ಒಟಿಟಿಗೆ ಕಾಲಿಟ್ಟ ವಿಜಯ್ ಸೇತುಪತಿ ನಟನೆಯ 'ಗಾಂಧಿ ಟಾಕ್ಸ್' ಸಿನಿಮಾ
Vijay Sethupathi: ವಿಜಯ್ ಸೇತುಪತಿ ನಟನೆಯ 'ಗಾಂಧಿ ಟಾಕ್ಸ್' ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಜನವರಿ 30ರಂದು ಚಿತ್ರಮಂದಿರಗಳಲ್ಲಿ ತೆರೆ ಕಂಡಿತ್ತು. ಅಸಮಾನತೆ ವಿರುದ್ಧ ಹೋರಾಡುವ ಯುವಕನ ಕಥೆ ಆಧರಿಸಿದ ಚಿತ್ರವು ಮಾರ್ಚ್ 6ರಿಂದ ಜೀ–5ನಲ್ಲಿ ಸ್ಟ್ರೀಮಿಂಗ್ ಆಗಲಿದೆ.Last Updated 28 ಫೆಬ್ರುವರಿ 2026, 12:42 IST