ಗುರುವಾರ, 3 ಜುಲೈ 2025
×
ADVERTISEMENT

Foxconn

ADVERTISEMENT

ಫಾಕ್ಸ್‌ಕಾನ್‌ ಘಟಕ: ಜೂನ್‌ನಲ್ಲಿ ಕಾರ್ಯಾರಂಭ

Foxconn Factory: ದೇವನಹಳ್ಳಿ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗಿರುವ ಫಾಕ್ಸ್‌ಕಾನ್‌ ಘಟಕ ಉದ್ಘಾಟನೆಗೆ ಸಿದ್ಧವಾಗಿದ್ದು, ಜೂನ್‌ ತಿಂಗಳ ಮೊದಲ ವಾರ ಐಫೋನ್‌ಗಳ ಪೂರೈಕೆ ಆರಂಭಿಸಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.
Last Updated 17 ಮೇ 2025, 16:14 IST
ಫಾಕ್ಸ್‌ಕಾನ್‌ ಘಟಕ: ಜೂನ್‌ನಲ್ಲಿ ಕಾರ್ಯಾರಂಭ

ಉತ್ತರಪ್ರದೇಶದಲ್ಲಿ HCL-Foxconn ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಕೇಂದ್ರದ ಸಮ್ಮತಿ

Semiconductor investment: ₹37 ಶತಕೋಟಿ ಹೂಡಿಕೆಯ ಈ ಘಟಕದಲ್ಲಿ ಮೊಬೈಲ್, ಲ್ಯಾಪ್‌ಟಾಪ್‌, ಆಟೊಮೊಬೈಲ್‌ ಉಪಕರಣಗಳಿಗೆ ಡ್ರೈವರ್‌ ಚಿಪ್‌ಗಳ ಉತ್ಪಾದನೆ ನಡೆಯಲಿದೆ
Last Updated 14 ಮೇ 2025, 10:41 IST
ಉತ್ತರಪ್ರದೇಶದಲ್ಲಿ HCL-Foxconn ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಕೇಂದ್ರದ ಸಮ್ಮತಿ

ಕರ್ನಾಟಕದಲ್ಲಿ ₹1,200 ಕೋಟಿ ಹೂಡಿಕೆ ಮಾಡಿದ ಫಾಕ್ಸ್‌ಕಾನ್‌

14.4 ಕೋಟಿ ಡಾಲರ್‌ ಹೂಡಿಕೆ ಮಾಡಿದ ಫಾಕ್ಸ್‌ಕಾನ್‌
Last Updated 23 ಆಗಸ್ಟ್ 2024, 14:25 IST
ಕರ್ನಾಟಕದಲ್ಲಿ ₹1,200 ಕೋಟಿ ಹೂಡಿಕೆ ಮಾಡಿದ ಫಾಕ್ಸ್‌ಕಾನ್‌

ಫಾಕ್ಸ್‌ಕಾನ್‌ ವಹಿವಾಟು 1,000 ಕೋಟಿ ಡಾಲರ್‌: ಯಂಗ್‌ ಲಿಯು

ಇದುವರೆಗೆ ದೇಶದಲ್ಲಿ 140 ಕೋಟಿ ಡಾಲರ್‌ ಹೂಡಿಕೆ: ಯಂಗ್‌ ಲಿಯು
Last Updated 18 ಆಗಸ್ಟ್ 2024, 16:13 IST
ಫಾಕ್ಸ್‌ಕಾನ್‌ ವಹಿವಾಟು 1,000 ಕೋಟಿ ಡಾಲರ್‌: ಯಂಗ್‌ ಲಿಯು

ಫಾಕ್ಸ್‌ಕಾನ್‌ | ₹25 ಸಾವಿರ ಕೋಟಿ ಹೂಡಿಕೆ: 40 ಸಾವಿರ ಉದ್ಯೋಗ ಸೃಷ್ಟಿ

ದೊಡ್ಡಬಳ್ಳಾಪುರದ ಬಳಿ ₹25 ಸಾವಿರ ಕೋಟಿ ಹೂಡಿಕೆ ಮೂಲಕ ಬೃಹತ್‌ ಉತ್ಪಾದನಾ ಘಟಕ ಸ್ಥಾಪಿಸುತ್ತಿರುವ ತೈವಾನ್‌ ಮೂಲದ ಫಾಕ್ಸ್‌ಕಾನ್‌ ಕಂಪನಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವ ಜೊತೆಗೆ ಎಲ್ಲ ನೆರವನ್ನೂ ನೀಡಲಾಗುವುದು ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 16 ಆಗಸ್ಟ್ 2024, 16:30 IST
ಫಾಕ್ಸ್‌ಕಾನ್‌ | ₹25 ಸಾವಿರ ಕೋಟಿ ಹೂಡಿಕೆ: 40 ಸಾವಿರ ಉದ್ಯೋಗ ಸೃಷ್ಟಿ

ತೆಲಂಗಾಣದಲ್ಲಿ ಹೂಡಿಕೆಗೆ ಫಾಕ್ಸ್‌ಕಾನ್‌ ಉತ್ಸುಕ

ಐಫೋನ್‌ ತಯಾರಿಕಾ ಕಂಪನಿ ಫಾಕ್ಸ್‌ಕಾನ್‌ ಹೈದರಾಬಾದ್‌ನಲ್ಲಿ ಬಂಡವಾಳ ಹೂಡಿಕೆಗೆ ಉತ್ಸುಕವಾಗಿದೆ ಎಂದು ತೆಲಂಗಾಣ ಸರ್ಕಾರವು ಶುಕ್ರವಾರ ತಿಳಿಸಿದೆ.
Last Updated 16 ಆಗಸ್ಟ್ 2024, 14:34 IST
ತೆಲಂಗಾಣದಲ್ಲಿ ಹೂಡಿಕೆಗೆ ಫಾಕ್ಸ್‌ಕಾನ್‌ ಉತ್ಸುಕ

ಫಾಕ್ಸ್‌ಕಾನ್‌ ಮುಖ್ಯಸ್ಥ ಯಂಗ್‌ ಲಿಯು ಭೇಟಿಯಾದ ರಾಹುಲ್‌ ಗಾಂಧಿ

ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಭಾರತ ಪ್ರವಾಸದಲ್ಲಿರುವ ಫಾಕ್ಸ್‌ಕಾನ್‌ ಮುಖ್ಯಸ್ಥ ಯಂಗ್‌ ಲಿಯು ಅವರನ್ನು ಇಂದು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
Last Updated 16 ಆಗಸ್ಟ್ 2024, 11:25 IST
ಫಾಕ್ಸ್‌ಕಾನ್‌ ಮುಖ್ಯಸ್ಥ ಯಂಗ್‌ ಲಿಯು ಭೇಟಿಯಾದ ರಾಹುಲ್‌ ಗಾಂಧಿ
ADVERTISEMENT

ಫಾಕ್ಸ್‌ಕಾನ್‌ ತಾರತಮ್ಯ ಎಸಗಿಲ್ಲ: ಕೇಂದ್ರ ತಂಡದ ವರದಿ

ತಮಿಳುನಾಡಿನ ಶ್ರೀಪೆರಂಬೂರಿನಲ್ಲಿ ಇರುವ ಐಫೋನ್‌ ತಯಾರಿಕಾ ಕಂಪನಿ ಫಾಕ್ಸ್‌ಕಾನ್‌ ಘಟಕದಲ್ಲಿ ವಿವಾಹಿತೆಯರಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಕಂಪನಿಯು ಯಾವುದೇ ತಾರತಮ್ಯ ಎಸಗಿಲ್ಲ ಎಂದು ಕೇಂದ್ರ ಕಾರ್ಮಿಕ ಸಚಿವಾಲಯದ ಉನ್ನತ ಮಟ್ಟದ ತಂಡವು ವರದಿ ನೀಡಿದೆ.
Last Updated 4 ಜುಲೈ 2024, 15:25 IST
ಫಾಕ್ಸ್‌ಕಾನ್‌ ತಾರತಮ್ಯ ಎಸಗಿಲ್ಲ: ಕೇಂದ್ರ ತಂಡದ ವರದಿ

ಫಾಕ್ಸ್‌ಕಾನ್‌: ವಿವಾಹಿತೆಯರ ನೇಮಕಕ್ಕೆ ಕೊಕ್‌!

ಐಫೋನ್‌ ತಯಾರಿಕಾ ಕಂಪನಿ ಫಾಕ್ಸ್‌ಕಾನ್‌ ತಮಿಳುನಾಡಿನಲ್ಲಿರುವ ತನ್ನ ಘಟಕದಲ್ಲಿ ವಿವಾಹಿತೆಯರನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಲು ನಿರಾಕರಿಸುತ್ತಿದೆ. ಈ ಕುರಿತು ನಡೆಸಿದ ತನಿಖೆಯಲ್ಲಿ ಸತ್ಯಾಂಶ ಬಯಲಾಗಿದೆ ಎಂದು ರಾಯಿಟರ್ಸ್‌ ಸುದ್ದಿಸಂಸ್ಥೆ ತಿಳಿಸಿದೆ.
Last Updated 25 ಜೂನ್ 2024, 16:27 IST
ಫಾಕ್ಸ್‌ಕಾನ್‌: ವಿವಾಹಿತೆಯರ ನೇಮಕಕ್ಕೆ ಕೊಕ್‌!

ಚೆನ್ನೈನಲ್ಲಿ Google ಪಿಕ್ಸೆಲ್ ಸ್ಮಾರ್ಟ್‌ಫೋನ್‌ ತಯಾರಿಕಾ ಘಟಕ: CM ಸ್ಟಾಲಿನ್

‘ಫಾಕ್ಸ್‌ಕಾನ್ ಜತೆ ಒಡಂಬಡಿಕೆ ಮಾಡಿಕೊಂಡಿರುವ ಗೂಗಲ್‌, ತನ್ನ ಪಿಕ್ಸೆಲ್ ಸ್ಮಾರ್ಟ್‌ಫೋನ್ ತಯಾರಿಕಾ ಘಟಕವನ್ನು ತಮಿಳುನಾಡಿನಲ್ಲಿ ಸ್ಥಾಪಿಸಲಿದೆ’ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಗುರುವಾರ ಹೇಳಿದ್ದಾರೆ.
Last Updated 23 ಮೇ 2024, 13:00 IST
ಚೆನ್ನೈನಲ್ಲಿ Google ಪಿಕ್ಸೆಲ್ ಸ್ಮಾರ್ಟ್‌ಫೋನ್‌ ತಯಾರಿಕಾ ಘಟಕ: CM ಸ್ಟಾಲಿನ್
ADVERTISEMENT
ADVERTISEMENT
ADVERTISEMENT