ಬೆಂಗಳೂರು: ಶಾಂತಕುಮಾರಿ, ಆರ್. ಗಣೇಶ್‌ಗೆ ‘ಅ.ನ.ಕೃ ಪ್ರಶಸ್ತಿ’
Literary Award: ಅನಕೃ ಪ್ರತಿಷ್ಠಾನ ನೀಡುವ ‘ಅನಕೃ ಪ್ರಶಸ್ತಿ’ಗೆ ಲೇಖಕಿ ಎಲ್.ವಿ. ಶಾಂತಕುಮಾರಿ ಮತ್ತು ವಿದ್ವಾಂಸ ಆರ್. ಗಣೇಶ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 9ರಂದು ಕೆಂಪೇಗೌಡನಗರದಲ್ಲಿ ನಡೆಯಲಿದೆ.Last Updated 10 ಅಕ್ಟೋಬರ್ 2025, 14:15 IST