ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Free Food Facility

ADVERTISEMENT

Podcast ಪ್ರಚಲಿತ | ಬಡವರಿಂದ ದೂರವಾಗುತ್ತಿದೆಯೇ ‘ರೇವ್ಡಿ’

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 23 ಆಗಸ್ಟ್ 2022, 4:17 IST
Podcast ಪ್ರಚಲಿತ | ಬಡವರಿಂದ ದೂರವಾಗುತ್ತಿದೆಯೇ ‘ರೇವ್ಡಿ’

ಕಳಪೆ ಗುಣಮಟ್ಟದ ಆಹಾರ: ಬಿಸಿಯೂಟ ತಯಾರಕನಿಗೆ ಕಪಾಳಮೋಕ್ಷ ಮಾಡಿದ ಶಿವಸೇನಾ ಶಾಸಕ

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಕಾರ್ಮಿಕರಿಗೆ ಮಧ್ಯಾಹ್ನದ ವೇಳೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಶಿವಸೇನಾ ಶಾಸಕ ಸಂತೋಷ್‌ ಬಂಗಾರ್‌ ಅವರು ಬಿಸಿಯೂಟ ತಯಾರಕನಿಗೆ ಕಪಾಳಮೋಕ್ಷ ಮಾಡಿದ್ದಾರೆ.
Last Updated 16 ಆಗಸ್ಟ್ 2022, 10:35 IST
ಕಳಪೆ ಗುಣಮಟ್ಟದ ಆಹಾರ: ಬಿಸಿಯೂಟ ತಯಾರಕನಿಗೆ ಕಪಾಳಮೋಕ್ಷ ಮಾಡಿದ ಶಿವಸೇನಾ ಶಾಸಕ

ಪ್ರಜಾವಾಣಿ ಚರ್ಚೆ | ಉಚಿತ ಕೊಡುಗೆ ಕೊಟ್ಟರೆ ತಪ್ಪೇನು?- ಯೋಗೇಂದ್ರ ಯಾದವ್‌

ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳ ಭರವಸೆ ಕೊಡುವುದು ಸರಿಯೇ?
Last Updated 12 ಆಗಸ್ಟ್ 2022, 23:30 IST
ಪ್ರಜಾವಾಣಿ ಚರ್ಚೆ | ಉಚಿತ ಕೊಡುಗೆ ಕೊಟ್ಟರೆ ತಪ್ಪೇನು?- ಯೋಗೇಂದ್ರ ಯಾದವ್‌

ಚರ್ಚೆ | ಉಚಿತ ಕೊಡುಗೆಯಿಲ್ಲ, ಬದಲು ಪೂರ್ಣ ಬೆಂಬಲ: ಡಾ.ಸಮೀರ್ ಕಾಗಲ್ಕರ್

ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳ ಭರವಸೆ ಕೊಡುವುದು ಸರಿಯೇ?
Last Updated 12 ಆಗಸ್ಟ್ 2022, 23:00 IST
ಚರ್ಚೆ | ಉಚಿತ ಕೊಡುಗೆಯಿಲ್ಲ, ಬದಲು ಪೂರ್ಣ ಬೆಂಬಲ: ಡಾ.ಸಮೀರ್ ಕಾಗಲ್ಕರ್

ಕೊರೊನಾ ಲಾಕ್‌ಡೌನ್‌: ಮಿಡಿದ ಮನ

ಆರೋಗ್ಯ ಕೇಂದ್ರ, ಆಸ್ಪತ್ರೆಗಳಿಗೆ ಸಾರ್ವಜನಿಕರಿಂದ ನೆರವು
Last Updated 2 ಜೂನ್ 2021, 1:33 IST
ಕೊರೊನಾ ಲಾಕ್‌ಡೌನ್‌: ಮಿಡಿದ ಮನ

ಎತ್ತಿನ ಗಾಡಿ ಮೂಲಕ ಆಹಾರ ಪದಾರ್ಥ ವಿತರಣೆ

ಗುಂಡ್ಲುಪೇಟೆ: ತಾಲ್ಲೂಕಿನ ಕಾಡಂಚಿನ ಗ್ರಾಮದಲ್ಲಿರುವ ಹೊಂಗಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಅಕ್ಷರ ದಾಸೋಹದ ನಡಿಗೆ ಮಕ್ಕಳ ಮನೆ ಕಡೆಗೆ ಎಂಬ ಘೋಷವಾಕ್ಯದಡಿ ಎತ್ತಿನ ಗಾಡಿಗಳ ಮೂಲಕ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು. ಎತ್ತಿನ ಗಾಡಿ ಮೂಲಕ ಆಹಾರ ಪದಾರ್ಥ ವಿತರಣೆ
Last Updated 1 ಜೂನ್ 2021, 2:49 IST
ಎತ್ತಿನ ಗಾಡಿ ಮೂಲಕ ಆಹಾರ ಪದಾರ್ಥ ವಿತರಣೆ

5 ಸಾವಿರ ಆಹಾರ ಕಿಟ್ ವಿತರಣೆ: ಸತ್ಯಗಣಪತಿ ಸೇವಾ ಟ್ರಸ್ಟ್‌

ಸತ್ಯಗಣಪತಿ ಸೇವಾ ಟ್ರಸ್ಟ್‌ನಡಿ ನೆರವು
Last Updated 1 ಜೂನ್ 2021, 2:30 IST
5 ಸಾವಿರ ಆಹಾರ ಕಿಟ್ ವಿತರಣೆ: ಸತ್ಯಗಣಪತಿ ಸೇವಾ ಟ್ರಸ್ಟ್‌
ADVERTISEMENT

ಅರ್ಚಕರಿಗೆ ದಿನಸಿ ಕಿಟ್ ವಿತರಣೆ

ನಗರದ ರಾಮಕೃಷ್ಣ– ವಿವೇಕಾನಂದ ಆಶ್ರಮದಿಂದ ಅರ್ಚಕರ ಹತ್ತು ಕುಟುಂಬಗಳಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. ಧ್ರುವ ಫೌಂಡೇಶನ್ ಮತ್ತು ಅಮೆರಿಕದ ಕನ್ನಡ ಮಿತ್ರರ ಸಹಕಾರದೊಂದಿಗೆ ವಿತರಣೆ ಮಾಡಲಾಯಿತು.
Last Updated 1 ಜೂನ್ 2021, 2:29 IST
ಅರ್ಚಕರಿಗೆ ದಿನಸಿ ಕಿಟ್ ವಿತರಣೆ

ಸಿಟಿಜೆನ್ ಕ್ಲಬ್‌ನಿಂದ ಅಸಹಾಯಕರಿಗೆ ಊಟ

ಶಹಬಾದ್
Last Updated 1 ಜೂನ್ 2021, 1:10 IST
ಸಿಟಿಜೆನ್ ಕ್ಲಬ್‌ನಿಂದ ಅಸಹಾಯಕರಿಗೆ ಊಟ

ತೋಟಗಾರಿಕೆ ಇಲಾಖೆಯಿಂದ ಅಲೆಮಾರಿಗಳಿಗೆ ತರಕಾರಿ ಕಿಟ್

ನಗರ ಸೇರಿದಂತೆ ಹೊರವಲಯದಲ್ಲಿ ಜೋಪಡಿಗಳಲ್ಲಿ ಜೀವನ ನಡೆಸುತ್ತಿರುವ ಅಲೆಮಾರಿ ಕುಟುಂಬಗಳಿಗೆ ತೋಟಗಾರಿಕೆ ಇಲಾಖೆ ಹಾಗೂ ತುಂಗಭದ್ರಾ ತೋಟಗಾರಿಕೆ ರೈತ ಉತ್ಪಾದನಾ ಕಂಪನಿ ವತಿಯಿಂದ ಶುಕ್ರವಾರ 250 ತರಕಾರಿ ಕಿಟ್‌ ವಿತರಿಸಲಾಯಿತು.
Last Updated 28 ಮೇ 2021, 14:52 IST
ತೋಟಗಾರಿಕೆ ಇಲಾಖೆಯಿಂದ ಅಲೆಮಾರಿಗಳಿಗೆ ತರಕಾರಿ ಕಿಟ್
ADVERTISEMENT
ADVERTISEMENT
ADVERTISEMENT