ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

G7 Summit

ADVERTISEMENT

ಜುಲೈ 16ರಂದು ಜಿ7 ರಾಷ್ಟ್ರಗಳ ಹಣಕಾಸು ಸಚಿವರ ಸಭೆ: ಜಪಾನ್

ಭಾರತವು ಜಿ20 ಸಮಾವೇಶಕ್ಕೆ ಆತಿಥ್ಯ ವಹಿಸುತ್ತಿರುವ ಹೊತ್ತಿನಲ್ಲಿ ಜಿ7 ರಾಷ್ಟ್ರಗಳ ಹಣಕಾಸು ಸಚಿವರು ಜುಲೈ 16ರಂದು ಸಭೆ ನಡೆಸಲಿದ್ದಾರೆ ಎಂದು ಜಪಾನ್‌ ಹಣಕಾಸು ಸಚಿವ ಶುನಿಚಿ ಸುಜುಕಿ ಶುಕ್ರವಾರ ತಿಳಿಸಿದ್ದಾರೆ.
Last Updated 14 ಜುಲೈ 2023, 3:07 IST
ಜುಲೈ 16ರಂದು ಜಿ7 ರಾಷ್ಟ್ರಗಳ ಹಣಕಾಸು ಸಚಿವರ ಸಭೆ: ಜಪಾನ್

ಉಕ್ರೇನ್‌ ಸ್ಥಿತಿ ಮಾನವೀಯ ಮೌಲ್ಯಕ್ಕೆ ಸಂಬಂಧಿಸಿದ ಸಮಸ್ಯೆ: ನರೇಂದ್ರ ಮೋದಿ

ಉಕ್ರೇನ್‌ನ ಸದ್ಯದ ಸ್ಥಿತಿಯನ್ನು ಮಾನವೀಯತೆ ಮತ್ತು ಮಾನವೀಯ ಮೌಲ್ಯಕ್ಕೆ ಸಂಬಂಧಿಸಿದ ಸಮಸ್ಯೆಯಂತೆ ನೋಡುತ್ತೇನೇ ಹೊರತು, ರಾಜಕೀಯ...
Last Updated 21 ಮೇ 2023, 14:20 IST
ಉಕ್ರೇನ್‌ ಸ್ಥಿತಿ ಮಾನವೀಯ ಮೌಲ್ಯಕ್ಕೆ ಸಂಬಂಧಿಸಿದ ಸಮಸ್ಯೆ: ನರೇಂದ್ರ ಮೋದಿ

ಜಿ–7 | ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸುಧಾರಣೆ ಅಗತ್ಯ: ಪ್ರಧಾನಿ ಮೋದಿ ಪ್ರತಿಪಾದನೆ

ಜಿ–7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ
Last Updated 21 ಮೇ 2023, 11:31 IST
ಜಿ–7 | ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸುಧಾರಣೆ ಅಗತ್ಯ: ಪ್ರಧಾನಿ ಮೋದಿ ಪ್ರತಿಪಾದನೆ

ಜಿ7 ರಾಷ್ಟ್ರಗಳ ಜಂಟಿ ಹೇಳಿಕೆ: ರಾಜತಾಂತ್ರಿಕ ಪ್ರತಿಭಟನೆ ದಾಖಲಿಸಿದ ಚೀನಾ

ಜಿ7 ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳು ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದ್ದು, ತನ್ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವುದನ್ನು ಭಾನುವಾರ ಖಂಡಿಸಿದೆ.
Last Updated 21 ಮೇ 2023, 10:55 IST
ಜಿ7 ರಾಷ್ಟ್ರಗಳ ಜಂಟಿ ಹೇಳಿಕೆ:  ರಾಜತಾಂತ್ರಿಕ ಪ್ರತಿಭಟನೆ ದಾಖಲಿಸಿದ ಚೀನಾ

ಜಿ7 ಶೃಂಗಸಭೆಯಲ್ಲಿ ಮರುಬಳಕೆಯ ವಸ್ತುಗಳಿಂದ ತಯಾರಿಸಿದ ಜಾಕೆಟ್ ಧರಿಸಿದ್ದ ಮೋದಿ

ಜಿ7 ಶೃಂಗಸಭೆಗಾಗಿ ಜಪಾನ್‌ನ ಹಿರೋಷಿಮಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುಸ್ಥಿರತೆಯ ಸಂದೇಶ ಕಳುಹಿಸುವ ಪ್ರಯತ್ನದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮರುಬಳಕೆಯ ವಸ್ತುಗಳಿಂದ ಮಾಡಿದ ಜಾಕೆಟ್ ಅನ್ನು ಧರಿಸಿದ್ದರು ಎಂದು ಎಎನ್‌ಐ ಟ್ವೀಟಿಸಿದೆ.
Last Updated 21 ಮೇ 2023, 7:37 IST
ಜಿ7 ಶೃಂಗಸಭೆಯಲ್ಲಿ ಮರುಬಳಕೆಯ ವಸ್ತುಗಳಿಂದ ತಯಾರಿಸಿದ ಜಾಕೆಟ್ ಧರಿಸಿದ್ದ ಮೋದಿ

ಹಿರೋಷಿಮಾ ಶಾಂತಿ ಸ್ಮಾರಕ ಉದ್ಯಾನಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ

ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹಿರೋಷಿಮಾ ಶಾಂತಿ ಸ್ಮಾರಕ ಉದ್ಯಾನವನಕ್ಕೆ ಭೇಟಿ ನೀಡಿ ಪುಷ್ಟ ನಮನ ಸಲ್ಲಿಸಿದರು.
Last Updated 21 ಮೇ 2023, 4:16 IST
ಹಿರೋಷಿಮಾ ಶಾಂತಿ ಸ್ಮಾರಕ ಉದ್ಯಾನಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ

ಜಿ7 ಶೃಂಗಸಭೆ | ಯುದ್ಧ ಸ್ಥಗಿತಗೊಳಿಸಲು ರಷ್ಯಾಕ್ಕೆ ತಾಕೀತು

ಉಕ್ರೇನ್‌ ಮೇಲಿನ ಮಿಲಿಟರಿ ಕಾರ್ಯಾಚರಣೆಯ ಸ್ಥಗಿತಕ್ಕೆ ರಷ್ಯಾ ಮೇಲೆ ಒತ್ತಡ ಹೇರುವಂತೆ ಚೀನಾಕ್ಕೆ ಜಿ7 ರಾಷ್ಟ್ರಗಳು ಒತ್ತಾಯಿಸಿವೆ.
Last Updated 20 ಮೇ 2023, 15:55 IST
ಜಿ7 ಶೃಂಗಸಭೆ | ಯುದ್ಧ ಸ್ಥಗಿತಗೊಳಿಸಲು ರಷ್ಯಾಕ್ಕೆ ತಾಕೀತು
ADVERTISEMENT

G7 Summit: ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಅವರೊಂದಿಗೆ ಪ್ರಧಾನಿ ಮೋದಿ ಮಾತುಕತೆ

ಪ್ರಧಾನಿ ನರೇಂದ್ರ ಮೋದಿ ಅವರು, ಉಕ್ರೇನ್ ಅಧ್ಯಕ್ಷ ವೊಲೊಡಿಯರ್ ಝೆಲೆನ್‌ಸ್ಕಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
Last Updated 20 ಮೇ 2023, 10:48 IST
G7 Summit: ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಅವರೊಂದಿಗೆ ಪ್ರಧಾನಿ ಮೋದಿ ಮಾತುಕತೆ

ಜಿ7 ಶೃಂಗದಲ್ಲಿ ಪಾಲ್ಗೊಳ್ಳಲು ಜಪಾನ್‌ಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ

ಹಿರೋಷಿಮಾದಲ್ಲಿ ಮೇ 19 ರಿಂದ 21ರವರೆಗೆ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಿಗ್ಗೆ ಜಪಾನ್‌ಗೆ ಪ್ರಯಾಣಿಸಿದರು.
Last Updated 19 ಮೇ 2023, 5:26 IST
ಜಿ7 ಶೃಂಗದಲ್ಲಿ ಪಾಲ್ಗೊಳ್ಳಲು ಜಪಾನ್‌ಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ

ಹಿರೋಶಿಮಾದಲ್ಲಿ ಜಿ–7 ಶೃಂಗಸಭೆ: ಉಕ್ರೇನ್‌ ಯುದ್ಧವೇ ಪ್ರಮುಖ ಚರ್ಚಾ ವಿಷಯ

ಅಮೆರಿಕದ ಮೊದಲ ಅಣುಬಾಂಬ್‌ ದಾಳಿಗೆ ತತ್ತರಿಸಿ ಹೋದ ಜಪಾನ್‌ನ ನಗರ ಹಿರೋಶಿಮಾದಲ್ಲಿ ಜಿ–7 ರಾಷ್ಟ್ರಗಳ ಶೃಂಗಸಭೆಯು ಶುಕ್ರವಾರದಿಂದ ಮೂರು ದಿನ ನಡೆಯಲಿದ್ದು, ರಷ್ಯಾವು ಉಕ್ರೇನ್‌ ಮೇಲೆ ನಡೆಸುತ್ತಿರುವ ಯುದ್ಧವೇ ಈ ಸಭೆಯ ಪ್ರಮುಖ ಚರ್ಚಾ ವಿಷಯವಾಗಿರಲಿದೆ.
Last Updated 18 ಮೇ 2023, 14:32 IST
ಹಿರೋಶಿಮಾದಲ್ಲಿ ಜಿ–7 ಶೃಂಗಸಭೆ: ಉಕ್ರೇನ್‌ ಯುದ್ಧವೇ ಪ್ರಮುಖ ಚರ್ಚಾ ವಿಷಯ
ADVERTISEMENT
ADVERTISEMENT
ADVERTISEMENT