ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Gandhi Jayanti

ADVERTISEMENT

ಗಾಂಧೀಜಿ ತತ್ವಗಳೇ ಕಾಂಗ್ರೆಸ್‌ಗೆ ದಾರಿದೀಪ: ಸಚಿವ ಶರಣಪ್ರಕಾಶ

‘ಮಹಾತ್ಮ ಗಾಂಧೀಜಿ ಅವರು ತೋರಿಸಿಕೊಟ್ಟ ಅಹಿಂಸಾ ತತ್ವ ಮತ್ತು ಸತ್ಯಾಗ್ರಹ ಚಳವಳಿ ಕಾಂಗ್ರೆಸ್ ಪಕ್ಷಕ್ಕೆ ದಾರಿದೀಪ. ಅವರ ಆದರ್ಶಗಳ ಮೇಲೆ ಪಕ್ಷ ಸಾಗಲಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.
Last Updated 2 ಅಕ್ಟೋಬರ್ 2023, 14:33 IST
ಗಾಂಧೀಜಿ ತತ್ವಗಳೇ ಕಾಂಗ್ರೆಸ್‌ಗೆ ದಾರಿದೀಪ: ಸಚಿವ ಶರಣಪ್ರಕಾಶ

‘ಚರಕ’ದೊಂದಿಗೆ ಬೆರೆತ ಶಕ್ತಿಧಾಮ: ಶಿವರಾಜ್‌ಕುಮಾರ್ ಭಾವುಕ

ತಾವೇ ನೂಲಿದ ‘ಖಾದಿ’ ಪಡೆದ ಮಕ್ಕಳು
Last Updated 2 ಅಕ್ಟೋಬರ್ 2023, 8:05 IST
‘ಚರಕ’ದೊಂದಿಗೆ ಬೆರೆತ ಶಕ್ತಿಧಾಮ: ಶಿವರಾಜ್‌ಕುಮಾರ್ ಭಾವುಕ

Gandhi Jayanti | ಬಳ್ಳಾರಿ; ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಸಚಿವ ನಾಗೇಂದ್ರ

Gandhi Jayanti: ಮಹಾತ್ಮ ಗಾಂಧೀಜಿ ಅವರ ಜಯಂತಿ ಅಂಗವಾಗಿ ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಶ್ರಮದಾನ ಮಾಡುವ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.
Last Updated 2 ಅಕ್ಟೋಬರ್ 2023, 7:33 IST
Gandhi Jayanti | ಬಳ್ಳಾರಿ; ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಸಚಿವ ನಾಗೇಂದ್ರ

ಇಂದು ಗಾಂಧಿ ಜಯಂತಿ

ದೇವನಹಳ್ಳಿ: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ 154ನೇ ಜಯಂತಿ ಅ.2ರಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ 9.30ಕ್ಕೆ ಏರ್ಪಡಿಸಲಾಗಿದೆ.
Last Updated 1 ಅಕ್ಟೋಬರ್ 2023, 23:09 IST
fallback

Video| ಈ ಊರಲ್ಲಿ ಗಾಂಧೀಜಿಯೇ ದೇವರು: ತಾತನ ದೇವಸ್ಥಾನದ ಮುಂದೆಯೇ ನ್ಯಾಯ ಪಂಚಾಯಿತಿ

ಗಾಂಧೀಜಿ ಮೇಲಿನ ಅಭಿಮಾನದಿಂದ 1948ರಲ್ಲಿ ಸ್ವಾಂತಂತ್ರ್ಯ ಹೋರಾಟಗಾರ ದಿ. ಹಂಪಣ್ಣ ಸಾಹುಕಾರ ಸ್ವತಃ ಸಿಮೆಂಟ್‌ನಿಂದ ಗಾಂಧೀಜಿ ಅವರ ಪುತ್ಥಳಿ ತಯಾರಿಸಿ ದೇವಸ್ಥಾನ ನಿರ್ಮಿಸಿದ್ದಾರೆ. ಇದೇ ದೇವಸ್ಥಾಕ್ಕೀಗ ಗ್ರಾಮಸ್ಥರು ದೇವತಾ ಸ್ಥಾನಮಾನ ನೀಡಿದ್ದಾರೆ.
Last Updated 1 ಅಕ್ಟೋಬರ್ 2023, 16:05 IST
Video| ಈ ಊರಲ್ಲಿ ಗಾಂಧೀಜಿಯೇ ದೇವರು: ತಾತನ ದೇವಸ್ಥಾನದ ಮುಂದೆಯೇ ನ್ಯಾಯ ಪಂಚಾಯಿತಿ

ಗಾಂಧಿ ಜಯಂತಿ: ಅ.1ರಂದು ಸ್ವಚ್ಛತಾ ಅಭಿಯಾನಕ್ಕೆ ಕರೆ ನೀಡಿದ ಪ್ರಧಾನಿ ಮೋದಿ

ದೇಶದ ಜನ ಅಕ್ಟೋಬರ್‌ 1ರಂದು ಸ್ವಚ್ಛತೆಗಾಗಿ ಶ್ರಮದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶುಕ್ರವಾರ) ಕರೆ ನೀಡಿದ್ದಾರೆ.
Last Updated 29 ಸೆಪ್ಟೆಂಬರ್ 2023, 5:28 IST
ಗಾಂಧಿ ಜಯಂತಿ: ಅ.1ರಂದು ಸ್ವಚ್ಛತಾ ಅಭಿಯಾನಕ್ಕೆ ಕರೆ ನೀಡಿದ ಪ್ರಧಾನಿ ಮೋದಿ

ಬೀದರ್: ಗಾಂಧಿ ಜಯಂತಿ ಆಚರಣೆ

ಬೀದರ್ನಗರದ ಗುಂಪಾ ರಸ್ತೆಯಲ್ಲಿರುವ ಕಿತ್ತೂರ ರಾಣಿ ಚನ್ನಮ್ಮ ಮಹಿಳಾ ಮಂಡಳ ವತಿಯಿಂದ ಸ್ವಧಾರ ಗೃಹದಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು.
Last Updated 8 ಅಕ್ಟೋಬರ್ 2022, 14:16 IST
ಬೀದರ್: ಗಾಂಧಿ ಜಯಂತಿ ಆಚರಣೆ
ADVERTISEMENT

‘ಮಹಾನ್ ವ್ಯಕ್ತಿಗಳ ಆದರ್ಶ ಅಳವಡಿಸಿಕೊಳ್ಳೋಣ’

ಯಾದಗಿರಿ: ದೇಶ ಕಂಡ ಮಹಾನ್ ವ್ಯಕ್ತಿಗಳ ದಿನಾಚರಣೆ ಆಚರಿಸುವುದು ನಮ್ಮೆಲ್ಲರ ಸೌಭಾಗ್ಯ. ಸ್ವಾತಂತ್ರ್ಯ ತಂದುಕೊಟ್ಟ ಅವರ ಸಿದ್ದಾಂತಗಳಾದ ಸತ್ಯ, ಶಾಂತಿ, ಅಹಿಂಸೆಯಿಂದ ಜಗತ್ತನ್ನೆ ಗೆಲ್ಲಬಹುದು ಎಂದು ತೋರಿಸಿಕೊಟ್ಟ ಅವರ ತತ್ವಗಳೇ ನಮಗೆ ಮಾರ್ಗದರ್ಶನ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಹೇಳಿದರು.
Last Updated 8 ಅಕ್ಟೋಬರ್ 2022, 5:30 IST
‘ಮಹಾನ್ ವ್ಯಕ್ತಿಗಳ ಆದರ್ಶ ಅಳವಡಿಸಿಕೊಳ್ಳೋಣ’

‘ಸಂವಿಧಾನದ ಆಶಯ ಸಾಕಾರಗೊಳಿಸಿ’

ಗಾಂಧೀಜಿ-– ಶಾಸ್ತ್ರಿ ಜಯಂತಿಯಲ್ಲಿ ಮಠಂದೂರು
Last Updated 3 ಅಕ್ಟೋಬರ್ 2022, 5:20 IST
‘ಸಂವಿಧಾನದ ಆಶಯ ಸಾಕಾರಗೊಳಿಸಿ’

ಸ್ವಚ್ಛತೆಯಿಂದ ಆರೋಗ್ಯಕರ ಸಮಾಜ

ಉಪ್ಪಿನಂಗಡಿ ಗಾಂಧಿ ಜಯಂತಿ ಸ್ವಚ್ಛತಾ ಅಭಿಯಾನ, ವಿಶೇಷ ಗ್ರಾಮ ಸಭೆ
Last Updated 3 ಅಕ್ಟೋಬರ್ 2022, 5:20 IST
ಸ್ವಚ್ಛತೆಯಿಂದ ಆರೋಗ್ಯಕರ ಸಮಾಜ
ADVERTISEMENT
ADVERTISEMENT
ADVERTISEMENT