ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

G Sathiyan

ADVERTISEMENT

ಮಿಶ್ರ ಡಬಲ್ಸ್‌ ಒಲಿಂಪಿಕ್‌ ಅರ್ಹತಾ ಟಿಟಿ: ಸತ್ಯನ್‌–ಮಣಿಕಾ ಜೋಡಿಗೆ ಸೋಲು

ಭಾರತದ ಜಿ.ಸತ್ಯನ್ ಮತ್ತು ಮಣಿಕಾ ಬಾತ್ರ ಜೋಡಿ, ಝೆಕ್‌ ಗಣರಾಜ್ಯದ ಹವಿರೋವ್‌ನಲ್ಲಿ ನಡೆಯುತ್ತಿರುವ ವಿಶ್ವ ಮಿಶ್ರ ಡಬಲ್ಸ್‌ ಒಲಿಂಪಿಕ್‌ ಅರ್ಹತಾ ಟೇಬಲ್ ಟೆನಿಸ್‌ ಟೂರ್ನಿಯ (ಸ್ಟೇಜ್‌ 2) ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಶುಕ್ರವಾರ ಚೂಂಗ್‌ ಜವೆನ್ ಮತ್ತು ಲಿನ್ ಕರೆನ್ ಜೋಡಿ ಎದುರು ಸೋಲನುಭವಿಸಿತು.
Last Updated 12 ಏಪ್ರಿಲ್ 2024, 14:16 IST
ಮಿಶ್ರ ಡಬಲ್ಸ್‌ ಒಲಿಂಪಿಕ್‌ ಅರ್ಹತಾ ಟಿಟಿ: ಸತ್ಯನ್‌–ಮಣಿಕಾ ಜೋಡಿಗೆ ಸೋಲು

ಮೊದಲ ಬಾರಿ ಡಬ್ಲ್ಯುಟಿಟಿ ಫೀಡರ್‌ ಪ್ರಶಸ್ತಿ ಗೆದ್ದ ಸತ್ಯನ್‌

ಅನುಭವಿ ಜಿ.ಸತ್ಯನ್, ಲೆಬನಾನ್‌ನ ರಾಜಧಾನಿ ಬೇರೂತ್‌ನಲ್ಲಿ ನಡೆದ ಡಬ್ಲ್ಯುಟಿಟಿ ಫೀಡರ್‌ ಸರಣಿಯ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಟ್ರೋಫಿ ಗೆದ್ದುಕೊಂಡರು. ಈ ಸಾಧನೆ ಮಾಡಿದ ಭಾರತದ ಮೊತ್ತಮೊದಲ ಆಟಗಾರ ಎನ್ನುವ ಶ್ರೇಯಸ್ಸು ಅವರದಾಯಿತು.
Last Updated 22 ಮಾರ್ಚ್ 2024, 13:08 IST
ಮೊದಲ ಬಾರಿ ಡಬ್ಲ್ಯುಟಿಟಿ ಫೀಡರ್‌ ಪ್ರಶಸ್ತಿ ಗೆದ್ದ ಸತ್ಯನ್‌

ಏಷ್ಯಾಕಪ್ ಟೇಬಲ್ ಟೆನಿಸ್‌: ಭಾರತೀಯರಿಗೆ ಕಠಿಣ ಸವಾಲು

ಕಣದಲ್ಲಿ ಶರತ್‌, ಸತ್ಯನ್‌, ಮಣಿಕಾ
Last Updated 16 ನವೆಂಬರ್ 2022, 12:54 IST
ಏಷ್ಯಾಕಪ್ ಟೇಬಲ್ ಟೆನಿಸ್‌: ಭಾರತೀಯರಿಗೆ ಕಠಿಣ ಸವಾಲು

Tokyo Olympics | ಟೇಬಲ್ ಟೆನಿಸ್ ಸಿಂಗಲ್ಸ್‌ನಿಂದ ಹೊರಬಿದ್ದ ಸತ್ಯನ್

ತಮಗಿಂತಲೂ ಕೆಳಗಿನ ರ‍್ಯಾಂಕಿಂಗ್ ಸ್ಪರ್ಧಿಯಿಂದ ಅಚ್ಚರಿಯ ಸೋಲಿನ ಆಘಾತ ಎದುರಿಸಿರುವ ಭಾರತದ ಟೇಬಲ್ ಟೆನಿಸ್ ಪಟು ಜಿ. ಸತ್ಯನ್, ಟೋಕಿಯೊ ಒಲಿಂಪಿಕ್ಸ್‌ ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ.
Last Updated 25 ಜುಲೈ 2021, 7:04 IST
Tokyo Olympics | ಟೇಬಲ್ ಟೆನಿಸ್ ಸಿಂಗಲ್ಸ್‌ನಿಂದ ಹೊರಬಿದ್ದ ಸತ್ಯನ್

ಏಷ್ಯನ್‌ ಟೇಬಲ್ ಟೆನಿಸ್‌ ಚಾಂಪಿಯನ್‌ಷಿಪ್: ಕ್ವಾರ್ಟರ್‌ ಫೈನಲ್‌ಗೆ ಶರತ್‌–ಸತ್ಯನ್‌

ಮಹಿಳಾ ಡಬಲ್ಸ್‌ನಲ್ಲಿ ಭಾರತದ ಸ್ಪರ್ಧಿಗಳಿಗೆ ನಿರಾಸೆ
Last Updated 19 ಸೆಪ್ಟೆಂಬರ್ 2019, 19:34 IST
ಏಷ್ಯನ್‌ ಟೇಬಲ್ ಟೆನಿಸ್‌ ಚಾಂಪಿಯನ್‌ಷಿಪ್: ಕ್ವಾರ್ಟರ್‌ ಫೈನಲ್‌ಗೆ ಶರತ್‌–ಸತ್ಯನ್‌

ಟೇಬಲ್‌ ಟೆನಿಸ್‌: ಜಿ.ಸತ್ಯನ್‌ ಅಮಲ್‌ರಾಜ್‌ಗೆ ಕಂಚಿನ ಪದಕ

ವರ್ಲ್ಡ್ ಟೂರ್‌ ಪ್ಲಾಟಿನಂ ಆಸ್ಟ್ರೇಲಿಯಾ ಓಪನ್‌ ಟೇಬಲ್‌ ಟೆನಿಸ್‌
Last Updated 12 ಜುಲೈ 2019, 20:00 IST
ಟೇಬಲ್‌ ಟೆನಿಸ್‌: ಜಿ.ಸತ್ಯನ್‌ ಅಮಲ್‌ರಾಜ್‌ಗೆ ಕಂಚಿನ ಪದಕ
ADVERTISEMENT
ADVERTISEMENT
ADVERTISEMENT
ADVERTISEMENT