ತಾಯಿ ಮರಣ ಇಳಿಕೆ ವಿಕಲ್ಪ ಗುರಿ: ಪೆಂಟಾರೆಡ್ಡಿ ಪಾಟೀಲ
‘ಸುರಕ್ಷಿತ ಗರ್ಭಪಾತ ಒಳಗೊಂಡ ಲೈಂಗಿಕ ಸಂತಾನೋತ್ಪತ್ತಿ ಆರೋಗ್ಯ ಸೇವೆಯ ಮೂಲಕ ಅನಪೇಕ್ಷಿತ ಜನನಗಳನ್ನು ನಿಯಂತ್ರಿಸುವುದು ಹಾಗೂ ತಾಯಿಯ ಮರಣ ಪ್ರಮಾಣ ತಗ್ಗಿಸುವುದು ವಿಕಲ್ಪ ಯೋಜನೆಯ ಗುರಿಯಾಗಿದೆ’ ಎಂದು ಭಾರತೀಯ ಕುಟುಂಬ ಯೋಜನಾ ಸಂಘ(ಎಫ್ಪಿಎಐ)ದ ಸ್ಥಳೀಯ ಶಾಖೆಯ ಅಧ್ಯಕ್ಷ ಪೆಂಟಾರೆಡ್ಡಿ ಪಾಟೀಲ ತಿಳಿಸಿದರು.Last Updated 1 ಸೆಪ್ಟೆಂಬರ್ 2018, 17:40 IST