ಸೌದಿ | ಡ್ರೋನ್, ಮಿಸೈಲ್ ದಾಳಿ: ಬ್ರೆಂಟ್ ತೈಲ ದರ ಬ್ಯಾರಲ್ಗೆ 70 ಡಾಲರ್
ಸೌದಿ ಅರೇಬಿಯಾದ ತೈಲಾಗಾರಗಳ ಮೇಲೆ ಭಾನುವಾರ ಡ್ರೋನ್ ಮತ್ತು ಮಿಸೈಲ್ ದಾಳಿ ನಡೆದಿದೆ. ಇದರಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೋಮವಾರ ಕಚ್ಚಾತೈಲ ದರಗಳು ಭಾರಿ ಏರಿಕೆ ಕಂಡವು.Last Updated 8 ಮಾರ್ಚ್ 2021, 15:25 IST