ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :

Galipata 2

ADVERTISEMENT

‘ಗಾಳಿಪಟ–2’ ಸಿನಿಮಾ ವಿಮರ್ಶೆ: ಏರಿಳಿತದಲ್ಲಿ ವಿಲವಿಲ ಎನ್ನುವ ಪಟ!

ಯೋಗರಾಜ್‌ ಭಟ್‌ ಅವರು ದಶಕದ ಬಳಿಕ ಮತ್ತೊಂದು ‘ಗಾಳಿಪಟ’ವನ್ನು ಹಾರಿಬಿಡುತ್ತಾ ತಮ್ಮ ‘ಹಳೆ ಪಾತ್ರೆ’ಗೆ ಅದೇ ಹಳೆ ಒಗ್ಗರಣೆ ಹಾಕಿದ್ದಾರೆ. ಸ್ನೇಹ, ಪ್ರೇಮ, ವಿರಹ, ತ್ಯಾಗ, ಭಾವನೆಯ ಜೊತೆಗೆ ಒಂದಿಷ್ಟು ಮಸಾಲೆ ಸೇರಿಸಿದ್ದರೂ, ಯಾವುದೂ ಆಘ್ರಾಣಿಸುವಷ್ಟು ಘಂ ಎನ್ನದಿರುವ ಕಾರಣ ‘ಪ್ರಾಯಶಃ’ ಕಥೆ ಅಡಿಹಿಡಿದಿದೆ.
Last Updated 12 ಆಗಸ್ಟ್ 2022, 9:42 IST
‘ಗಾಳಿಪಟ–2’ ಸಿನಿಮಾ ವಿಮರ್ಶೆ: ಏರಿಳಿತದಲ್ಲಿ ವಿಲವಿಲ ಎನ್ನುವ ಪಟ!

ಗಾಳಿಪಟಕ್ಕಾಗಿ ‘ಯಂಗ್‌’ ಆದೆ! ನಟ ಪವನ್‌ ಕುಮಾರ್‌ ಸಂದರ್ಶನ

pawan kumar interview
Last Updated 4 ಆಗಸ್ಟ್ 2022, 19:30 IST
ಗಾಳಿಪಟಕ್ಕಾಗಿ ‘ಯಂಗ್‌’ ಆದೆ!  ನಟ ಪವನ್‌ ಕುಮಾರ್‌ ಸಂದರ್ಶನ

ಭಾವನೆಗಳ ಗಾಳಿಪಟ್ಟ ಹಾರಿಬಿಟ್ಟ ಭಟ್ರು!

2008ರಲ್ಲಿ ‘ಮನದ ಮುಗಿಲಲ್ಲಿ ಮೊಹಬ್ಬತ್‌’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಮೊದಲ ‘ಗಾಳಿಪಟ’ವನ್ನು ಹಾರಿಬಿಟ್ಟಿದ್ದ ನಿರ್ದೇಶಕ ಯೋಗರಾಜ್‌ ಭಟ್‌ ಅವರು, ದಶಕದ ಬಳಿಕ ಮತ್ತೊಂದು ಭಾವನಾತ್ಮಕ ಗಾಳಿಪಟ ಹಾರಾಡಿಸಲು ಸಜ್ಜಾಗಿದ್ದಾರೆ.
Last Updated 1 ಆಗಸ್ಟ್ 2022, 6:59 IST
ಭಾವನೆಗಳ ಗಾಳಿಪಟ್ಟ ಹಾರಿಬಿಟ್ಟ ಭಟ್ರು!

ಗಾಳಿಪಟ–2 ಆಗಸ್ಟ್‌ 12ರಂದು ಬಿಡುಗಡೆ: ನಯನಾ

ಯೋಗರಾಜ್ ಭಟ್‌ ನಿರ್ದೇಶನದ, ಗೋಲ್ಡನ್‌ ಸ್ಟಾರ್ ಗಣೇಶ್ ಅಭಿಯನಯದ ಗಾಳಿಪಟ –2 ಸಿನಿಮಾ ಆಗಸ್ಟ್‌ 12ರಂದು ಬಿಡುಗಡೆ ಆಗಲಿದೆ ಎಂದು ನಟಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಹೇಳಿದರು.
Last Updated 19 ಜುಲೈ 2022, 14:31 IST
ಗಾಳಿಪಟ–2 ಆಗಸ್ಟ್‌ 12ರಂದು ಬಿಡುಗಡೆ: ನಯನಾ

ಗಣೇಶ್‌ ಜನ್ಮದಿನ: ಗಾಳಿಪಟ–2 ಚಿತ್ರದ ‘ನಾನಾಡದ ಮಾತೆಲ್ಲವಾ ಕದ್ದಾಲಿಸು‘ ಹಾಡು ಕೇಳಿ

ಚೆಲ್ಲಾಟ’ವಾಡುತ್ತಾಚಂದನವನಕ್ಕೆಕಾಲಿರಿಸಿ ‘ಮುಂಗಾರು ಮಳೆ’ಯಲ್ಲಿ ನೆನೆದು ಇಡೀ ಕರ್ನಾಟಕಕ್ಕೇ ಪ್ರೀತಿಯ ಜ್ವರ ತರಿಸಿದ್ದ ಗೋಲ್ಡರ್‌ಸ್ಟಾರ್‌ ಗಣೇಶ್‌ ಅವರಿಗೆ ಇಂದು(ಜುಲೈ 2) ಜನ್ಮದಿನದ ಸಂಭ್ರಮ.
Last Updated 2 ಜುಲೈ 2022, 6:33 IST
ಗಣೇಶ್‌ ಜನ್ಮದಿನ: ಗಾಳಿಪಟ–2 ಚಿತ್ರದ ‘ನಾನಾಡದ ಮಾತೆಲ್ಲವಾ ಕದ್ದಾಲಿಸು‘ ಹಾಡು ಕೇಳಿ

ಗಾಳಿಪಟ-2 ಚಿತ್ರದ ಚಿತ್ರೀಕರಣ ಪೂರ್ಣ: ನಿರ್ದೇಶಕ ಯೋಗರಾಜ ಭಟ್

ಗಾಳಿಪಟ –2 ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ ಎಂದು ನಿರ್ದೇಶಕ ಯೋಗರಾಜ ಭಟ್ ತಿಳಿಸಿದ್ದಾರೆ.
Last Updated 22 ಅಕ್ಟೋಬರ್ 2021, 11:00 IST
ಗಾಳಿಪಟ-2 ಚಿತ್ರದ ಚಿತ್ರೀಕರಣ ಪೂರ್ಣ: ನಿರ್ದೇಶಕ ಯೋಗರಾಜ ಭಟ್

ಮತ್ತೆ ಗಾಳಿಪಟ ಹಾರಿಸಲು ಸಜ್ಜಾದ ಗಣೇಶ್‌, ದಿಗಂತ್

‘ಹಳೆಯ ಗಾಳಿಪಟದ ಯಾವ ಎಲಿಮೆಂಟ್‌ಗಳೂ ಇದರಲ್ಲಿಲ್ಲ’ ಎಂದು ಸ್ಪಷ್ಟನೆ ನೀಡುತ್ತಾ ‘ಗಾಳಿಪಟ 2’ ಹಾರಿಸಲು ಸಜ್ಜಾಗಿದ್ದರು ನಿರ್ದೇಶಕ ಯೋಗರಾಜ್‌ ಭಟ್‌. ಶರಣ್‌, ರಿಷಿ ಮತ್ತು ಪವನ್ ಕುಮಾರ್‌ ಕೈಗೆ ಗಾಳಿಪಟ ಹಾರಿಸುವ ಜವಾಬ್ದಾರಿಯನ್ನೂ ನೀಡಿದ್ದರು. ಆದರೆ, ಭಟ್ಟರ ಗಾಳಿಪಟ ಹಾರಿಸಲು ಮತ್ತೆ ನಟ ಗಣೇಶ್‌ ಮತ್ತು ದಿಗಂತ್‌ ಬರಲಿದ್ದಾರೆ ಎಂಬ ಹೊಸ ಸುದ್ದಿ ಹೊರಬಿದ್ದಿದೆ.
Last Updated 29 ಜುಲೈ 2019, 12:16 IST
ಮತ್ತೆ ಗಾಳಿಪಟ ಹಾರಿಸಲು ಸಜ್ಜಾದ ಗಣೇಶ್‌, ದಿಗಂತ್
ADVERTISEMENT
ADVERTISEMENT
ADVERTISEMENT
ADVERTISEMENT