ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Gadget

ADVERTISEMENT

OnePlus Nord ce3 5G: ಮಧ್ಯಮ ಬೆಲೆಗೆ ಉತ್ತಮ ಸ್ಮಾರ್ಟ್‌ಫೋನ್‌

ಒನ್‌ಪ್ಲಸ್‌ ಕಂಪನಿಯ ಮಧ್ಯಮ ಬೆಲೆಯ ವಿಭಾಗದಲ್ಲಿ (₹20 ಸಾವಿರದಿಂದ ₹30 ಸಾವಿರ) ಈಗಾಗಲೇ ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.
Last Updated 27 ಆಗಸ್ಟ್ 2023, 6:05 IST
OnePlus Nord ce3 5G: ಮಧ್ಯಮ ಬೆಲೆಗೆ ಉತ್ತಮ ಸ್ಮಾರ್ಟ್‌ಫೋನ್‌

Boult Z60 Earbuds: ಉತ್ತಮ ಆಲ್‌ರೌಂಡರ್

ಬೌಲ್ಟ್‌ ಆಡಿಯೊ ಕಂಪನಿಯು ಈಚೆಗೆ ಬಿಡುಗಡೆ ಮಾಡಿರುವ ‘ಬೌಲ್ಟ್‌ ಜೆಡ್‌60’ (Boult Z60 Earbuds) ಇಯರ್‌ಬಡ್ಸ್‌, ಬ್ಯಾಟರಿ ಬಾಳಿಕೆ, ಮನರಂಜನೆ ಮತ್ತು ಕರೆ... ಹೀಗೆ ಎಲ್ಲ ಆಯಾಮಗಳಲ್ಲಿಯೂ ಉತ್ತಮ ಆಲ್‌ರೌಂಡರ್ ಆಗಿದೆ.
Last Updated 20 ಆಗಸ್ಟ್ 2023, 10:14 IST
Boult Z60 Earbuds: ಉತ್ತಮ ಆಲ್‌ರೌಂಡರ್

‘ಜಿ14’ ಬಿಡುಗಡೆ ಮಾಡಿದ ಮೋಟೊರೊಲಾ

ಮೋಟೊರೊಲಾ ಕಂಪನಿಯು ‘ಜಿ’ ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ‘ಮೋಟೊ ಜಿ14’ ಹೆಸರಿನ ಈ ಸ್ಮಾರ್ಟ್‌ಫೋನ್‌ ಪ್ರೀಮಿಯಂ ವಿನ್ಯಾಸ ಹೊಂದಿದ್ದು, ಈ ಶ್ರೇಣಿಯ ಇತರ ಸ್ಮಾರ್ಟ್‌ಫೋನ್‌ಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
Last Updated 2 ಆಗಸ್ಟ್ 2023, 4:18 IST
‘ಜಿ14’ ಬಿಡುಗಡೆ ಮಾಡಿದ ಮೋಟೊರೊಲಾ

OnePlus Nord 3: ಮೇಲ್ಮಧ್ಯಮ ಬೆಲೆಗೆ ಉತ್ತಮ 5ಜಿ ಫೋನ್‌

ನ್‌ಪ್ಲಸ್‌ ಕಂಪನಿಯು ಮೇಲ್ಮಧ್ಯಮ ಬೆಲೆಯ (₹34 ಸಾವಿರದಿಂದ ₹40 ಸಾವಿರದ ಒಳಗೆ) ಸ್ಮಾರ್ಟ್‌ಫೋನ್ ವಿಭಾಗದಲ್ಲಿ ‘ಒನ್‌ಪ್ಲಸ್‌ ನಾರ್ಡ್‌ 3’ ಬಿಡುಗಡೆ ಮಾಡಿದೆ.
Last Updated 30 ಜುಲೈ 2023, 4:38 IST
OnePlus Nord 3: ಮೇಲ್ಮಧ್ಯಮ ಬೆಲೆಗೆ ಉತ್ತಮ 5ಜಿ ಫೋನ್‌

ನೋಕಿಯಾದಿಂದ 110 4G, 2G: ಬೇಸಿಕ್ ಸೌಕರ್ಯಗಳಿರುವ ಫೀಚರ್ ಫೋನ್‌ 

ದೇಶದಲ್ಲಿ ಫೀಚರ್‌ ಫೋನ್‌ಗಳ ಬಳಕೆ ಹೆಚ್ಚುತ್ತಿದ್ದು ಇದರ ಭಾಗವಾಗಿ ನೋಕಿಯಾ ಕಂಪನಿ ‘ನೋಕಿಯಾ 110 4G‘ ಹಾಗೂ ‘ನೋಕಿಯಾ 110 2G‘ ಫೀಚರ್ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 6 ಜುಲೈ 2023, 11:23 IST
ನೋಕಿಯಾದಿಂದ 110 4G, 2G: ಬೇಸಿಕ್ ಸೌಕರ್ಯಗಳಿರುವ ಫೀಚರ್ ಫೋನ್‌ 

OnePlus Pad: ಮನಗೆದ್ದ ಒನ್‌ಪ್ಲಸ್‌ನ ‘ಮೊದಲ ಶಿಶು’

ಪ್ರೀಮಿಯಂ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಜನಪ್ರಿಯವಾಗಿರುವ ಒನ್‌ಪ್ಲಸ್‌ ಕಂಪನಿಯು ತನ್ನ ಮೊದಲ ಟ್ಯಾಬ್ಲೆಟ್‌ ‘ಒನ್‌ಪ್ಲಸ್‌ ಪ್ಯಾಡ್‌’ (OnePlus Pad) ಈಚೆಗೆಷ್ಟೇ ಬಿಡುಗಡೆ ಮಾಡಿದೆ.
Last Updated 13 ಜೂನ್ 2023, 10:20 IST
OnePlus Pad: ಮನಗೆದ್ದ ಒನ್‌ಪ್ಲಸ್‌ನ ‘ಮೊದಲ ಶಿಶು’

ನೋಕಿಯಾ 105, ನೋಕಿಯಾ 106 4ಜಿ ಮಾರುಕಟ್ಟೆಗೆ

ವೈರ್‌ಲೆಸ್‌ ಎಫ್ಎಂ ರೇಡಿಯೊ ಹೊಂದಿದ್ದು, ಹೆಡ್‌ಸೆಟ್‌ ಅಗತ್ಯವಿಲ್ಲದೇ ಬಳಕೆ ಮಾಡಬಹುದು. ಹೆಚ್ಚುವರಿಯಾಗಿ, ನೋಕಿಯಾ 106 4ಜಿ ಅಂತರ್ನಿರ್ಮಿತ ಎಂಪಿ3 ಪ್ಲೇಯರ್ ಸಹ ಹೊಂದಿದೆ.
Last Updated 19 ಮೇ 2023, 13:55 IST
ನೋಕಿಯಾ 105, ನೋಕಿಯಾ 106 4ಜಿ ಮಾರುಕಟ್ಟೆಗೆ
ADVERTISEMENT

Boult Curve ANC| ಮನರಂಜನೆ, ಕಾಲಿಂಗ್‌ ಆಯ್ಕೆಗೆ ಉತ್ತಮ ನೆಕ್‌ಬ್ಯಾಂಡ್‌

ಮನರಂಜನೆ ಮತ್ತು ಕಾಲಿಂಗ್‌ ಆಯ್ಕೆಗಳೆರಡಕ್ಕೂ ‘ಬೌಲ್ಟ್‌ ಕರ್ವ್‌ ಎಎನ್‌ಸಿ’ ಉತ್ತಮ ಆಯ್ಕೆ ಆಗಿದೆ.
Last Updated 15 ಏಪ್ರಿಲ್ 2023, 16:05 IST
Boult Curve ANC| ಮನರಂಜನೆ, ಕಾಲಿಂಗ್‌ ಆಯ್ಕೆಗೆ ಉತ್ತಮ ನೆಕ್‌ಬ್ಯಾಂಡ್‌

Samsung Galaxy A54 5G, A34 5G ಬಿಡುಗಡೆ: ಇಲ್ಲಿದೆ ಬೆಲೆ, ವೈಶಿಷ್ಟ್ಯತೆ ವಿವರ

ಸ್ಯಾಮ್‌ಸಂಗ್‌ನ ಇತ್ತೀಚಿನ ‘ಗ್ಯಾಲಕ್ಸಿ ಎ’ ಸರಣಿಯ ಸ್ಮಾರ್ಟ್‌ಫೋನ್‌ಗಳಾದ ಗ್ಯಾಲಕ್ಸಿ A54 5G ಮತ್ತು ಗ್ಯಾಲಕ್ಸಿ A34 5G ಇಂದು ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಜನಪ್ರಿಯ ‘ಗ್ಯಾಲಕ್ಸಿ ಎ’ ಸರಣಿಗೆ ಹೊಸ ವೈಶಿಷ್ಟ್ಯತೆ ಸೇರ್ಪಡೆಯಾಗಿದ್ದು, ನಾವೀನ್ಯತೆ ಮತ್ತು 5G ಸಂಪರ್ಕ ಸೇವೆ ನೀಡುವ ಗುರಿಯನ್ನು ಸ್ಯಾಮಸಂಗ್‌ ಹೊಂದಿದೆ
Last Updated 30 ಮಾರ್ಚ್ 2023, 14:34 IST
Samsung Galaxy A54 5G, A34 5G ಬಿಡುಗಡೆ: ಇಲ್ಲಿದೆ ಬೆಲೆ, ವೈಶಿಷ್ಟ್ಯತೆ ವಿವರ

Godrej InsuliCool+: ಪ್ರವಾಸ ಸ್ನೇಹಿ ಇನ್ಸುಲಿನ್ ಕಿಟ್

ಪ್ರಯಾಣದ ಸಂದರ್ಭದಲ್ಲಿ ಇನ್ಸುಲಿನ್ ಅವಲಂಬಿತ ಮಧುಮೇಹಿಗಳ ಗೋದ್ರೇಜ್ ಇನ್ಸುಲಿಕೂಲ್+ ಉಪಯುಕ್ತ.
Last Updated 9 ಮಾರ್ಚ್ 2023, 19:30 IST
Godrej InsuliCool+: ಪ್ರವಾಸ ಸ್ನೇಹಿ ಇನ್ಸುಲಿನ್ ಕಿಟ್
ADVERTISEMENT
ADVERTISEMENT
ADVERTISEMENT