ಭಾನುವಾರ, 2 ನವೆಂಬರ್ 2025
×
ADVERTISEMENT

gandhadagudi

ADVERTISEMENT

ಪುನೀತ್ ರಾಜಕುಮಾರ್‌ಗೂ, ಕಾಫಿನಾಡಿಗೂ ವಿಶೇಷ ನಂಟು: ಇಲ್ಲಿವೆ ಚಿತ್ರಗಳು

Kannada Actor: ನಟ ಪುನೀತ್ ರಾಜಕುಮಾರ್‌ ಅವರು ಚಿಕ್ಕಮಗಳೂರಿನ ಕಾಫಿನಾಡಿಗೆ ವಿಶೇಷ ನಂಟು ಹೊಂದಿದ್ದರು. ಸಿನಿಮಾ ಚಿತ್ರೀಕರಣ, ರಾಮೇಶ್ವರ ದೇವಸ್ಥಾನಕ್ಕೆ ಭೇಟಿಗಳು ಹಾಗೂ ಕುಟುಂಬದ ಸಂಬಂಧಗಳ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದಾರೆ.
Last Updated 29 ಅಕ್ಟೋಬರ್ 2025, 11:07 IST
ಪುನೀತ್ ರಾಜಕುಮಾರ್‌ಗೂ, ಕಾಫಿನಾಡಿಗೂ ವಿಶೇಷ ನಂಟು: ಇಲ್ಲಿವೆ ಚಿತ್ರಗಳು
err

ಪುನೀತ್‌ರ ಗಂಧದಗುಡಿ; ಕರ್ನಾಟಕದ ನೈಸರ್ಗಿಕ ಸಂಪತ್ತಿನ ಕುರಿತು ಅಮಿತಾಬ್ ಮಾತು

Puneeth Rajkumar: ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರ ‘ಗಂಧದಗುಡಿ’ ಕುರಿತು ಅಮಿತಾಬ್ ಬಚ್ಚನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ನೈಸರ್ಗಿಕ ಸೌಂದರ್ಯ ಮತ್ತು ಸಂಸ್ಕೃತಿಯನ್ನು ಚಿತ್ರಿಸಿರುವ ಡಾಕ್ಯೂಫಿಲಂಗೆ 3 ವರ್ಷಗಳ ಸಂಭ್ರಮ.
Last Updated 29 ಅಕ್ಟೋಬರ್ 2025, 7:07 IST
ಪುನೀತ್‌ರ ಗಂಧದಗುಡಿ; ಕರ್ನಾಟಕದ ನೈಸರ್ಗಿಕ ಸಂಪತ್ತಿನ ಕುರಿತು ಅಮಿತಾಬ್ ಮಾತು

ಮಕ್ಕಳಿಗೆ ‘ಗಂಧದ ಗುಡಿ‌’ ಟಿಕೆಟ್ ಉಚಿತವಾಗಿ ವಿತರಣೆ

ಮಕ್ಕಳ ದಿನಾಚರಣೆಯ ಪ್ರಯುಕ್ತ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ಬೊಮ್ಮನಹಳ್ಳಿ ಘಟಕವು ಶಾಲಾ ಶಿಕ್ಷಕರು ಹಾಗೂ ಮಕ್ಕಳಿಗೆ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅಭಿನಯದ ‘ಗಂಧದ ಗುಡಿ’ ಚಿತ್ರದ ಟಿಕೆಟ್‌ಗಳನ್ನು ನಗರದಲ್ಲಿ ಗುರುವಾರ ಉಚಿತವಾಗಿ ವಿತರಿಸಿತು.
Last Updated 10 ನವೆಂಬರ್ 2022, 20:37 IST
ಮಕ್ಕಳಿಗೆ ‘ಗಂಧದ ಗುಡಿ‌’ ಟಿಕೆಟ್ ಉಚಿತವಾಗಿ ವಿತರಣೆ

ಪಡಸಾಲೆ: ಪ್ರೀತಿ–ಕೃತಜ್ಞತೆಯ ಮರು ಸಂದಾಯ

ಸಿನಿಮಾಮಂದಿಗೆ ಇರಬೇಕಾದ ಸಾಮಾಜಿಕ ಜವಾಬ್ದಾರಿಗೆ ನಿದರ್ಶನದಂತಿದೆ ಪುನೀತ್‌ರ ‘ಗಂಧದಗುಡಿ’
Last Updated 4 ನವೆಂಬರ್ 2022, 19:45 IST
ಪಡಸಾಲೆ:  ಪ್ರೀತಿ–ಕೃತಜ್ಞತೆಯ ಮರು ಸಂದಾಯ

ಸೇಂಟ್ ಜಾನ್ಸ್‌ ಶಾಲೆ ವಿದ್ಯಾರ್ಥಿಗಳಿಗೆ ‘ಗಂಧದ ಗುಡಿ’ ಚಿತ್ರ ವೀಕ್ಷಿಸಲು ಅವಕಾಶ

ದಾವಣಗೆರೆ: ಕರ್ನಾಟಕದ ಪರಿಸರ, ಜೀವವೈವಿಧ್ಯದ ಬಗ್ಗೆ ಹೇಳುವ ನಟ ಪುನೀತ್‌ ರಾಜ್‌ಕುಮಾರ್ ಅಭಿನಯದ ‘ಗಂಧದ ಗುಡಿ’ ಚಿತ್ರವನ್ನು ಸೇಂಟ್ ಜಾನ್ಸ್‌ ಶಾಲೆಯ ಮಕ್ಕಳಿಗೆ ಸಂಸ್ಥೆಯಿಂದ ಉಚಿತವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸೇಂಟ್ ಜಾನ್ಸ್‌ ಇಂಗ್ಲಿಷ್‌ ಮಾಧ್ಯಮ ಶಾಲೆಯ (ಸಿಬಿಎಸ್‌ಇ) ಪ್ರಾಚಾರ್ಯ ಸಯ್ಯದ್‌ ಆರಿಫ್‌ ಹೇಳಿದರು.
Last Updated 1 ನವೆಂಬರ್ 2022, 6:14 IST
fallback

‘ಗಂಧದಗುಡಿ’ ವಿಮರ್ಶೆ: ಕಾಡು ನೋಡಹೋದೆ ಕವಿತೆಯೊಡನೆ ಬಂದೆ

ಹರಿವ ನದಿಯ ಸ್ವಚ್ಛ ನೀರಿನ ಮೇಲೆ ಪುನೀತ್‌ ರಾಜ್‌ಕುಮಾರ್‌ ಪ್ರತಿಬಿಂಬ. ಅದೇ ಸ್ನಿಗ್ಧ ನಗು. ಅದೇ ದೃಢ ನಿಲುವು. ಕಣ್ಣ ಪಕ್ಕದ ಸುಕ್ಕುಗಳಲ್ಲಿ ಉಳಿದುಹೋದ ಅದೇ ಮುಗ್ಧತೆ.
Last Updated 28 ಅಕ್ಟೋಬರ್ 2022, 13:08 IST
‘ಗಂಧದಗುಡಿ’ ವಿಮರ್ಶೆ: ಕಾಡು ನೋಡಹೋದೆ ಕವಿತೆಯೊಡನೆ ಬಂದೆ

‘ಗಂಧದಗುಡಿ’ ಬಿಡುಗಡೆ: ಚಾಮುಂಡೇಶ್ವರಿ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‌ಕುಮಾರ್

‘ಗಂಧದಗುಡಿ’ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
Last Updated 28 ಅಕ್ಟೋಬರ್ 2022, 10:04 IST
‘ಗಂಧದಗುಡಿ’ ಬಿಡುಗಡೆ: ಚಾಮುಂಡೇಶ್ವರಿ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‌ಕುಮಾರ್
ADVERTISEMENT

Gandhadagudi twitter review: ನಮ್ಮ ಪ್ರೀತಿಯ ಅಪ್ಪುವಿನಿಂದ ಕೊನೆಯ ಅಪ್ಪುಗೆ

ಗಂಧದಗುಡಿ ಚಿತ್ರದಕುರಿತಂತೆಅಭಿಮಾನಿಗಳು ಟ್ವಿಟರ್‌ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
Last Updated 28 ಅಕ್ಟೋಬರ್ 2022, 6:11 IST
Gandhadagudi twitter review: ನಮ್ಮ ಪ್ರೀತಿಯ ಅಪ್ಪುವಿನಿಂದ ಕೊನೆಯ ಅಪ್ಪುಗೆ
ADVERTISEMENT
ADVERTISEMENT
ADVERTISEMENT