‘ತಿಥಿ’ ಗಡ್ಡಪ್ಪ ಈಗ ಸರ್ಕಲ್ ಡಾನ್!
ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಗಡ್ಡಪ್ಪ ಈಗ ಚೇತರಿಸಿಕೊಂಡಿದ್ದು, ತಮ್ಮ ಜವಾರಿ ಶೈಲಿಯ ಬಟ್ಟೆಯಲ್ಲೇ ಸುದ್ದಿಗೋಷ್ಠಿಗೆ ಹಾಜರಾಗಿದ್ದರು. ಈ ಚಿತ್ರದಲ್ಲಿ ನಿರ್ದೇಶಕರು ಕೊಟ್ಟ ಶೂಟು– ಬೂಟು ಧರಿಸಿಕೊಂಡು ನಟಿಸಿದ್ದೇನೆ. ಚಿತ್ರ ಎಲ್ಲ ವಿಧದಲ್ಲೂ ಯಶಸ್ಸು ಕಾಣಲಿ ಎಂದು ಹಾರೈಸಿದರು.Last Updated 16 ಜನವರಿ 2020, 9:39 IST