ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Gadag Assembly constituency

ADVERTISEMENT

ಕರ್ನಾಟಕದ ಗದಗ ವಿಧಾನಸಭಾ ಕ್ಷೇತ್ರದ ವಿವರ

ಕರ್ನಾಟಕದ ಗದಗ ವಿಧಾನಸಭಾ ಕ್ಷೇತ್ರದ ವಿವರ
Last Updated 11 ಮೇ 2023, 14:30 IST
ಕರ್ನಾಟಕದ ಗದಗ ವಿಧಾನಸಭಾ ಕ್ಷೇತ್ರದ ವಿವರ

ಗದಗ | ಮತಗಟ್ಟೆ ಮುಂದೆಯೇ ಧರಣಿ ಕುಳಿತ ವೃದ್ದೆ

ಮತಗಟ್ಟೆ ಸಿಬ್ಬಂದಿಯು ತಾನು ಹೇಳಿದ ಗುರುತಿಗೆ ಮತ ನೀಡದೆ ತಮಗೆ ಬೇಕಾದ ಪಕ್ಷೇತರ ಅಬ್ಯರ್ಥಿಯೊಬ್ಬರ ಗುರುತಿನ ಬಟನ್ ಒತ್ತಿದ್ದಾರೆ ಎಂದು ಆರೋಪಿಸಿ ಪಟ್ಟಣದ ಮಕ್ತುಂಬಿ ದೊಡ್ಡಮನಿ (83) ಎಂಬ ವೃದ್ದೆಯು ಮತಗಟ್ಟೆಯ ಮುಂದೆ ಧರಣಿ ಕುಳಿತಿದ್ದಾಳೆ.
Last Updated 10 ಮೇ 2023, 7:27 IST
ಗದಗ | ಮತಗಟ್ಟೆ ಮುಂದೆಯೇ ಧರಣಿ ಕುಳಿತ ವೃದ್ದೆ

ಬಿಜೆಪಿ ನಾಯಕರಿಗೆ 'ಕಾಂಗ್ರೆಸ್‌' ಭಯ ಆರಂಭವಾಗಿದೆ: ಮಂಜುನಾಥ ಕುನ್ನೂರ

ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆ ಹೊತ್ತಲ್ಲಿ ತಾಲ್ಲೂಕು ಕೇಂದ್ರಗಳಿಗೂ ಪ್ರಚಾರಕ್ಕಾಗಿ ಬರುತ್ತಿದ್ದಾರೆ. ಇದನ್ನು ಗಮನಿಸಿದರೆ ರಾಜ್ಯದ ಬಿಜೆಪಿಯವರಿಗೆ ಕಾಂಗ್ರೆಸ್ ಭಯ ಆರಂಭವಾಗಿದೆ ಎಂದು ಕಾಂಗ್ರೆಸ್ ಮುಖಂಡ ಮಂಜುನಾಥ ಕುನ್ನೂರ ಹೇಳಿದರು.
Last Updated 7 ಮೇ 2023, 3:21 IST
ಬಿಜೆಪಿ ನಾಯಕರಿಗೆ 'ಕಾಂಗ್ರೆಸ್‌' ಭಯ ಆರಂಭವಾಗಿದೆ: ಮಂಜುನಾಥ ಕುನ್ನೂರ

ಅಭಿವೃದ್ಧಿ ಕಾರ್ಯಗಳು ಕಳಕಪ್ಪ ಬಂಡಿ ಗೆಲುವಿಗೆ ಪೂರಕ: ಉದಾಸಿ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಯೋಜನೆಗಳು ಹಾಗೂ ರೋಣ ಮತಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಶಾಸಕ ಕಳಕಪ್ಪ ಬಂಡಿ ಅವರಿಗೆ ಶ್ರೀರಕ್ಷೆಯಾಗಲಿದೆ ಎಂದು ಸಂಸದ ಶಿವಕುಮಾರ ಉದಾಸಿ ವಿಶ್ವಾಸ ವ್ಯಕ್ತಪಡಿಸಿದರು.
Last Updated 7 ಮೇ 2023, 3:18 IST
ಅಭಿವೃದ್ಧಿ ಕಾರ್ಯಗಳು ಕಳಕಪ್ಪ ಬಂಡಿ ಗೆಲುವಿಗೆ ಪೂರಕ: ಉದಾಸಿ

ಅನಿಲ್ ಮೆಣಸಿಕಾಯಿಗೆ ಎಸ್ಎಸ್‌ಕೆ ಸಮಾಜದ ಮುಖಂಡರಿಂದ ಬೆಂಬಲ

ಗದಗ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ್‌‌ ಮೆಣಸಿನಕಾಯಿ ಅವರಿಗೆ ಬೆಂಬಲ ಸೂಚಿಸಿ ಎಸ್.ಎಸ್‌.ಕೆ ಸಮಾಜದ ಮುಖಂಡರು, ಮಹಿಳೆಯರು ಶನಿವಾರ ಪಾದಯಾತ್ರೆ ನಡೆಸಿದರು.
Last Updated 7 ಮೇ 2023, 3:15 IST
ಅನಿಲ್ ಮೆಣಸಿಕಾಯಿಗೆ ಎಸ್ಎಸ್‌ಕೆ ಸಮಾಜದ ಮುಖಂಡರಿಂದ ಬೆಂಬಲ

ಸಚಿವ ಸಿ.ಸಿ.ಪಾಟೀಲ ಪರ ನಟ ಕೋಮಲ್ ಮತಯಾಚನೆ

ನರಗುಂದ ತಾಲ್ಲೂಕಿನ ಕೊಣ್ಣೂರಿನಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲ ಪರ ನಟ ಕೋಮಲ್ ಅವರು ಶನಿವಾರ ರೋಡ್ ಶೋ ನಡೆಸಿ ಮತ ಯಾಚಿಸಿದರು.
Last Updated 7 ಮೇ 2023, 3:12 IST
ಸಚಿವ ಸಿ.ಸಿ.ಪಾಟೀಲ ಪರ ನಟ ಕೋಮಲ್ ಮತಯಾಚನೆ

ಬಡವರ ‘ಗ್ಯಾರಂಟಿ‘ ಪ್ರಶ್ನಿಸುವವರು ಶ್ರೀಮಂತರ ಸಾಲಮನ್ನಾ ಬಗ್ಗೆ ಮೌನ: ಎಚ್‌. ಕೆ. ಪಾಟೀಲ

ಬಡವರಿಗೆ ನೀಡಿರುವ ‘ಗ್ಯಾರಂಟಿ‘ ಬಗ್ಗೆ ಪ್ರಶ್ನೆ ಮಾಡುವವರು ಶ್ರೀಮಂತರ ಸಾಲಮನ್ನಾದ ಬಗ್ಗೆ ಮೌನ ವಹಿಸಿರುವುದು ನಿಜಕ್ಕೂ ದುರದೃಷ್ಟಕರವಾಗಿದೆ ಎಂದು ಗದಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ, ಕಾಂಗ್ರೆಸ್‌ ಹಿರಿಯ ನಾಯಕ ಹೆಚ್‌ ಕೆ ಪಾಟೀಲ್‌ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 2 ಮೇ 2023, 13:05 IST
ಬಡವರ ‘ಗ್ಯಾರಂಟಿ‘ ಪ್ರಶ್ನಿಸುವವರು ಶ್ರೀಮಂತರ ಸಾಲಮನ್ನಾ ಬಗ್ಗೆ ಮೌನ: ಎಚ್‌. ಕೆ. ಪಾಟೀಲ
ADVERTISEMENT

ಗದಗ ಕ್ಷೇತ್ರ: ಜೆಡಿಎಸ್‌ನಿಂದ ವೆಂಕನಗೌಡ ಗೋವಿಂದಗೌಡ್ರ ಕಣಕ್ಕೆ

‘ಗದಗ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಮೇ 20ರಂದು ನಾಮಪತ್ರ ಸಲ್ಲಿಸುತ್ತಿದ್ದು, ಜೆಡಿಎಸ್‌ ಯುವನಾಯಕ ನಿಖಿಲ್‌ ಕುಮಾರ್‌ಸ್ವಾಮಿ ಅವರ ಉಪಸ್ಥಿತಿ ನಿರೀಕ್ಷಿಸಲಾಗಿದೆ’ ಎಂದು ಜೆಡಿಎಸ್‌ ಅಭ್ಯರ್ಥಿ ವೆಂಕನಗೌಡ ಗೋವಿಂದಗೌಡ್ರ ತಿಳಿಸಿದರು.
Last Updated 18 ಏಪ್ರಿಲ್ 2023, 14:10 IST
ಗದಗ ಕ್ಷೇತ್ರ: ಜೆಡಿಎಸ್‌ನಿಂದ ವೆಂಕನಗೌಡ ಗೋವಿಂದಗೌಡ್ರ ಕಣಕ್ಕೆ
ADVERTISEMENT
ADVERTISEMENT
ADVERTISEMENT