ಸೋಮವಾರ, 3 ನವೆಂಬರ್ 2025
×
ADVERTISEMENT

Freedom Fighters

ADVERTISEMENT

ಹಿರಿಯ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಗಣಪತಲಾಲ್ ಪಾರಿಕ್ ನಿಧನ

Dr Gunvantrai Ganpatlal Parikh: ಸ್ವಾತಂತ್ರ್ಯ ಹೋರಾಟಗಾರ ಡಾ. ಗುಣವಂತರಾಯ್‌ ಗಣಪತ್‌ಲಾಲ್ ಪಾರಿಕ್‌ ಅವರು ಗುರುವಾರ ನಿಧನರಾಗಿದ್ದಾರೆ.
Last Updated 2 ಅಕ್ಟೋಬರ್ 2025, 11:29 IST
ಹಿರಿಯ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಗಣಪತಲಾಲ್ ಪಾರಿಕ್ ನಿಧನ

ಸ್ವಾತಂತ್ರ್ಯ ಯೋಧರಿಗೆ ಸಿಗದ ಗೌರವಧನ: 29 ಎ.ಸಿ.ಗಳ ವಿರುದ್ಧ ‘ಸುಮೊಟೊ’ ಪ್ರಕರಣ

ಪ್ರಜಾವಾಣಿ ವರದಿ ಪರಿಣಾಮ
Last Updated 19 ಸೆಪ್ಟೆಂಬರ್ 2025, 10:38 IST
ಸ್ವಾತಂತ್ರ್ಯ ಯೋಧರಿಗೆ ಸಿಗದ ಗೌರವಧನ: 29 ಎ.ಸಿ.ಗಳ ವಿರುದ್ಧ ‘ಸುಮೊಟೊ’ ಪ್ರಕರಣ

ಅಳವಂಡಿ: 43 ವರ್ಷಗಳಿಂದ ಒಂದೇ ಧ್ವಜ ಆರೋಹಣ

Cultural Practice: ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದ ಶಾಂತಮ್ಮ ದೇವಿ ದೇವಸ್ಥಾನದಲ್ಲಿ ಸ್ವಾತಂತ್ರ್ಯ ದಿನ, ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಗಣರಾಜ್ಯೋತ್ಸವಗಳಲ್ಲಿ ಒಂದೇ ಧ್ವಜವನ್ನು ಏರಿಸಿ ಗೌರವ ಸಲ್ಲಿಸುವ ವಿಶೇಷ ಪರಂಪರೆ ಮುಂದುವರಿಯುತ್ತಿದೆ.
Last Updated 18 ಸೆಪ್ಟೆಂಬರ್ 2025, 5:38 IST
ಅಳವಂಡಿ: 43 ವರ್ಷಗಳಿಂದ ಒಂದೇ ಧ್ವಜ ಆರೋಹಣ

ಸೀಮೋಲ್ಲಂಘನ: ನವರೋಜಿ ಅವರನ್ನು ಮರೆತೆವೆ?

Indian Independence Movement: ಭಾರತದ ಸ್ವಾತಂತ್ರ್ಯ ಚಳವಳಿಯ ಬುನಾದಿಯನ್ನು ಆಂಗ್ಲರ ನೆಲದಲ್ಲಿ ನಿಂತೇ ಹದಗೊಳಿಸಿದ ಅಪೂರ್ವ ಚೇತನ ದಾದಾಭಾಯಿ ನವರೋಜಿ. ಮಹಾತ್ಮ ಗಾಂಧೀಜಿಗೆ ಗುರುವಿನ ಸ್ಥಾನದಲ್ಲಿದ್ದ ನವರೋಜಿ ಅವರ ದ್ವಿಶತಮಾನೋತ್ಸವ ಸಂದರ್ಭ ವರ್ತಮಾನದ ರಾಜಕಾರಣಕ್ಕೆ ಮುಖ್ಯ ಅನ್ನಿಸಿದಂತಿಲ್ಲ.
Last Updated 5 ಸೆಪ್ಟೆಂಬರ್ 2025, 23:30 IST
ಸೀಮೋಲ್ಲಂಘನ: ನವರೋಜಿ ಅವರನ್ನು ಮರೆತೆವೆ?

ರಾಜ್ಯದಲ್ಲಿ ಸ್ವಾತಂತ್ರ್ಯ ಯೋಧರಿಗೆ ಸಿಗದ ‘ಗೌರವಧನ’: ಬಾಕಿ ಎಷ್ಟು?

₹4.85 ಕೋಟಿ ಬಾಕಿ ಉಳಿಸಿಕೊಂಡ ರಾಜ್ಯ ಸರ್ಕಾರ
Last Updated 17 ಆಗಸ್ಟ್ 2025, 20:23 IST
ರಾಜ್ಯದಲ್ಲಿ ಸ್ವಾತಂತ್ರ್ಯ ಯೋಧರಿಗೆ ಸಿಗದ ‘ಗೌರವಧನ’: ಬಾಕಿ ಎಷ್ಟು?

ಬಲಿದಾನ ದಿವಸ | ಭಗತ್ ಸಿಂಗ್, ಸುಖದೇವ್, ರಾಜಗುರು ಸ್ಮರಿಸಿದ ಪ್ರಧಾನಿ ಮೋದಿ

ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಇಂದು (ಭಾನುವಾರ) ಗೌರವ ಸಲ್ಲಿಸಿದ್ದಾರೆ.
Last Updated 23 ಮಾರ್ಚ್ 2025, 5:15 IST
ಬಲಿದಾನ ದಿವಸ | ಭಗತ್ ಸಿಂಗ್, ಸುಖದೇವ್, ರಾಜಗುರು ಸ್ಮರಿಸಿದ ಪ್ರಧಾನಿ ಮೋದಿ

ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಅಗತ್ಯ

ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಡಾ.ಉಮೇಶ ಪುತ್ರನ್
Last Updated 16 ಅಕ್ಟೋಬರ್ 2024, 18:10 IST
ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಅಗತ್ಯ
ADVERTISEMENT

ಭಾರತ್ ಮಾತಾಕಿ ಜೈ ಎಂದಿದ್ದಕ್ಕೆ ಜೈಲಿಗೆ ಹಾಕಿದರು: ಸ್ವಾತಂತ್ರ್ಯ ಹೋರಾಟಗಾರರ ಮಾತು

ಶ್ರೀರಂಗಪಟ್ಟಣ: ‘ಅದು 1942ನೇ ಇಸವಿ. ಮಹಾತ್ಮ ಗಾಂಧಿ ಅವರ ಕರೆಗೆ ಓಗೊಟ್ಟು ದೇಶದಾದ್ಯಂತ ಕ್ವಿಟ್‌ ಇಂಡಿಯಾ ಚಳವಳಿ ನಡೆಯುತ್ತಿತ್ತು. ಪಟ್ಟಣದಲ್ಲಿ ಕೂಡ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆಗೆ...
Last Updated 15 ಆಗಸ್ಟ್ 2024, 8:14 IST
ಭಾರತ್ ಮಾತಾಕಿ ಜೈ ಎಂದಿದ್ದಕ್ಕೆ ಜೈಲಿಗೆ ಹಾಕಿದರು: ಸ್ವಾತಂತ್ರ್ಯ ಹೋರಾಟಗಾರರ ಮಾತು

ಸ್ವಾತಂತ್ರ್ಯ ಹೋರಾಟ: ಬೆದರಿಕೆಗೆ ಬಾಗದ ಅಂದಿನ ಕಿತ್ತೂರು ಕಲಿಗಳು...

ಐತಿಹಾಸಿಕ ಊರಲ್ಲಿ ಬತ್ತದ ಸ್ವಾತಂತ್ರ್ಯ ಹೋರಾಟ
Last Updated 15 ಆಗಸ್ಟ್ 2024, 6:58 IST
ಸ್ವಾತಂತ್ರ್ಯ ಹೋರಾಟ: ಬೆದರಿಕೆಗೆ ಬಾಗದ ಅಂದಿನ ಕಿತ್ತೂರು ಕಲಿಗಳು...

ಶಿಡ್ಲಘಟ್ಟದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಡಿ

ತಾಲ್ಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ
Last Updated 14 ಆಗಸ್ಟ್ 2024, 6:57 IST
ಶಿಡ್ಲಘಟ್ಟದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಡಿ
ADVERTISEMENT
ADVERTISEMENT
ADVERTISEMENT