ಶನಿವಾರ, 30 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Game

ADVERTISEMENT

Union Budget 2023: ಆನ್‌ಲೈನ್‌ ಆಟ: ಗಳಿಕೆಗೆ ಶೇ 30 ತೆರಿಗೆ

ಹಣಕಾಸು ವರ್ಷದ ಕೊನೆಯಲ್ಲಿ ಟಿಡಿಎಸ್‌ ಕಡಿತ
Last Updated 1 ಫೆಬ್ರುವರಿ 2023, 19:30 IST
Union Budget 2023: ಆನ್‌ಲೈನ್‌ ಆಟ: ಗಳಿಕೆಗೆ ಶೇ 30 ತೆರಿಗೆ

ಆನ್‌ಲೈನ್ ಬೆಟ್ಟಿಂಗ್ ವೇದಿಕೆಗಳ ಕುರಿತ ಜಾಹೀರಾತು ಪ್ರಕಟಿಸದಂತೆ ಕೇಂದ್ರ ಸೂಚನೆ

ಮುದ್ರಣ, ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮಗಳಿಗೆ ಸಲಹೆ* ಆನ್‌ಲೈನ್ ಜಾಹೀರಾತು ಮಧ್ಯವರ್ತಿಗಳು, ಪ್ರಕಾಶಕರ ಮೇಲೆ ಹೆಚ್ಚಿನ ನಿಯಂತ್ರಣದ ಗುರಿ
Last Updated 13 ಜೂನ್ 2022, 13:10 IST
ಆನ್‌ಲೈನ್ ಬೆಟ್ಟಿಂಗ್ ವೇದಿಕೆಗಳ ಕುರಿತ ಜಾಹೀರಾತು ಪ್ರಕಟಿಸದಂತೆ ಕೇಂದ್ರ ಸೂಚನೆ

ಸಂಪಾದಕೀಯ Podcast: ಆನ್ ಲೈನ್ ಜೂಜಿಗೆ ಕಡಿವಾಣ ಎಚ್ಚರಿಕೆಯ ನಡೆ ಅಗತ್ಯ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 23 ನವೆಂಬರ್ 2020, 4:34 IST
ಸಂಪಾದಕೀಯ Podcast: ಆನ್ ಲೈನ್ ಜೂಜಿಗೆ ಕಡಿವಾಣ ಎಚ್ಚರಿಕೆಯ ನಡೆ ಅಗತ್ಯ

ಆನ್‌ಲೈನ್ ಗೇಮಿಂಗ್ ನಿಷೇಧ: ಆಟಕ್ಕೆ ಅಂಕುಶ

ಜೂಜಿನ ಸ್ವರೂಪದ ಆನ್‌ಲೈನ್ ಆಟಗಳನ್ನು ನಿಷೇಧಿಸಿ ತಮಿಳುನಾಡು ಸರ್ಕಾರ ಶನಿವಾರ ಸುಗ್ರೀವಾಜ್ಞೆ ಹೊರಡಿಸಿದೆ. ಆನ್‌ಲೈನ್‌ನಲ್ಲಿ ಇಂತಹ ಆಟಗಳನ್ನು ಆಡುವವರಿಗೆ ಮತ್ತು ಆಟಗಳನ್ನು ನಡೆಸುವವರಿಗೆ ಈ ಸುಗ್ರೀವಾಜ್ಞೆ ಅಡಿ ದಂಡ ಮತ್ತು ಶಿಕ್ಷೆ ವಿಧಿಸಲು ಅವಕಾಶವಿದೆ. ತಮಿಳುನಾಡು ಸರ್ಕಾರದ ಈ ಕ್ರಮದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಸಹ ಇಂತಹ ಆನ್‌ಲೈನ್ ಆಟ‌ಗಳನ್ನು ನಿಷೇಧಿಸುವ ಇಂಗಿತ ವ್ಯಕ್ತಪಡಿಸಿದೆ.
Last Updated 22 ನವೆಂಬರ್ 2020, 20:41 IST
ಆನ್‌ಲೈನ್ ಗೇಮಿಂಗ್ ನಿಷೇಧ: ಆಟಕ್ಕೆ ಅಂಕುಶ

ಚೀನಾ ಸ್ಟೋರ್‌ನಿಂದ ಸಾವಿರಾರು ಆ್ಯಪ್‌ಗಳ ತೆಗೆದುಹಾಕಿದ ಆ್ಯಪಲ್: ಸಂಶೋಧನಾ ಸಂಸ್ಥೆ

ಸಂಶೋಧನಾ ಸಂಸ್ಥೆ ಕಿಮೈನ ಮಾಹಿತಿಯ ಪ್ರಕಾರ ಆ್ಯಪಲ್ ತನ್ನ ಚೀನೀ ಆಪ್ ಸ್ಟೋರ್‌ನಿಂದ 26,000 ಕ್ಕೂ ಹೆಚ್ಚಿನ ಗೇಮ್ ಆ್ಯಪ್‌ ಸೇರಿದಂತೆ 29,800 ಆ್ಯಪ್‌ಗಳನ್ನು ಶನಿವಾರ ತೆಗೆದುಹಾಕಿದೆ.
Last Updated 2 ಆಗಸ್ಟ್ 2020, 9:40 IST
ಚೀನಾ ಸ್ಟೋರ್‌ನಿಂದ ಸಾವಿರಾರು ಆ್ಯಪ್‌ಗಳ ತೆಗೆದುಹಾಕಿದ ಆ್ಯಪಲ್: ಸಂಶೋಧನಾ ಸಂಸ್ಥೆ

ಅಜ್ಜನ ‘ಗಂಟು’ ವೈವಿಧ್ಯದ ಗುಟ್ಟು!

‘ನಾ ಹಾಕೋ ಸರಗಂಟು ನೀವು ಬಿಚ್ಚಾಕ ಸಾಧ್ಯ ಇಲ್ಲ; ಕಗ್ಗಂಟು ಬಿಡಸಾಕ ಒಂದು ತಾಸು ಟೈಮ್ ಕೊಡ್ತೇನಿ.. ‘ಮುಲುವು’ ಬಿಚ್ರಿ ನೋಡೋಣು!?’
Last Updated 3 ಮಾರ್ಚ್ 2020, 6:04 IST
ಅಜ್ಜನ ‘ಗಂಟು’ ವೈವಿಧ್ಯದ ಗುಟ್ಟು!

‘ಪಾರಿಜಾತ’ದ ಪಗಡೆ ಜಾತ್ರೆ

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಕುಲಗೋಡದಲ್ಲಿ ನಡೆಯುವ ವಾರ್ಷಿಕ ‘ಪಾರಿಜಾತ ಪಗಡೆ ಆಟದ ಸ್ಪರ್ಧೆ’ಯ ಒಂದು ಝಲಕ್ ಇದು. ಈ ಗ್ರಾಮದಲ್ಲಿ ಪ್ರತಿ ವರ್ಷ ‘ಶ್ರೀಕೃಷ್ಣ ಪಾರಿಜಾತ’ ಬಯಲಾಟದ ಪಿತಾಮಹ ಕುಲಗೋಡು ತಮ್ಮಣ್ಣ ಪ್ರತಿಷ್ಠಾನದವರು ರಾಷ್ಟ್ರಮಟ್ಟದ ಪಗಡೆ ಸ್ಪರ್ಧೆ ಆಯೋಜಿಸುತ್ತಾರೆ. ಈ ಸ್ಪರ್ಧೆಯಲ್ಲಿ ಬೆಳಗಾವಿ ಮಾತ್ರವಲ್ಲದೇ, ಪಕ್ಕದ ಮಹಾರಾಷ್ಟ್ರ, ಗೋವಾ ಸೇರಿದಂತೆ ಹೊರ ರಾಜ್ಯಗಳಿಂದಲೂ ಸ್ಪರ್ಧಿಗಳು ‌ಭಾಗವಹಿಸುತ್ತಾರೆ.
Last Updated 6 ಮೇ 2019, 20:01 IST
‘ಪಾರಿಜಾತ’ದ ಪಗಡೆ ಜಾತ್ರೆ
ADVERTISEMENT

ಮತ್ತೆ ಮೋಡಿ ಮಾಡಲು ಬಂದ ‘ಆಹಾ!’

‘ಆಹಾ!’, ದೇಶದಲ್ಲೇ ಮೊದಲ ಬಾರಿಗೆ ಪುಟ್ಟ ಮಕ್ಕಳಿಗೆಂದೇ ಏರ್ಪಡಿಸಲಾದ ನಾಟಕೋತ್ಸವ. ಇದು ದೇಶದಲ್ಲಿಯೇ ರಂಗಭೂಮಿಗೆಂದೇ ಮೀಸಲಾಗಿರುವ ಕೆಲವೇ ಕೆಲವು ಉತ್ಕೃಷ್ಟ ಸ್ಥಳಗಳ ಪೈಕಿ ಒಂದಾಗಿರುವ ರಂಗಶಂಕರದ ಕೊಡುಗೆ.
Last Updated 24 ಜುಲೈ 2018, 12:23 IST
ಮತ್ತೆ ಮೋಡಿ ಮಾಡಲು ಬಂದ ‘ಆಹಾ!’

ರೋಚಕ ‘ಗೇಮರ್ಸ್‌ ಲೂಪ್‌’

ಬೀಳದಿರಲು ಅದರ ಮೇಲೆಯೇ ಹೆಜ್ಜೆ ಇಟ್ಟು ನಡೆಯಬೇಕು. ಅಕ್ಕ ಪಕ್ಕ ಏನೂ ಇಲ್ಲ. ಎಲ್ಲವೂ ಖಾಲಿಖಾಲಿ. ಕೈ ಹಿಡಿಯಲು ಯಾರೂ ಇಲ್ಲ. ಆಸರೆಗೆ ಕಂಬಿಗಳೂ ಇಲ್ಲ. ಅಂತರ್ಗಾಳಿಯಲ್ಲಿ ಹೆಜ್ಜೆ ಹಾಕುವ ಕಷ್ಟ ಆಗಲೇ ಗೊತ್ತಾಗಿದ್ದು. ಬಯಲಲ್ಲಿದ್ದರೂ ಉಸಿರುಗಟ್ಟಿದ ಅನುಭವ. ಢವಗುಡುವ ಎದೆ ಕಿವಿಯೊಳಗೆ ನಗಾರಿ ಬಾರಿಸಿದಂತೆ.
Last Updated 5 ಜುಲೈ 2018, 9:06 IST
ರೋಚಕ ‘ಗೇಮರ್ಸ್‌ ಲೂಪ್‌’
ADVERTISEMENT
ADVERTISEMENT
ADVERTISEMENT