ಭಾರತದ ಪ್ರವಾಸಕ್ಕೆ ಬಂದಿದ್ದ ಫ್ರಾನ್ಸ್ ಪ್ರಜೆ ಕೊಪ್ಪಳದಲ್ಲಿ ಬೈಕ್ ಮಗುಚಿ ಸಾವು
ಭಾರತದ ಪ್ರವಾಸಕ್ಕೆ ಬಂದಿದ್ದ ಫ್ರಾನ್ಸ್‌ನ ನಾನ್ಸೆಲಿಯೆರ್ ದಿದಿಯೆ (63) ಎಂಬ ವ್ಯಕ್ತಿ ಇಲ್ಲಿಗೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೈಕ್ ಮುಗಿಚಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.Last Updated 30 ಅಕ್ಟೋಬರ್ 2023, 11:35 IST