ಬೇಲೂರು | ಗಣೇಶ ಮೂರ್ತಿಯ ಮೇಲೆ ಚಪ್ಪಲಿ: ಸ್ಥಳೀಯರಿಂದ ಪ್ರತಿಭಟನೆ; ಬಂದ್ ಎಚ್ಚರಿಕೆ
Hindu Sentiments: ಬೀದರ್ನ ಬಸ್ ನಿಲ್ದಾಣದ ಪುರಸಭೆ ಆವರಣದಲ್ಲಿ ಗಣೇಶ ಮೂರ್ತಿಗೆ ಚಪ್ಪಲಿ ಇಡುವ ಮೂಲಕ ದುಷ್ಕೃತ್ಯ ನಡೆಸಿರುವ ಘಟನೆಯಿಂದ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ; ಸ್ಥಳೀಯರು ಪ್ರತಿಭಟನೆ ನಡೆಸಿದರು.Last Updated 21 ಸೆಪ್ಟೆಂಬರ್ 2025, 9:59 IST