ಭಾನುವಾರ, 21 ಡಿಸೆಂಬರ್ 2025
×
ADVERTISEMENT

free bus ticket

ADVERTISEMENT

ಉಚಿತ ಬಸ್ ಪ್ರಯಾಣ ಕೊಡಿ ಎಂದು ಕೇಳಿದವರಾರು? ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

Karnataka Freebies:‘ಬಸ್‌ ಪ್ರಯಾಣವನ್ನು ಉಚಿತವಾಗಿ ಒದಗಿಸಲು ನಿಮ್ಮನ್ನು ಯಾರು ಕೇಳಿದ್ದರು’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
Last Updated 12 ಡಿಸೆಂಬರ್ 2025, 0:38 IST
ಉಚಿತ ಬಸ್ ಪ್ರಯಾಣ ಕೊಡಿ ಎಂದು ಕೇಳಿದವರಾರು? ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಕೇರಳ: ಕ್ಯಾನ್ಸರ್ ರೋಗಿಗಳಿಗೆ ಉಚಿತ ಬಸ್‌ ಪ್ರಯಾಣ ಯೋಜನೆ ಘೋಷಿಸಿದ ಕೆಎಸ್ಆರ್‌ಟಿಸಿ

KSRTC Scheme: ಕ್ಯಾನ್ಸರ್‌ ರೋಗಿಗಳಿಗೆ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಉಚಿತ ಬಸ್‌ ಪ್ರಯಾಣ ಯೋಜನೆ ಘೋಷಿಸಿದ್ದು, ಚಿಕಿತ್ಸೆಗಾಗಿ ರಾಜ್ಯದ ಯಾವುದೇ ಆಸ್ಪತ್ರೆಗಳಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.
Last Updated 2 ನವೆಂಬರ್ 2025, 11:25 IST
ಕೇರಳ: ಕ್ಯಾನ್ಸರ್ ರೋಗಿಗಳಿಗೆ ಉಚಿತ ಬಸ್‌ ಪ್ರಯಾಣ ಯೋಜನೆ ಘೋಷಿಸಿದ ಕೆಎಸ್ಆರ್‌ಟಿಸಿ

London Book Of World Records: ದಾಖಲೆ ಬರೆದ ಶಕ್ತಿ ಯೋಜನೆ, ಕೆಎಸ್‌ಆರ್‌ಟಿಸಿ

KSRTC Achievement: 'ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ನಲ್ಲಿ ಎರಡು ಚಾರಿತ್ರಿಕ ದಾಖಲೆಗಳೊಂದಿಗೆ ಕರ್ನಾಟಕ ಜಾಗತಿಕ ಮಟ್ಟದಲ್ಲಿ ಮಗದೊಮ್ಮೆ ಛಾಪು ಒತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
Last Updated 15 ಅಕ್ಟೋಬರ್ 2025, 2:01 IST
London Book Of World Records: ದಾಖಲೆ ಬರೆದ ಶಕ್ತಿ ಯೋಜನೆ, ಕೆಎಸ್‌ಆರ್‌ಟಿಸಿ

ಹಾಸನ | ಜಿಲ್ಲೆಯಲ್ಲಿ ಶೇ 99.5 ‘ಗ್ಯಾರಂಟಿ’ ಜಾರಿ: ದಿನೇಶ್ ಗೂಳಿಗೌಡ

ಗ್ಯಾರಂಟಿ ಯೋಜನೆಗಾಗಿ ಹಾಸನ ಜಿಲ್ಲೆಗೆ ₹3,105 ಕೋಟಿ
Last Updated 2 ಸೆಪ್ಟೆಂಬರ್ 2025, 1:53 IST
ಹಾಸನ | ಜಿಲ್ಲೆಯಲ್ಲಿ ಶೇ 99.5 ‘ಗ್ಯಾರಂಟಿ’ ಜಾರಿ: ದಿನೇಶ್ ಗೂಳಿಗೌಡ

ಆಂಧ್ರಪ್ರದೇಶ: ಆ.15ರಿಂದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ

Stree Shakti Scheme: ಅಮರಾವತಿ: ಆಂಧ್ರಪ್ರದೇಶದಾದ್ಯಂತ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯನ್ನು ಆಗಸ್ಟ್‌ 15ರಿಂದ ಆರಂಭಿಸಲಾಗುತ್ತದೆ ಎಂದು ಸಚಿವ ಕೆ. ಪಾರ್ಥಸಾರಥಿ ತಿಳಿಸಿದ್ದಾರೆ.
Last Updated 6 ಆಗಸ್ಟ್ 2025, 14:23 IST
ಆಂಧ್ರಪ್ರದೇಶ: ಆ.15ರಿಂದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ

BMTC: ಅಂಧರಿಗೆ ಬಿಎಂಟಿಸಿಯಲ್ಲೂ ಬೇಕು ‘ಶೂನ್ಯ’ ಟಿಕೆಟ್‌

Blind Travel Rights: ಬೆಂಗಳೂರು ನಗರದ ಒಳಬಸ್‌ಗಳಲ್ಲಿ ಅಂಧ ಪ್ರಯಾಣಿಕರಿಗೆ ಶೂನ್ಯ ಟಿಕೆಟ್ ವ್ಯವಸ್ಥೆ ಕಲ್ಪಿಸಬೇಕೆಂಬ ನ್ಯಾಷನಲ್ ಫೆಡರೇಷನ್ ಆಫ್ ಬ್ಲೈಂಡ್ ಸಂಘಟನೆ ಆಗ್ರಹಿಸಿದೆ...
Last Updated 29 ಜುಲೈ 2025, 0:20 IST
BMTC: ಅಂಧರಿಗೆ ಬಿಎಂಟಿಸಿಯಲ್ಲೂ ಬೇಕು ‘ಶೂನ್ಯ’ ಟಿಕೆಟ್‌

Shakti Scheme: 500 ಕೋಟಿ ತಲುಪಲಿದೆ ‘ಶಕ್ತಿ’

ಬೆಂಗಳೂರು: ‘ಶಕ್ತಿ’ ಯೋಜನೆಯಡಿ ಮಹಿಳಾ ಪ್ರಯಾಣಿಕರು 497 ಕೋಟಿ ಬಾರಿಗೆ ಉಚಿತವಾಗಿ ಪ್ರಯಾಣಿಸಿದ್ದರೆ, 500 ಕೋಟಿ ತಲುಪುವ ಸಾಧ್ಯತೆ ಜುಲೈ 14ರಂದು ಇದೆ. ಈ ಯೋಜನೆಯು 2023ರ ಜೂನ್‌ನಲ್ಲಿ ಪ್ರಾರಂಭವಾಯಿತು.
Last Updated 11 ಜುಲೈ 2025, 18:49 IST
Shakti Scheme: 500 ಕೋಟಿ ತಲುಪಲಿದೆ ‘ಶಕ್ತಿ’
ADVERTISEMENT

ದೆಹಲಿ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ; ಗುಲಾಬಿ ಟಿಕೆಟ್ ಬದಲು ಡಿಜಿಟಲ್ ಕಾರ್ಡ್

Breaking News: ‘ದೆಹಲಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕಾಗಿ ಈವರೆಗೂ ವಿತರಿಸಲಾಗುತ್ತಿದ್ದ ಗುಲಾಬಿ ಟಿಕೆಟ್ ಬದಲಾಗಿ ಡಿಜಿಟಲ್ ಕಾರ್ಡ್ ಪರಿಚಯಿಸಲಾಗುತ್ತಿದೆ’ ಎಂದು ಮುಖ್ಯಮಂತ್ರಿ ರೇಖಾ ಗುಪ್ತಾ ಹೇಳಿದ್ದಾರೆ.
Last Updated 25 ಮಾರ್ಚ್ 2025, 13:59 IST
ದೆಹಲಿ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ; ಗುಲಾಬಿ ಟಿಕೆಟ್ ಬದಲು ಡಿಜಿಟಲ್ ಕಾರ್ಡ್

ಗ್ಯಾರಂಟಿಗಳ ಯಶಸ್ಸು: ಮನೆಗಳಿಂದ ಹೊರಬಂದು ಅರಮನೆಗಳನ್ನ ನೋಡುತ್ತಿರುವ ತಾಯಂದಿರು!

ಮೈಸೂರು ಕರ್ನಾಟಕವೆಂದು ನಾಮಕರಣಗೊಂಡು 50 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ‘ಕರ್ನಾಟಕ ಸುವರ್ಣ ಸಂಭ್ರಮ’ ಆಚರಿಸುತ್ತಿರುವ ಈ ಶುಭಸಂದರ್ಭದಲ್ಲಿ ಈ ಬಾರಿಯ ದಸರಾ ನಮಗೆಲ್ಲರಿಗೂ ವಿಶೇಷವಾಗಿದೆ. ಅದರಲ್ಲೂ ಕರ್ನಾಟಕದ ಪಂಚ ಗ್ಯಾರಂಟಿಗಳು ಈ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದಂತೆ.
Last Updated 10 ಅಕ್ಟೋಬರ್ 2024, 13:51 IST
ಗ್ಯಾರಂಟಿಗಳ ಯಶಸ್ಸು: ಮನೆಗಳಿಂದ ಹೊರಬಂದು ಅರಮನೆಗಳನ್ನ ನೋಡುತ್ತಿರುವ ತಾಯಂದಿರು!

ಬೀದರ್‌: ಬಸ್‌ ಸೀಟಿಗಾಗಿ ಚಪ್ಪಲಿಯಿಂದ ಹೊಡೆದಾಡಿದ ಮಹಿಳೆಯರು

ಸೀಟಿಗಾಗಿ ಮಹಿಳೆಯರು ಚಪ್ಪಲಿಯಿಂದ ಹೊಡೆದಾಡಿರುವ ಘಟನೆ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ನಡೆದಿದೆ.
Last Updated 15 ಮೇ 2024, 13:23 IST
ಬೀದರ್‌: ಬಸ್‌ ಸೀಟಿಗಾಗಿ ಚಪ್ಪಲಿಯಿಂದ ಹೊಡೆದಾಡಿದ ಮಹಿಳೆಯರು
ADVERTISEMENT
ADVERTISEMENT
ADVERTISEMENT