ಬುಧವಾರ, 29 ಅಕ್ಟೋಬರ್ 2025
×
ADVERTISEMENT
ADVERTISEMENT

ಪುನೀತ್ ರಾಜಕುಮಾರ್‌ಗೂ, ಕಾಫಿನಾಡಿಗೂ ವಿಶೇಷ ನಂಟು: ಇಲ್ಲಿವೆ ಚಿತ್ರಗಳು

Published : 29 ಅಕ್ಟೋಬರ್ 2025, 11:07 IST
Last Updated : 29 ಅಕ್ಟೋಬರ್ 2025, 11:07 IST
ಫಾಲೋ ಮಾಡಿ
Comments
ನಟ ಪುನೀತ್ ರಾಜಕುಮಾರ್‌ಗೂ, ಕಾಫಿನಾಡಿಗೂ ವಿಶೇಷ ನಂಟಿತ್ತು. ಸಿನಿಮಾ ಬಿಡುವಿನ ವೇಳೆ ಚಿಕ್ಕಮಗಳೂರಿಗೆ ಹೆಚ್ಚು ಭೇಟಿ ನೀಡುತ್ತಿದ್ದರು ಎಂದು ಮಾಹಿತಿ ಮೂಲಗಳು ತಿಳಿಸಿವೆ.

ಚಿತ್ರ: ಪ್ರಜಾವಾಣಿ

ADVERTISEMENT
‘ಬೆಟ್ಟದ ಹೂ’  ಸೇರಿದಂತೆ ಅಪ್ಪು ನಟನೆಯ ಅನೇಕ ಸಿನಿಮಾಗಳ ಚಿತ್ರೀಕರಣಕ್ಕೆ ಕಾಫಿನಾಡು ಸಾಕ್ಷಿಯಾಗಿದೆ

ಚಿಕ್ಕಮಗಳೂರಿನ ನಿಡುವಾಳೆ ಗ್ರಾಮದಲ್ಲಿರುವ ರಾಮೇಶ್ವರ ದೇವಸ್ಥಾನಕ್ಕೆ ಪುನೀತ್ ರಾಜಕುಮಾರ್‌ ಕುಟುಂಬ ಸಮೇತರಾಗಿ ಅನೇಕ ಬಾರಿ ಭೇಟಿ ನೀಡಿದ್ದರು ಎಂದು ಅಲ್ಲಿನ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾಗಮನೆ, ಅಪ್ಪು ಅವರ ಪತ್ನಿ ಅಶ್ವಿನಿ ಪುನೀತ್ ಅವರ ತವರೂರು.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಅಗಲಿ ಇಂದಿಗೆ ನಾಲ್ಕು ವರ್ಷಗಳು.

ಚಿತ್ರ: ಪಿಆರ್‌ಕೆ 

'ಗಂಧದಗುಡಿ' ಡಾಕ್ಯೂಫಿಲಂನಲ್ಲಿ ಕೊನೆದಾಗಿ ಪುನೀತ್ ರಾಜಕುಮಾರ್‌ ಕಾಣಿಸಿಕೊಂಡಿದ್ದಾರೆ.

ಪುನೀತ್ ರಾಜ್‌ಕುಮಾರ್ ಅವರು  ಅಭಿ, ಅಪ್ಪು, ಮಿಲನ, ರಾಜಕುಮಾರ, ಪೃಥ್ವಿ, ಅಂಜನಿಪುತ್ರ ಅಭಿ, ಅಪ್ಪು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದಿದ್ದಾರೆ.

ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT