರ್ಗ: ಅಳಿವಿನ ಅಂಚಿನಲ್ಲಿ ದೋಬಿಘಾಟ್‌, ತೀಟೆಹೊಂಡ

‘ಮಾಗಡಿ ಕೋಟೆ’ ಅಭಿವೃದ್ಧಿಗೆ ಪ್ರಸ್ತಾವ: ₹103 ಕೋಟಿ ವೆಚ್ಚದಲ್ಲಿ ನವೀಕರಣ

₹103 ಕೋಟಿ ವೆಚ್ಚದಲ್ಲಿ ನವೀಕರಣ, ಸಮಗ್ರ ಅಭಿವೃದ್ಧಿ; ಸಚಿವ ಸಂಪುಟದಲ್ಲಿ ಸಿಗುವುದೇ ಅಸ್ತು?
Last Updated 19 ಜೂನ್ 2025, 6:34 IST
‘ಮಾಗಡಿ ಕೋಟೆ’ ಅಭಿವೃದ್ಧಿಗೆ ಪ್ರಸ್ತಾವ: ₹103 ಕೋಟಿ ವೆಚ್ಚದಲ್ಲಿ ನವೀಕರಣ
ADVERTISEMENT

ಚಿತ್ರದುರ್ಗ: ‘ಕುಡುಕರ ಕಾರ್ನರ್‌’ ಆಯ್ತು ಐತಿಹಾಸಿಕ ಕೋಟೆ ದ್ವಾರ !

ಲಾಲ್‌ಕೋಟೆ ಬಾಗಿಲು ಬಳಿ ಕಿಡಿಗೇಡಿಗಳ ಸಾಮ್ರಾಜ್ಯ; ಹೇಳುವವರಿಲ್ಲ, ಕೇಳುವವರಿಲ್ಲ
Last Updated 19 ಜೂನ್ 2025, 6:27 IST
ಚಿತ್ರದುರ್ಗ: ‘ಕುಡುಕರ ಕಾರ್ನರ್‌’ ಆಯ್ತು ಐತಿಹಾಸಿಕ ಕೋಟೆ ದ್ವಾರ !

ಧರ್ಮಪುರ: ಕಣ್ತೆರೆದು ನೋಡುವವರಿಲ್ಲದ ಕಣಜನಹಳ್ಳಿ ಸ್ಮಾರಕ!

ಧರ್ಮಪುರ: ಮಾನವನ ದುರಾಸೆ, ಅಭಿವೃದ್ಧಿಯ ಹಪಾಹಪಿಯಿಂದಾಗಿ ಇತಿಹಾಸ ಪ್ರಸಿದ್ಧವಾಗಿರುವ, ಸಮೀಪದ ಕಣಜನಹಳ್ಳಿಯ ಐತಿಹಾಸಿಕ ಸ್ಮಾರಕ, ಕುರುಹುಗಳು ಸಂರಕ್ಷಣೆಯ ಕೊರತೆಯಿಂದ ಸೊರಗುತ್ತಿವೆ.
Last Updated 13 ಜೂನ್ 2025, 6:00 IST
ಧರ್ಮಪುರ: ಕಣ್ತೆರೆದು ನೋಡುವವರಿಲ್ಲದ ಕಣಜನಹಳ್ಳಿ ಸ್ಮಾರಕ!

ಇದೇ ಮೊದಲ ಬಾರಿಗೆ 200 ವರ್ಷ ಹಳೆಯ ಫಿರೋಜಪುರ ಕೋಟೆ ಜನರಿಗೆ ಮುಕ್ತ

ಪಂಜಾಬ್‌ನಲ್ಲಿರುವ 200 ವರ್ಷ ಹಳೆಯ ಫಿರೋಜಪುರ ಕೋಟೆಯನ್ನು ಇದೇ ಮೊದಲ ಬಾರಿಗೆ ಜನರಿಗೆ ಮುಕ್ತಗೊಳಿಸಲಾಗಿದೆ.
Last Updated 2 ಜೂನ್ 2025, 16:14 IST
ಇದೇ ಮೊದಲ ಬಾರಿಗೆ 200 ವರ್ಷ ಹಳೆಯ ಫಿರೋಜಪುರ ಕೋಟೆ ಜನರಿಗೆ ಮುಕ್ತ
ADVERTISEMENT
ADVERTISEMENT
ADVERTISEMENT