ಭಾನುವಾರ, 15 ಫೆಬ್ರುವರಿ 2026
×
ADVERTISEMENT

Ganga ghat

ADVERTISEMENT

ಮಾಘ ಮೇಳ: ಗಂಗಾನದಿ, ಸಂಗಮದಲ್ಲಿ ರವಿವಾರ ಬೆಳಗ್ಗೆ 21 ಲಕ್ಷ ಭಕ್ತರಿಂದ ಪುಣ್ಯಸ್ನಾನ

Maha Shivaratri: ಮಹಾಶಿವರಾತ್ರಿ ಅಂಗವಾಗಿ ಪ್ರಯಾಗರಾಜ್‌ನಲ್ಲಿ ನಡೆದ ಮಾಘ ಮೇಳದಲ್ಲಿ ಗಂಗಾ ಮತ್ತು ಸಂಗಮದಲ್ಲಿ ಲಕ್ಷಾಂತರ ಭಕ್ತರು ಪುಣ್ಯಸ್ನಾನ ನೆರವೇರಿಸಿದರು. ಭದ್ರತೆಗೆ ವಿಶೇಷ ಕ್ರಮ ಕೈಗೊಳ್ಳಲಾಯಿತು.
Last Updated 15 ಫೆಬ್ರುವರಿ 2026, 7:58 IST
ಮಾಘ ಮೇಳ: ಗಂಗಾನದಿ, ಸಂಗಮದಲ್ಲಿ ರವಿವಾರ ಬೆಳಗ್ಗೆ 21 ಲಕ್ಷ ಭಕ್ತರಿಂದ ಪುಣ್ಯಸ್ನಾನ

ಹರಿದ್ವಾರದ ಗಂಗಾ ಘಾಟ್‌ಗೆ ಹಿಂದೂಯೇತರರ ಪ್ರವೇಶ ನಿಷೇಧಕ್ಕೆ ಗಂಗಾ ಸಭಾ ಒತ್ತಾಯ

Religious Restriction: ಹರಿದ್ವಾರದ ಹರ್ ಕಿ ಪೌರಿ ಸೇರಿದಂತೆ ಗಂಗಾ ಘಾಟ್‌ಗಳಲ್ಲಿ ಹಿಂದೂಯೇತರರ ಪ್ರವೇಶ ನಿರ್ಬಂಧಿಸಲು ಗಂಗಾ ಸಭಾ ಒತ್ತಾಯಿಸಿದ್ದು, ಇದು ಮಾಧ್ಯಮ ಮತ್ತು ಸರ್ಕಾರಿ ಸಿಬ್ಬಂದಿಗೂ ಅನ್ವಯಿಸಬೇಕು ಎಂದಿದೆ.
Last Updated 15 ಜನವರಿ 2026, 2:37 IST
ಹರಿದ್ವಾರದ ಗಂಗಾ ಘಾಟ್‌ಗೆ ಹಿಂದೂಯೇತರರ ಪ್ರವೇಶ ನಿಷೇಧಕ್ಕೆ ಗಂಗಾ ಸಭಾ ಒತ್ತಾಯ

ರಾಜ್ಯದಲ್ಲಿ ಕಾವೇರಿ ಆರತಿ: ಗಂಗಾರತಿ ಸಭಾದಿಂದ ಮಾಹಿತಿ ಪಡೆದ ಸಚಿವ ಚಲುವರಾಯಸ್ವಾಮಿ

ಗಂಗಾ ಆರತಿ (Ganga Aarti) ಮಾದರಿಯಲ್ಲಿ ರಾಜ್ಯದಲ್ಲಿ ಕಾವೇರಿ ಆರತಿ (Cauvery Aarti) ನಡೆಸಲು ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ಅಧ್ಯಯನ ನಡೆಸಲು ಕೃಷಿ ಸಚಿವ ಎನ್​. ಚಲುವರಾಯಸ್ವಾಮಿ ನೇತೃತ್ವದ ನಿಯೋಗ ಹರಿದ್ವಾರಕ್ಕೆ ತೆರಳಿದೆ.
Last Updated 21 ಸೆಪ್ಟೆಂಬರ್ 2024, 4:49 IST
ರಾಜ್ಯದಲ್ಲಿ ಕಾವೇರಿ ಆರತಿ: ಗಂಗಾರತಿ ಸಭಾದಿಂದ ಮಾಹಿತಿ ಪಡೆದ ಸಚಿವ ಚಲುವರಾಯಸ್ವಾಮಿ

ಪಾಕಿಸ್ತಾನದಲ್ಲಿ ಮೃತಪಟ್ಟ ಹಿಂದೂಗಳ ಚಿತಾಭಸ್ಮ ಗಂಗಾ ನದಿಯಲ್ಲಿ ವಿಸರ್ಜನೆ

ಅಂತಿಮ ಕಾರ್ಯ ಭಾರತದಲ್ಲಿ ನೆರವೇರಿಸಲು ಅವಕಾಶ
Last Updated 6 ಜನವರಿ 2023, 7:34 IST
ಪಾಕಿಸ್ತಾನದಲ್ಲಿ ಮೃತಪಟ್ಟ ಹಿಂದೂಗಳ ಚಿತಾಭಸ್ಮ ಗಂಗಾ ನದಿಯಲ್ಲಿ ವಿಸರ್ಜನೆ

ಸ್ನಾನಕ್ಕೆ ತೆರಳಿದ್ದ ಇಬ್ಬರು ಯಾತ್ರಾರ್ಥಿಗಳು ಗಂಗಾ ನದಿಯಲ್ಲಿ ಮುಳುಗಿ ಸಾವು

ಮಹಾಶಿವರಾತ್ರಿಯಂದು ಇಬ್ಬರು ಶಿವಭಕ್ತರು ಗಂಗಾ ನದಿಯಲ್ಲಿ ಮುಳಗಿ ಸಾವಿಗೀಡಾರುವ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ.
Last Updated 11 ಮಾರ್ಚ್ 2021, 5:40 IST
ಸ್ನಾನಕ್ಕೆ ತೆರಳಿದ್ದ ಇಬ್ಬರು ಯಾತ್ರಾರ್ಥಿಗಳು ಗಂಗಾ ನದಿಯಲ್ಲಿ ಮುಳುಗಿ ಸಾವು

Video| ಎಡವಿ ಬಿದ್ದ ಪ್ರಧಾನಿ ಮೋದಿ: ನಮಾಮಿ ಗಂಗಾ ಯೋಜನೆ ಪರಿಶೀಲನೆ ವೇಳೆ ಘಟನೆ

ನಮಾಮಿ ಗಂಗಾ ಯೋಜನೆಯ ಮುಂದಿನ ಹಂತ ಮತ್ತು ಹೊಸ ಯೋಜನೆಯ ಕುರಿತು ಚರ್ಚಿಸಲು ಮೋದಿ ತೆರಳಿದ್ದರು.
Last Updated 14 ಡಿಸೆಂಬರ್ 2019, 13:31 IST
Video| ಎಡವಿ ಬಿದ್ದ ಪ್ರಧಾನಿ  ಮೋದಿ: ನಮಾಮಿ ಗಂಗಾ ಯೋಜನೆ ಪರಿಶೀಲನೆ ವೇಳೆ ಘಟನೆ
ADVERTISEMENT
ADVERTISEMENT
ADVERTISEMENT
ADVERTISEMENT