ಸೋಮವಾರ, 20 ಅಕ್ಟೋಬರ್ 2025
×
ADVERTISEMENT

Gaganachukki Falls

ADVERTISEMENT

ಗಗನಚುಕ್ಕಿ ಜಲಪಾತೋತ್ಸವ: ನೃತ್ಯ, ಸಂಗೀತಕ್ಕೆ ಮನಸೋತ ಯುವಸಮೂಹ

Gaganachukki Festival: ಮಳವಳ್ಳಿ ಗಗನಚುಕ್ಕಿ ಜಲಪಾತೋತ್ಸವದಲ್ಲಿ ಲೇಸರ್ ಶೋ, ಅರ್ಜುನ್ ಜನ್ಯ ಹಾಗೂ ಗುರು ಕಿರಣ್ ಸಂಗೀತ, ರಾಗಿಣಿ ತ್ರಿವೇದಿ ನೃತ್ಯ, ಡಾಲಿ ಧನಂಜಯ ಪ್ರದರ್ಶನ ಪ್ರವಾಸಿಗರನ್ನು ರಂಜಿಸಿತು.
Last Updated 15 ಸೆಪ್ಟೆಂಬರ್ 2025, 2:52 IST
ಗಗನಚುಕ್ಕಿ ಜಲಪಾತೋತ್ಸವ: ನೃತ್ಯ, ಸಂಗೀತಕ್ಕೆ ಮನಸೋತ ಯುವಸಮೂಹ

ಚಿತ್ರಗಳಲ್ಲಿ ನೋಡಿ: ಗಗನಚುಕ್ಕಿ ಜಲಪಾತೋತ್ಸವದ ವೈಭವ

ಚಿತ್ರಗಳಲ್ಲಿ ನೋಡಿ: ಗಗನಚುಕ್ಕಿ ಜಲಪಾತೋತ್ಸವದ ವೈಭವ
Last Updated 13 ಸೆಪ್ಟೆಂಬರ್ 2025, 17:48 IST
ಚಿತ್ರಗಳಲ್ಲಿ ನೋಡಿ: ಗಗನಚುಕ್ಕಿ ಜಲಪಾತೋತ್ಸವದ ವೈಭವ
err

ಗಗನಚುಕ್ಕಿ ಜಲಪಾತೋತ್ಸವ | ಲೇಸರ್‌ ಷೋ ವಿಳಂಬ: ಪ್ರವಾಸಿಗರ ಬೇಸರ

Laser Show: ಗಗನಚುಕ್ಕಿ ಜಲಪಾತದ ಲೇಸರ್‌ ಷೋ ಕಾರ್ಯಕ್ರಮ ಸಿಎಂ ಸಿದ್ದರಾಮಯ್ಯ ನೇರ ವೇದಿಕೆಗೇ ಬರುವುದರಿಂದ 2 ಗಂಟೆ ತಡವಾಯಿತು. ಸಾರ್ವಜನಿಕರು ಮಧ್ಯಾಹ್ನದಿಂದಲೇ ನಿರೀಕ್ಷೆಯಲ್ಲಿ ನಿಂತು ನಿರಾಸೆ ಅನುಭವಿಸಿದರು
Last Updated 13 ಸೆಪ್ಟೆಂಬರ್ 2025, 16:47 IST
ಗಗನಚುಕ್ಕಿ ಜಲಪಾತೋತ್ಸವ | ಲೇಸರ್‌ ಷೋ ವಿಳಂಬ: ಪ್ರವಾಸಿಗರ ಬೇಸರ

‘ಮೇಕೆದಾಟು ಯೋಜನೆ’ಗೆ ಒಪ್ಪಿಗೆ ನೀಡಿ: ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಮನವಿ

Mekedatu Project: ಮೇಕೆದಾಟು ಯೋಜನೆಯಿಂದ ಕರ್ನಾಟಕ ಮತ್ತು ತಮಿಳುನಾಡು ಎರಡಕ್ಕೂ ಲಾಭವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ತಮಿಳುನಾಡು ಮತ್ತು ಕೇಂದ್ರ ಈ ಯೋಜನೆಗೆ ಒಪ್ಪಿಗೆ ನೀಡಬೇಕು ಎಂದರು
Last Updated 13 ಸೆಪ್ಟೆಂಬರ್ 2025, 16:41 IST
‘ಮೇಕೆದಾಟು ಯೋಜನೆ’ಗೆ ಒಪ್ಪಿಗೆ ನೀಡಿ: ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಮನವಿ

ಮಳವಳ್ಳಿ: ಗಗನಚುಕ್ಕಿ ಜಲಪಾತೋತ್ಸವ ಚಾಲನೆಗೆ ಕ್ಷಣಗಣನೆ

ಸೆ.13 ಮತ್ತು 14ರಂದು ಆಯೋಜಿಸಿರುವ ತಾಲ್ಲೂಕಿನ ಶಿವನಸಮುದ್ರ ಬಳಿಯ ಗಗನಚುಕ್ಕಿ ಜಲಪಾತೋತ್ಸವ ವೀಕ್ಷಿಸಲು ಸಾವಿರಾರು ಪ್ರವಾಸಿಗರು ಆಗಮಿಸಿದ್ದಾರೆ. ಶನಿವಾರ ಸಂಜೆ 7ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ.
Last Updated 13 ಸೆಪ್ಟೆಂಬರ್ 2025, 10:57 IST
ಮಳವಳ್ಳಿ: ಗಗನಚುಕ್ಕಿ ಜಲಪಾತೋತ್ಸವ ಚಾಲನೆಗೆ ಕ್ಷಣಗಣನೆ

ಮಳವಳ್ಳಿ | ಸೆ.13ರಿಂದ ಗಗನಚುಕ್ಕಿ ಜಲಪಾತೋತ್ಸವ

Gaganachukki Jalapathotsava: ಶಿವನಸಮುದ್ರ(ಬ್ಲಪ್) ಬಳಿಯ ವಿಶ್ವವಿಖ್ಯಾತ ಗಗನಚುಕ್ಕಿ ಜಲಪಾತೋತ್ಸವವು ಸೆ.13 ಮತ್ತು 14ರಂದು ಅದ್ದೂರಿಯಾಗಿ ನಡೆಯಲಿದ್ದು, ಅಗತ್ಯ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
Last Updated 1 ಸೆಪ್ಟೆಂಬರ್ 2025, 3:06 IST
ಮಳವಳ್ಳಿ | ಸೆ.13ರಿಂದ ಗಗನಚುಕ್ಕಿ ಜಲಪಾತೋತ್ಸವ

ಮಂಡ್ಯ: ಶಿವನಸಮುದ್ರ ಸಮೀಪದ ​ಗಗನಚುಕ್ಕಿ ಜಲಪಾತಕ್ಕೆ ಜೀವಕಳೆ

Gaganachukki Waterfalls: ಮುಂದುವರಿದ ಮಳೆಯ ಪರಿಣಾಮವಾಗಿ ಗಗನಚುಕ್ಕಿ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಿದ್ದು, ಪ್ರವಾಸಿಗರಿಗೆ ರಮಣೀಯ ದೃಶ್ಯವೊಂದನ್ನು ನೀಡುತ್ತಿದೆ
Last Updated 18 ಜೂನ್ 2025, 13:40 IST
ಮಂಡ್ಯ: ಶಿವನಸಮುದ್ರ ಸಮೀಪದ ​ಗಗನಚುಕ್ಕಿ ಜಲಪಾತಕ್ಕೆ ಜೀವಕಳೆ
ADVERTISEMENT

PHOTOS | ಮುಂಗಾರು ಮಳೆಯಲ್ಲಿ ಗಗನಚುಕ್ಕಿ ಜಲಪಾತದ ವೈಭವ

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ ಸಮೀಪ ಧುಮ್ಮಿಕ್ಕುತ್ತಿರುವ ಗಗನಚುಕ್ಕಿ ಜಲಪಾತ
Last Updated 18 ಜೂನ್ 2025, 10:48 IST
PHOTOS | ಮುಂಗಾರು ಮಳೆಯಲ್ಲಿ ಗಗನಚುಕ್ಕಿ ಜಲಪಾತದ ವೈಭವ
err

ಗಗನಚುಕ್ಕಿ ಜಲಪಾತೋತ್ಸವಕ್ಕೆ ವರ್ಣರಂಜಿತ ತೆರೆ

ಎರಡು ದಿನಗಳ ಬೆಳಕಿನ ಹಬ್ಬಕ್ಕೆ ಸಾಂಸ್ಕೃತಿಕ ದಸದೌತಣದ ಮೆರುಗು
Last Updated 15 ಸೆಪ್ಟೆಂಬರ್ 2024, 14:29 IST
fallback

ಗಗನಚುಕ್ಕಿ ಜಲಪಾತೋತ್ಸವ | ಪ್ರವಾಸೋದ್ಯಮ ಉತ್ತೇಜನಕ್ಕೆ ಹೊಸ ನೀತಿ: ಸಿದ್ದರಾಮಯ್ಯ

‘ರಾಜ್ಯದಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಪ್ರವಾಸೋದ್ಯ ಮಕ್ಕೆ ಉತ್ತೇಜನ ನೀಡುವಂಥ ಹೊಸನೀತಿ ರೂಪಿಸುವುದಕ್ಕೂ ಸೂಚಿಸಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 14 ಸೆಪ್ಟೆಂಬರ್ 2024, 20:18 IST
ಗಗನಚುಕ್ಕಿ ಜಲಪಾತೋತ್ಸವ | ಪ್ರವಾಸೋದ್ಯಮ ಉತ್ತೇಜನಕ್ಕೆ ಹೊಸ ನೀತಿ: ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT